Tech Mahindra Work From Home Jobs Recruitment 2024: ಟೆಕ್ ಮಹಿಂದ್ರ ವರ್ಕ್ ಫ್ರಮ್ ಹೋಮ್ ಉದ್ಯೋಗಗಳು! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ತಮಗೆಲ್ಲರಿಗೂ ತಿಳಿಸಲು ಹೊರಟಿರುವಂತಹ ವಿಷಯವೇನೆಂದರೆ, ಟೆಕ್ ಮಹಿಂದ್ರ ಗ್ರಾಹಕ ಸೇವೆಯ ಸ್ಥಾನಕ್ಕಾಗಿ ವರ್ಕ್ ಫ್ರಮ್ ಉದ್ಯೋಗಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಮೂಲಕ ಉದ್ಯೋಗಗಳಿಗೆ ಎದುರು ನೋಡುತ್ತಿರುವ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ನೀವು ಅರ್ಜಿ ಸಲ್ಲಿಸುವ ಮೊದಲು ಈ ಹುದ್ದೆಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು, ಆಯ್ಕೆ ಪ್ರಕ್ರಿಯೆ ಹೇಗೆ ಮಾಡಿಕೊಳ್ಳಲಾಗುವುದು, ವೇತನ ಎಷ್ಟು ಮತ್ತು ಈ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದ ವಿವರವನ್ನು ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಲಾಗಿದ್ದು. ಆದ ಕಾರಣದಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿರಿ.
ಟೆಕ್ ಮಹೀಂದ್ರಾ?
ಟೆಕ್ ಮಹಿಂದ್ರ ಬಹು ರಾಷ್ಟ್ರೀಯ ಮತ್ತು ಸಾಫ್ಟ್ವೇರ್ ಐಟಿ ಸೇವೆಗಳ ಕಂಪನಿಯಾಗಿದ್ದು, ಈ ಕಂಪನಿಯು ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಹಾಗೂ ಸಲಹಾ ಸೇರಿದಂತೆ ವೃತ್ತಿಪರ ಐಟಿ ಮತ್ತು ಐಟಿ ಅಲ್ಲದಿರುವ ಸೇವೆಗಳನ್ನು ನೀಡಲಾಗುತ್ತಿದೆ. ಐಟಿ ಮತ್ತು ಐಟಿ ಅಲ್ಲದ ಕಡಿಮೆ ಸೇವೆಯನ್ನು ನೀಡುವುದು ಈ ಟೆಕ್ ಮಹಿಂದ್ರ ಕಂಪನಿಯ ಮುಖ್ಯ ಉದ್ದೇಶವಾಗಿದೆ.
ಹುದ್ದೆಯ ವಿವರ!
- ಕಂಪನಿ ಹೆಸರು: ಟೆಕ್ ಮಹೀಂದ್ರಾ
- ಕೆಲಸದ ಪಾತ್ರ: ಗ್ರಾಹಕ ಸೇವೆ ಹುದ್ದೆ
- ವಿದ್ಯಾರ್ಹತೆ: 10 ಮತ್ತು 12ನೇ ತರಗತಿ ಪಾಸ್
- ಫ್ರೆಶರ್ಸ್ ಅಥವಾ ಅನುಭವ: ಫ್ರೆಶರ್ಸ್
- ಉದ್ಯೋಗಸ್ಥಳ: ಮನೆಯಿಂದ ಕೆಲಸ
- ಸಂಬಳ ಎಷ್ಟು: 25,000 ರೂ.
ಅಗತ್ಯ ವಿದ್ಯಾರ್ಹತೆ:
ಈ ಟೆಕ್ ಮಹೀಂದ್ರಾ ನಿಮ್ಮ ಖಾತೆಗೆ ನೀವು ಅರ್ಜಿಯನ್ನು ಹಾಕಲು ನಿಮ್ಮ ವಿದ್ಯಾರ್ಹತೆಯು ಹತ್ತನೇ ಮತ್ತು 12ನೇ ತರಗತಿಯಲ್ಲಿ ಪಾಸ್ ವಿದ್ಯಾರ್ಥಿಯನ್ನು ಹೊಂದಿರಬೇಕಾಗಿರುತ್ತದೆ.
ಅಗತ್ಯ ಕೌಶಲ್ಯಗಳು?
- ಈ ಟೆಕ್ ಮಹಿಂದ್ರ ಹುದ್ದೆಗಳಿಗೆ ಅಭ್ಯರ್ಥಿಗಳು ಬಲವಾದ ಲಿಖಿತ ಹಾಗೂ ಮೌಖಿಕ ಸಂವಹನ ಕೌಶಲ್ಯವನ್ನು ಹೊಂದಿರಬೇಕಿರುತ್ತದೆ.
- ಕಂಪ್ಯೂಟರ್ ಬಳಕೆ ಮಾಡುವ ಜ್ಞಾನ ಅಭ್ಯರ್ಥಿಗಳಲ್ಲಿರಬೇಕು.
- ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯವನ್ನು ಅಭ್ಯರ್ಥಿಗಳ ಹೊಂದಿರಬೇಕು.
- ತಕ್ಷಣ ಅರ್ಥಮಾಡಿಕೊಳ್ಳುವ ಅಥವಾ ತಿಳಿದುಕೊಳ್ಳುವ ಜ್ಞಾನ ಇರಬೇಕು ಮತ್ತು ಪರಿಣಾಮಕಾರಿಯಾಗಿ ಪ್ರದರ್ಶಿಸುವ ಕೌಶಲ್ಯ ಇರಬೇಕು.
- ಎಕ್ಸೆಲ್, ಔಟ್ ಲುಕ್, ಮೈಕ್ರೋಸಾಫ್ಟ್ವರ್ಡ್ ಗಳ ಬಗ್ಗೆ ತಿಳುವಳಿಕೆ ಇರಬೇಕಾಗಿರುತ್ತದೆ.
- ಬಹು ಕೆಲಸ ಮಾಡುವ ಕೌಶಲ್ಯ ಅಭ್ಯರ್ಥಿಗಳು ಬಂದಿರಬೇಕಾಗಿರುತ್ತದೆ.
ಆಯ್ಕೆ ಪ್ರಕ್ರಿಯೆ?
- ಮೊದಲು ಆನ್ಲೈನ್ ಅರ್ಜಿ ಹಾಕಬೇಕು.
- ಅಪ್ಲಿಕೇಶನ್ ಸ್ಕ್ರೀನಿಂಗ್.
- ಆನ್ಲೈನ್ ಮೂಲಕ ಮೌಲ್ಯಮಾಪನ.
- ಮಾನವ ಸಂದರ್ಶನ.
- ಮಾನವ ಸಂಪನ್ಮೂಲ ಸಂದರ್ಶನ.
- ಆಫರ್ ಲೆಟರ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸುವುದು?
ಟೆಕ್ ಮಹೀಂದ್ರಾ ಉದ್ಯೋಗದ ಪೇಜನ್ನು ಭೇಟಿ ನೀಡಲು ನಾವು ಈ ಕೆಳಗಡೆ ನೀಡಲಾಗಿರುವ ಅಂತಹ ಅಧಿಕೃತ ವೆಬ್ಸೈಟ್ ಅನ್ನು ಕ್ಲಿಕ್ ಮಾಡಿ. ನಂತರ ಕೇಳಲಾಗಿರುವ ಅಗತ್ಯ ದಾಖಲೆಗಳ ಮಾಹಿತಿಯನ್ನು ಅಲ್ಲಿ ಹಾಕಿ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.