IWAI Recruitment 2024: ನೀರು ಹಾಗೂ ಒಳ ಚರಂಡಿ ಇಲಾಖೆಯಲ್ಲಿ ಹುದ್ದೆಗಳ ಅರ್ಜಿ ಆಹ್ವಾನ.! ಹತ್ತನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ.! ಇಲ್ಲಿದೆ ಪೂರ್ತಿ ವಿವರ.!

IWAI Recruitment 2024: ನೀರು ಹಾಗೂ ಒಳ ಚರಂಡಿ ಇಲಾಖೆಯಲ್ಲಿ ಹುದ್ದೆಗಳ ಅರ್ಜಿ ಆಹ್ವಾನ.! ಹತ್ತನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ.! ಇಲ್ಲಿದೆ ಪೂರ್ತಿ ವಿವರ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸ ಹೊರಟಿರುವ ವಿಷಯವೇನೆಂದರೆ ನೀರು ಹಾಗೂ ಒಳಚರಂಡಿ ಇಲಾಖೆಯಲ್ಲಿ ಹಲವಾರು ವಿವಿಧ ರೀತಿಯ ಹುದ್ದೆಗಳ ನೇಮಕಾತಿಗಾಗಿ ಇನ್ ಲ್ಯಾಂಡ್ ವಾಟರ್ ವೇಸ್ ಅಥಾರಿಟಿ ಆಫ್ ಇಂಡಿಯಾ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು, ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ ಹೇಗೆ, ಸಂಬಳದ ವಿವರ ಹಾಗೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಅನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಆದಕಾರಣದಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿರಿ.

ವಿದ್ಯಾರ್ಹತೆ: 10ನೇ ತರಗತಿ ಮತ್ತು ಇಂಟರ್, ಪದವಿ ಮುಗಿಸಿರುವ ಅಂತಹ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಯಸ್ಸಿನ ಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ವಯಸ್ಸು 18 ರಿಂದ 35 ವರ್ಷದ ಒಳಗಿರಬೇಕು. ಅಂಥವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. SC, ST ಅಭ್ಯರ್ಥಿಗಳಿಗೆ 5 ವರ್ಷದವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಉಳಿದೆಲ್ಲ ಅಭ್ಯರ್ಥಿಗಳಿಗೆ 3 ವರ್ಷದವರೆಗೆ ವಯೋಮಿತಿ ಸಡಿಲಿಕೆ ಇದೆ.

ಸಂಬಳದ ವಿವರ: ಅರ್ಹ ಅಭ್ಯರ್ಥಿಗಳಿಗೆ IWAI ಇಲಾಖೆಯಿಂದ 35,000 ರೂ ಅನ್ನು ವೇತನವನ್ನು ನೀಡಲಾಗುತ್ತದೆ. ಹಾಗೂ ಇತರೆ ಭತ್ಯಗಳನ್ನು ಕೂಡ ನೀಡಲಾಗುವುದು.

ಲಿಖಿತ ಪರೀಕ್ಷೆ ವಿಧಾನದ ವಿವರ: ಲಿಖಿತ ಪರೀಕ್ಷೆ ಮತ್ತು ಆನ್ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಿ ಅದರ ಆಧಾರದ ಮೇಲೆ ಸಂದರ್ಶನ ನಡೆಸುವುದರ ಮೂಲಕ ಹಾಗೂ ದಾಖಲೆಗಳ ವಿವರವನ್ನು ಪರಿಶೀಲನೆ ಮಾಡಿ ಅರ್ಹ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೆಲವು ಹುದ್ದೆಗಳಿಗೆ ಸಂದರ್ಶನ ನಡೆಸದೆ ಲಿಖಿತ ಪರೀಕ್ಷೆಯನ್ನು ನಡೆಸುವುದರ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.

ಹುದ್ದೆಗಳ ವಿವರ:

  • ಡ್ರೆಡ್ಜ್ ಕಂಟ್ರೋಲ್ ಆಪರೇಟರ್
  • ಮಾಸ್ಟರ್ ಸೆಕೆಂಡ್ ಗ್ರೇಡ್
  • ಮಾಸ್ಟರ್ 3ನೇ ಗ್ರೇಡ್
  • ಸಹಾಯಕ ಹೈಡ್ರೋಗ್ರಾಫಿಕ್ ಸರ್ ವೈವರ್
  • ಸಹಾಯಕ ನಿರ್ದೇಶಕ
  • ಅಂಗಡಿ ಕೀಪರ್
  • ಜೂನಿಯರ್‌ ಅಕೌಂಟ್ಸ್ ಅಧಿಕಾರಿ
  • ಇಂಜಿನ್ ಚಾಲಕ
  • ಬಹು ಕಾರ್ಯ ಸಿಬ್ಬಂದಿ
  • ಸಿಬ್ಬಂದಿ ಕಾರು ಚಾಲಕ
  • ತಾಂತ್ರಿಕ ಸಹಾಯಕ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು IWAI ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಹೋಗಿರಿ. ಹುದ್ದೆಗಳ ನೇಮಕಾತಿ ವಿಭಾಗದಲ್ಲಿ ಆನ್ಲೈನ್ ನಲ್ಲಿ ಅನ್ವಯಿಸು ಎನ್ನುವ ಆಯ್ಕೆ ಆರಿಸಿಕೊಂಡು ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ.!

http://www.iwai.nic.in/

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು.?

  • 16 ಆಗಸ್ಟ್ 2024 ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕವಾಗಿರುತ್ತದೆ.
  • 15 ಸಪ್ಟಂಬರ್ 2024 ಅಭ್ಯರ್ಥಿಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಹಾಕಲು ಕೊನೆಯ ದಿನಾಂಕವಾಗಿರುತ್ತದೆ.

Leave a Comment