BPL CARD: ಹೊಂದಿದವರಿಗೆ ಸರ್ಕಾರದಿಂದ 30,000 ರೂ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ BPL CARD ಹೊಂದಿರುವಂತವರಿಗೆ ಸರ್ಕಾರದಿಂದ ನೀಡುವ 30,000 ರೂ. ಹಣದ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ ಬಿಪಿಎಲ್ ಕಾರ್ಡ್ ಯಾರ ಹತ್ತಿರ ಇರುತ್ತದೆಯೋ ಅಂತವರಿಗೆ ಸರ್ಕಾರದ ಕಡೆಯಿಂದ 30,000 ರೂ. ಹಣ ಹೇಗೆ ನಿಮಗೆ ಸಿಗಲಿದೆ ಎಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ನೀಡಲಿದ್ದೇವೆ.

 

ಈ ಬಿಪಿಎಲ್ ಕಾರ್ಡ್ ನಿಂದ ಸರ್ಕಾರದಿಂದ ಸಿಗುವ 30,000 ರೂ. ಹಣದ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ದೊರಕಲಿದೆ ಆದಕಾರಣದಿಂದ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿ ಮತ್ತು ಈ ಒಂದು ಲೇಖನದಲ್ಲಿರುವಂತಹ ಬಿಪಿಎಲ್ ಕಾರ್ಡ್ ಹೊಂದಿರುವಂತವರಿಗೆ ಸರ್ಕಾರದಿಂದ ಸಿಗುವ 30,000 ರೂ. ಹಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದು ಅದಕ್ಕೆ ನೀವುಗಳು ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

 

ಸ್ನೇಹಿತರೆ, ನಾವು ನಮ್ಮ ಈ ಒಂದು ಜಾಲತಾಣದಲ್ಲಿ ದಿನನಿತ್ಯ ಇದೇ ತರನಾದ ಒಳ್ಳೆಯ ಮಾಹಿತಿಗಳನ್ನು ಹೊಂದಿರುವಂತಹ ಪೋಸ್ಟ್ಗಳನ್ನು ಹಾಕುತ್ತಲೇ ಇರುತ್ತೇವೆ. ನಾವು ಬರೆದು ಪೋಸ್ಟ್ ಮಾಡುವಂತಹ ಎಲ್ಲ ಪೋಸ್ಟ್ಗಳ ಮಾಹಿತಿಯನ್ನು ನೀವು ಪಡೆಯಲು ಬಯಸಿದರೆ ಒಂದು ಮಾಧ್ಯಮದ ಚಂದದಾರರಾಗಿ ನೀವು ಈ ರೀತಿ ಮಾಡುವುದರಿಂದ ನಮಗೆ ಇನ್ನಷ್ಟು ಪೋಸ್ಟ್ ಬರೆಯಲು ಸಾಧ್ಯವಾಗುತ್ತದೆ.

BPL CARD: ಹೊಂದಿದವರಿಗೆ ಸರ್ಕಾರದಿಂದ 30,000 ರೂ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.

 

ಹೌದು ಸ್ನೇಹಿತರೆ, ಬಿಪಿಎಲ್ ಕಾರ್ಡ್ ಯಾರ್ಯಾರ್ ಹತ್ತಿರ ಇರುತ್ತದೆಯೋ ಅಂತವರಿಗೆ ಕೇಂದ್ರ ಸರ್ಕಾರದಿಂದ ಟಿಎಂ ಸೂರ್ಯಗ್ರಹ ಯೋಜನೆಯ ಅಡಿಯಲ್ಲಿ ತಮ್ಮ ಮನೆಯ ಮೇಲೆ ಸೌರವಿದ್ಯುತ್ ವ್ಯವಸ್ಥೆಯನ್ನು ಅಳವಡಿಸಲು ಕೇಂದ್ರ ಸರ್ಕಾರದಿಂದ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 30,000 ರೂ. ಧನಸಹಾಯವನ್ನು ಮಾಡುತ್ತಿದೆ. ಈ ಒಂದು ಯೋಜನೆ ಅಡಿಯಲ್ಲಿ ನೀವು ನಿಮ್ಮ ಮನೆಯ ಮೇಲೆ ಸೌರವಿದ್ಯುತ್ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಹಾಗೆ ಇದರ ಜೊತೆ ನಿಮಗೆ 300 ಯೂನಿಟ್ ಉಚಿತವಾಗಿ ವಿದ್ಯುತ್ತನ್ನು ಕೊಡಲಾಗುತ್ತದೆ.

 

ಈ ಒಂದು ಯೋಜನೆಗೆ 1 ಕಿ.ಮೀ ವ್ಯವಸ್ಥೆಗಾಗಿ 30000 ರೂ. ಹಣವನ್ನು ಹಾಗೂ 2 ಕಿ.ಮೀ ವ್ಯವಸ್ಥೆಗಾಗಿ 75,000 ರೂ. ಹಣವನ್ನು ಮತ್ತು 3 ಕಿಲೋ ವ್ಯಾಟ್ ಅಥವಾ ಅದಕ್ಕಿನ್ನ ಹೆಚ್ಚಿನ ವ್ಯವಸ್ಥೆಗಾಗಿ 80000 ರೂ. ಹಣವನ್ನು ಸಬ್ಸಿಡಿ ಆಗಿ ನೀಡಲಾಗುತ್ತದೆ ಈ ಒಂದು ಯೋಜನೆಗೆ ಅಂಚೆ ಇಲಾಖೆಯ ಮೂಲಕ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

 

BPL CARD: ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

 

• ಆಧಾರ್ ಕಾರ್ಡ್

• ಪಡಿತರ ಚೀಟಿ

• ಗುರುತಿನ ಚೀಟಿ

• ವಿಳಾಸದ ಪುರಾವೆ

• ವಿದ್ಯುತ್ ಬಿಲ್

• ಬ್ಯಾಂಕ್ ಪಾಸ್ ಬುಕ್

• ಪಾಸ್ಪೋರ್ಟ್ ಸೈಜ್ ಫೋಟೋ

• ಮೊಬೈಲ್ ನಂಬರ್

 

BPL CARD: ಅರ್ಜಿ ಸಲ್ಲಿಸುವ ವಿಧಾನ. 

 

ಸ್ನೇಹಿತರೆ, ನೀವು ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿಯನ್ನು ನೀಡಿ ನೀವು ನಿಮ್ಮ ಮನೆಯ ಮೇಲೆ ಸೌರ ವಿದ್ಯುತ್ತನ್ನು ಅಳವಡಿಸಲು ಪಿಎಂ ಸೂರ್ಯ ಗ್ರಹ ಯೋಜನೆಗೆ ಆರ್ಜಿಯನ್ನು ಸಲ್ಲಿಸಬಹುದು.

 

ಇದನ್ನು ಓದಿ 

 

ಸ್ನೇಹಿತರೆ, ಈ ಒಂದು ಲೇಖನವೂ ನಿಮಗೆ ಬಿಪಿಎಲ್ ಕಾರ್ಡ್ ಯಾರ್ಯಾರು ಹೊಂದಿರುತ್ತಾರೋ ಅಂತಹ ಜನರಿಗೆ ಸರ್ಕಾರದ ಕಡೆಯಿಂದ ಪಿಎಂ ಸೂರ್ಯ ಗ್ರಹ ಯೋಜನೆ ಅಡಿಯಲ್ಲಿ ಸಿಗುವ 30000 ರೂ. ಸಬ್ಸಿಡಿಯ ಹಣದ ಬಗ್ಗೆ ಈ ಒಂದು ಲೇಖನವೂ ನಿಮಗೆ ಮಾಹಿತಿಯನ್ನು ತಿಳಿಸಿದೆ ಎಂದು ಭಾವಿಸುತ್ತೇವೆ ಧನ್ಯವಾದಗಳು.

Leave a Comment