LIC Recruitment 2024: ಎಲ್ಐಸಿ ಜೂನಿಯರ್ ಅಸಿಸ್ಟೆಂಟ್ ಉದ್ಯೋಗಗಳ ಅಧಿಸೂಚನೆ! ಪದವಿ ಪಾಸಾದವರು ಅರ್ಜಿ ಸಲ್ಲಿಸಿ! ಇಲ್ಲಿದೆ ಪೂರ್ತಿ ಮಾಹಿತಿ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ತಮಗೆಲ್ಲರಿಗೂ ಈ ಲೇಖನದ ಮೂಲಕ ನಾವು ತಿಳಿಸಲು ಹೊರಟಿರುವ ವಿಷಯವೇನೆಂದರೆ, ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಸಂಸ್ಥೆಯಾಗಿರುವಂತಹ LIC ಎಲ್ಐಸಿ ಸಂಸ್ಥೆಯು 200 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಾಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ನೀವು ಈ LIC ನೇಮಕಾತಿ ಹುದ್ದೆಗಳಿಗೆ ಆರ್ ಜಿ ಸಲ್ಲಿಸುವ ಮುನ್ನ ನಿಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಸಂಬಳದ ವಿವರ, ಅರ್ಜಿ ದಿನಾಂಕಗಳು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಪೂರ್ತಿಯಾದ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಲಾಗಿದೆ. ಆದ ಕಾರಣದಿಂದ ನೀವೆಲ್ಲರೂ ಈ ಒಂದು ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ತಪ್ಪದೆ ಓದಿರಿ.
ಸಂಸ್ಥೆಯ ವಿವರ:
LIC ಎಲ್ಐಸಿ ಸಂಸ್ಥೆಯು ಅಧಿಕೃತವಾಗಿ ದೇಶದ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಈ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿರಲಾಗಿರುವುದು.
ಹುದ್ದೆಯ ವಿವರ:
LIC ಅಲ್ಲಿ ಒಟ್ಟು 200 ಕಿರಿಯ ಸಹಾಯಕ ಹುದ್ದೆಗಳ ಬರ್ತಿಗಾಗಿ ಇಲಾಖೆಯು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿರುತ್ತದೆ.
ಶೈಕ್ಷಣಿಕ ಅರ್ಹತೆ:
ನೀವು ಈ LIC ಎಲ್ಐಸಿ ನೇಮಕಾತಿ ಉದ್ಯೋಗಗಳಿಗೆ ಅರ್ಜಿಯನ್ನು ಹಾಕಲು ಬಯಸಿದರೆ, ನೀವು ಯಾವುದೇ ವಿದ್ಯಾಲಯದಿಂದ, ಮಂಡಳಿಯಿಂದ ಅಥವಾ ಕಾಲೇಜಿನಿಂದ ಪದವಿ ಪಾಸ್ ವಿದ್ಯಾರ್ಥಿಯನ್ನು ಹೊಂದಿರಬೇಕಾಗಿರುತ್ತದೆ. ಆವಾಗ ಮಾತ್ರ ನೀವು ಈ LIC ಉದ್ಯೋಗಗಳಿಗೆ ಅರ್ಜಿಯನ್ನು ಹಾಕುವ ಅರ್ಹತೆ ಹೊಂದುತ್ತೀರಿ.
ವಯಸ್ಸಿನ ಮಿತಿ:
ನಿಮ್ಮ ವಯಸ್ಸು ಈ LIC ಹುದ್ದೆಗಳಿಗೆ ಅರ್ಜಿಯನ್ನು ಹಾಕಲು 21 ವರ್ಷದಿಂದ 28 ವರ್ಷಗಳವರೆಗೆ ಇರಬೇಕಾಗಿರುತ್ತದೆ. ಆಗ ಮಾತ್ರ ನೀವು ಅರ್ಹರ ಆಗುತ್ತೀರಿ. ಇಲಾಖೆ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ಇರಿಸಿರಲಾಗಿರುವುದು. ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10, 13, 15 ವರ್ಷಗಳವರೆಗೆ, ಎಸ್ ಸಿ ಎಸ್ ಟಿ ಅವರಿಗೆ 5 ವರ್ಷಗಳವರೆಗೆ, ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆಯನ್ನು LIC ಇಲಾಖೆಯು ಇರಿಸಿರಲಾಗಿರುವುದು.
ಪರೀಕ್ಷೆಯ ಮಾದರಿ:
ಅರ್ಜಿಯನ್ನು ಹಾಕಿರುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ಈ ಹುದ್ದೆಗಳಿಗೆ ಸಂಬಂಧಿಸಿದ ಸಂಸ್ಥೆಯು ಬಿಡುಗಡೆ ಮಾಡಲಾಗಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಪರೀಕ್ಷೆಯನ್ನು ನಡೆಸಲಾಗುವುದು.
ಅರ್ಜಿ ಶುಲ್ಕ:
ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಅರ್ಜಿ ಪ್ರಕ್ರಿಯೆಯಲ್ಲಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿರುವುದಿಲ್ಲ. ಉಳಿದಂತಹ ಬೇರೆವರ್ಗದ ಎಲ್ಲಾ ಅಭ್ಯರ್ಥಿಗಳಿಗೆ ಇಲಾಖೆಯ ಅಧಿಸೂಚನೆಯ ಪ್ರಕಾರ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿರುತ್ತದೆ.
ಸಂಬಳದ ವಿವರ:
32,800 ರೂ ಮಾಸಿಕ ಸಂಬಳವನ್ನು ಈ LIC ಹುದ್ದೆಗಳಿಗೆ ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳಿಗೆ ಇಲಾಖೆ ಕಡೆಯಿಂದ ನೀಡಲಾಗುವುದು. ಇದರ ಜೊತೆಗೆ ಭತ್ಯೆಗಳು ಕೂಡ ಸೇರಿರುತ್ತದೆ.
ಅರ್ಜಿ ಸಲ್ಲಿಸುವುದು:
ನೀವು ಈ LIC ಎಲ್ಐಸಿ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಹಾಕಬೇಕೆಂದರೆ ನಾವು ಈ ಕೆಳಗೆ ನೀಡಲಾಗಿರುವಂತಹ LIC ಅಧಿಕೃತ ವೆಬ್ ಸೈಟಿಗೆ ತೆರಳಿರಿ. ಅಲ್ಲಿ ಕೇಳಲಾಗಿರುವ ಅಗತ್ಯ ದಾಖಲೆಗಳ ಮಾಹಿತಿಯನ್ನು ಭರ್ತಿ ಮಾಡಿರಿ. ನಂತರ ಅರ್ಜಿನ ನಮೂನೆಯನ್ನು ಪೂರ್ಣಗೊಳಿಸಿರಿ.