Agniveer Vaayu Notification 2024: 3,000 ಅಗ್ನಿವೀರ ವಾಯು ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ! ಹತ್ತನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಈ ಮೂಲಕ ಅಗ್ನಿವೀರ್ ವಾಯು ನಾನು ಕಾಂಬಾಟೆಂಟ್ 3,000 ಹುದ್ದೆಗಳ ನೇಮಕಾತಿ ಸಲುವಾಗಿ ಅದೇ ಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು. ಈ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎದುರು ನೋಡುತ್ತಿದ್ದರೆ ನಿಮಗಿದು ಅರ್ಜಿಯನ್ನು ಹಾಕಲು ಒಳ್ಳೆಯ ಅವಕಾಶವಾಗಿದೆ. ಅರ್ಜಿ ಹಾಕುವ ಮೊದಲು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ ಏನು, ವಯಸ್ಸಿನ ಮಿತಿ, ಸಂಬಳದ ವಿವರ, ಪ್ರಮುಖ ದಿನಾಂಕಗಳು ಯಾವವು ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಪೂರ್ತಿಯಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು. ಆದ ಕಾರಣದಿಂದ ಎಲ್ಲಾ ಸ್ನೇಹಿತರುಗಳು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿರಿ.
ಸಂಸ್ಥೆಯ ವಿವರ:
ನಮ್ಮ ಭಾರತ ದೇಶದ ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಅಗ್ನಿವೀರ್ ವಾಯು ಸಂಸ್ಥೆಯು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
ಹುದ್ದೆಗಳ ವಿವರ:
ಒಟ್ಟು 3,000 ಹುದ್ದೆಗಳ ನೇಮಕಾತಿಗಾಗಿ ಅಗ್ನಿವೀರ್ ವಾಯು ಸಂಸ್ಥೆಯು ಅಧಿಕೃತವಾದಂತಹ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ವಯಸ್ಸಿನ ಮಿತಿ:
ಈ ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ವಯಸ್ಸು 17.5 ವರ್ಷದಿಂದ 21 ವರ್ಷದವರೆಗೆ ಇರಬೇಕಾಗಿರುತ್ತದೆ. ಅಗ್ನಿವೀರ್ ವಾಯು ಸಂಸ್ಥೆಯ ಆದಿ ಸೂಚನೆಯ ಪ್ರಕಾರ 5 ವರ್ಷ ಎಸ್ಸಿ ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ, 3 ವರ್ಷ ಓಬಿಸಿ ಅಭ್ಯರ್ಥಿಗಳಿಗೆ, 10, 13, 15 ವರ್ಷ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ಇರಿಸಲಾಗಿದೆ.
ಶೈಕ್ಷಣಿಕ ಅರ್ಹತೆ:
ಅಗ್ನಿವೀರ್ ವಾಯು ಸಂಸ್ಥೆ ಆಹ್ವಾನಿಸಲಾಗಿರುವ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯು ಹತ್ತನೇ ತರಗತಿಯ ಉತ್ತೀರ್ಣರಾಗಿರಬೇಕಾಗಿರುತ್ತದೆ. ಆಗ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಿರಿ.
ಸಂಬಳದ ವಿವರ:
30,000 ರೂ ಮಾಸಿಕ ವೇತನವನ್ನು ಅಗ್ನಿವೀರ್ ವಾಯು ಹುದ್ದೆಗಳಿಗೆ ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳಿಗೆ ನೀಡಲಾಗುವುದು.
ಅರ್ಜಿ ಶುಲ್ಕ:
ಎಸ್ ಸಿ ಎಸ್ ಟಿ ವರ್ಗದ ಅಭ್ಯರ್ಥಿಗಳು ಈ ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ.
ಪರೀಕ್ಷೆಯ ಮಾದರಿ:
ಅರ್ಜಿಯನ್ನು ಹಾಕಿರುವ ಎಲ್ಲಾ ಅಭ್ಯರ್ಥಿಗಳಿಗೆ ಈ ಅಗ್ನಿವೀರ್ ಸಂಸ್ಥೆಯ ಅಧಿಸೂಚನೆಯ ಪ್ರಕಾರ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಪರೀಕ್ಷೆಯನ್ನು ನಡೆಸಲಾಗುವುದು.
ಪರೀಕ್ಷೆಯ ದಿನಾಂಕಗಳು:
ಈ ಅಗ್ನಿವೀರ್ ವಾಯು ಹುದ್ದೆಗಳ ಪರೀಕ್ಷೆಯ ದಿನಾಂಕಗಳನ್ನು ಇನ್ನು ಬಹಿರಂಗಪಡಿಸಲಾಗಿಲ್ಲ.
ಅರ್ಜಿ ಸಲ್ಲಿಸುವ ದಿನಾಂಕಗಳು?
- 19 ಆಗಸ್ಟ್ 2024 ಈ ದಿನಾಂಕವು ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿರುತ್ತದೆ.
- 10 ಸೆಪ್ಟೆಂಬರ್ 2024 ಈ ದಿನಾಂಕ ಅಗ್ನಿವೀರ್ ವಾಯು ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವುದು?
ನೀವು ಈ ಅಗ್ನಿವೀರ ವಾಯು ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಬಯಸಿದರೆ ನಾವು ಈ ಕೆಳಗಡೆ ನೀಡಲಾಗಿರುವಂತಹ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ನಂತರ ಅಲ್ಲಿ ಕೇಳಿರುವ ನಿಮ್ಮ ಅಗತ್ಯ ದಾಖಲೆಗಳ ವಿವರಗಳನ್ನು ಭರ್ತಿ ಮಾಡುವುದರ ಮೂಲಕ ಈ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.