Amazon Work From Home Jobs Recruitment 2024: ಅಮೆಜಾನ್ ವರ್ಕ್ ಫ್ರಮ್ ಹೋಮ್ ಜಾಬ್ಸ್! ಆನ್ಲೈನ್ ನಲ್ಲಿ ಹೀಗೆ ಅರ್ಜಿ ಸಲ್ಲಿಸಿರಿ!

Amazon Work From Home Jobs Recruitment 2024: ಅಮೆಜಾನ್ ವರ್ಕ್ ಫ್ರಮ್ ಹೋಮ್ ಜಾಬ್ಸ್! ಆನ್ಲೈನ್ ನಲ್ಲಿ ಹೀಗೆ ಅರ್ಜಿ ಸಲ್ಲಿಸಿರಿ!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಎಲ್ಲ ಸಮಸ್ತ ಜನತೆಗೂ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಅಮೆಜಾನ್ ಡಿಜಿಟಲ್ ಸಾಧನಗಳು ಮತ್ತು ಅಮೆಜಾನ್ ಅಸೋಸಿಯೆಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕಲಾಗುತ್ತಿದ್ದು. ಈ ಕೆಲಸವನ್ನು ಅಭ್ಯರ್ಥಿಗಳು ಮನೆಯಿಂದಲೇ ಕೆಲಸ ಮಾಡುವುದಾಗಿರುತ್ತದೆ. ಈ ಕೆಲಸಗಳಿಗೆ ನೀವು ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕಾಗಿರುತ್ತದೆ. ನೀವು ಅರ್ಜಿ ಹಾಕುವುದರ ಮೊದಲು ನಿಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು, ಇರಬೇಕಾದ ಕೌಶಲ್ಯಗಳು, ವೇತನದ ವಿವರ, ಆಯ್ಕೆ ಪ್ರಕ್ರಿಯೆ ಹೇಗೆ ಮತ್ತು ಅರ್ಜಿ ಸಲ್ಲಿಸುವುದರ ಬಗ್ಗೆ ಪೂರ್ತಿಯಾದ ವಿವರವನ್ನು ಈ ಲೇಖನದ ಮೂಲಕ ತಿಳಿಸಲಾಗಿದೆ. ಎಲ್ಲ ಸ್ನೇಹಿತರಿಗೂ ಈ ಒಂದು ಲೇಖನವನ್ನು ಪೂರ್ತಿಯಾಗಿ ಕೊನೆವರೆಗೂ ಓದಿರಿ.

ಅಮೆಜಾನ್ ಕಂಪನಿ ವಿವರ:

ಅಮೆಜಾನ್ ಕಂಪನಿ ಐಟಿ ಸೇವೆಗಳು ಹಾಗೂ ಬಹು ರಾಷ್ಟ್ರೀಯ ಸಾಫ್ಟ್ವೇರ್ ಕಂಪನಿಯಾಗಿದ್ದು, ಹೊರಗುತ್ತಿಗೆ ಸಲಹಾ ಮತ್ತು ತಂತ್ರಜ್ಞಾನ ಹಾಗೂ ವೃತ್ತಿಪರ ಐಟಿ ಮತ್ತು ಐಟಿ ಅಲ್ಲದೆ ಸೇವೆಗಳನ್ನು ನೀಡಲಾಗುತ್ತಿದೆ. ಹಲವಾರು ಉದ್ಯೋಗಿಗಳು ಹರಡಿಕೊಂಡಿರುವ ಸಲುವಾಗಿ ಅಲ್ಪಾವಧಿಯಲ್ಲಿ ಐಟಿ ಮತ್ತು ಐಟಿ ಅಲ್ಲದ ಸೇವೆಗಳನ್ನು ಅಮೆಜಾನ್ ನೀಡಲಾಗುತ್ತಿದೆ.

ನೇಮಕಾತಿ ವಿವರಗಳು: 

  • ಕಂಪನಿ ಹೆಸರು: ಅಮೆಜಾನ್ (Amazon)
  • ಹುದ್ದೆಗಳು: ಡಿಜಿಟಲ್ ಸಾಧನಗಳು ಹಾಗೂ ಅಲೆಕ್ಸಾ ಸಪೋರ್ಟ್ ಅಸೋಸಿಯೇಟ್ ಹುದ್ದೆಗಳು.
  • ಹೊಸಬರು ಅಥವಾ ಅನುಭವರು: ಹೊಸಬರು
  • ಕೆಲಸದ ಸ್ಥಳ: ಮನೆಯಿಂದ ಕೆಲಸ (Work From Home)
  • ಸಂಬಳದ ವಿವರ: ₹4.2LPA

ವಿದ್ಯಾರ್ಹತೆ: 

ನೀವು ಈ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಹಾಕಲು ಬಯಸಿದರೆ, ನೀವು ಹತ್ತನೇ ಮತ್ತು 12ನೇ ವಿದ್ಯಾರ್ಹತೆಯನ್ನು ಹೊಂದಿರಬೇಕಾಗಿರುತ್ತದೆ.

ಅಗತ್ಯವಿರುವ ಕೌಶಲ್ಯಗಳು?

  • ಅಭ್ಯರ್ಥಿಗಳು ಬಲವಾದ ಲಿಖಿತ ಹಾಗೂ ಮೌಖಿಕ ಸಂವಹನ ಕೌಶಲ್ಯವನ್ನು ಹೊಂದಿರಬೇಕಿರುತ್ತದೆ.
  • ಕಂಪ್ಯೂಟರ್ ಬಳಸುವ ಜ್ಞಾನ ಅಭ್ಯರ್ಥಿಗಳಲ್ಲಿರಬೇಕು.
  • ಸಮಸ್ಯೆಗಳನ್ನು ಬಗೆಹರಿಸುವ ಕೌಶಲ್ಯವನ್ನು ಅಭ್ಯರ್ಥಿಗಳ ಹೊಂದಿರಬೇಕು.
  • ತಕ್ಷಣ ಅರ್ಥಮಾಡಿಕೊಳ್ಳುವ ಜ್ಞಾನ ಇರಬೇಕು ಮತ್ತು ಪರಿಣಾಮಕಾರಿಯಾಗಿ ಪ್ರದರ್ಶಿಸುವ ಕೌಶಲ್ಯ ಇರಬೇಕು.
  • ಎಕ್ಸೆಲ್, ಔಟ್ ಲುಕ್, ಮೈಕ್ರೋಸಾಫ್ಟ್ವರ್ಡ್ ಗಳ ಬಗ್ಗೆ ತಿಳಿದಿರಬೇಕಾಗಿರುತ್ತದೆ.
  • ಬಹು ಕೆಲಸ ಮಾಡುವ ಕೌಶಲ್ಯ ಅಭ್ಯರ್ಥಿಗಳಲ್ಲಿ ಇರಬೇಕಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ: 

  • ಆನ್ಲೈನ್ ಅರ್ಜಿ ಸಲ್ಲಿಕೆ
  • ಆನ್ಲೈನ್ ಮೌಲ್ಯಮಾಪನ
  • ಅಪ್ಲಿಕೇಶನ್ ಸ್ಕ್ರೀನಿಂಗ್
  • ತಾಂತ್ರಿಕ ಸಂದರ್ಶನ
  • ಮಾನವ ಸಂಪನ್ಮೂಲ ಸಂದರ್ಶನ
  • ಆಫರ್ ಲೆಟರ್

ಅರ್ಜಿ ಸಲ್ಲಿಸುವುದು?

ನೀವು ಈ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಬಯಸಿದರೆ ನಾವು ಈ ಕೆಳಗಿನ ನೀಡಿರುವಂತಹ ಅಮೆಜಾನ್ ಅಧಿಕೃತ ವೆಬ್ ಸೈಟಿಗೆ ಹೋಗಿ ಖಾತೆಯನ್ನು ರಚಿಸಿಕೊಂಡು ಯಾವುದೇ ತಪ್ಪುಗಳಿಲ್ಲದೆ ದಾಖಲೆಗಳ ವಿವರವನ್ನು ಭರ್ತಿ ಮಾಡಿ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ!

Leave a Comment