Google Pay Personal Loan: ಗೂಗಲ್ ಪೇ ನಲ್ಲಿ ತಕ್ಷಣ 50,000 ದಿಂದ 1 ಲಕ್ಷದವರೆಗೆ ಪಡೆಯಬಹುದು.! ಇಲ್ಲಿದೆ ಪೂರ್ತಿ ಮಾಹಿತಿ.!

Google Pay Personal Loan: ಗೂಗಲ್ ಪೇ ನಲ್ಲಿ ತಕ್ಷಣ 50,000 ದಿಂದ 1 ಲಕ್ಷದವರೆಗೆ ಪಡೆಯಬಹುದು.! ಇಲ್ಲಿದೆ ಪೂರ್ತಿ ಮಾಹಿತಿ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಾವು ನಿಮಗೆ ಈ ಲೇಖನದ ಮೂಲಕ ತಿಳಿಸ ಹೊರಟಿರುವ ವಿಷಯವೇನೆಂದರೆ ನಿಮಗೇನಾದರೂ ತಕ್ಷಣವಾಗಿ ಹಣದ ಅವಶ್ಯಕತೆ ಬಂದರೆ ನಿಮ್ಮ ಹತ್ತಿರ ಇರುವ ಮೊಬೈಲ್ ಫೋನ್ ನಲ್ಲಿ ಗೂಗಲ್ ಪೇ ಯಿಂದ 50 ಸಾವಿರದಿಂದ 1 ಲಕ್ಷದವರೆಗೆ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಲೇಖನದಲ್ಲಿ ಗೂಗಲ್ ಪೇ ಪರ್ಸನಲ್ ಲೋನನ್ನು ಪಡೆದುಕೊಳ್ಳಲು ಬೇಕಾಗುವಂತಹ ದಾಖಲೆಗಳು ಯಾವುವು ಮತ್ತು ಸಾಲವನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲಿದ್ದೇವೆ ಆದ ಕಾರಣದಿಂದ ಈ ಒಂದು ಲೇಖನವನ್ನು ನೀವು ಪೂರ್ತಿಯಾಗಿ ತಪ್ಪದೆ ಓದಿರಿ.

ಸ್ನೇಹಿತರೆ ನೀವು ನಿಮಗೆ ಅಗತ್ಯವಾದಾಗ ವೈಯಕ್ತಿಕವಾಗಿ ಸಾಲವನ್ನು ಪಡೆದುಕೊಳ್ಳಲು ಬ್ಯಾಂಕುಗಳಿಗೆ ಭೇಟಿ ನೀಡಿದರೆ ಹಲವಾರು ದಾಖಲೆಗಳ ವಿವರವನ್ನು ಕೇಳಿ ನಿಮ್ಮನ್ನು ಹಲವಾರು ಬಾರಿ ಅಲೆದಾಡಿಸುತ್ತಾರೆ ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತಾರೆ. ನೀವು ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ ಮತ್ತು ಬೇರೆಯವರ ಕಡೆ ಸಾಲ ತೆಗೆದುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಮೊಬೈಲ್ ನಲ್ಲಿ ಇರುವ ಗೂಗಲ್ ಪೇ ಅಪ್ಲಿಕೇಶನ್ ಮೂಲಕ ನಿಮ್ಮ ಮನೆಯಲ್ಲಿ ಕುಳಿತುಕೊಂಡು ಬೇಕಾಗಿರುವಂತಹ ದಾಖಲೆಗಳನ್ನು ಹಾಕಿಕೊಂಡು 50 ಸಾವಿರದಿಂದ 8 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಎಷ್ಟು ಸಾಲ ಪಡೆದುಕೊಳ್ಳಬಹುದು ಎಂದು ಸಿಬಿಲ್ ಸ್ಕೋರ್ ಮೂಲಕ ಡಿಪೆಂಡ್ ಆಗಿರುತ್ತದೆ. ಈ ಗೂಗಲ್ ಪೇ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಬೇಕಾಗುವಂತಹ ದಾಖಲೆಗಳು ಯಾವವು ಎನ್ನುವುದನ್ನು ಈ ಕೆಳಗಡೆ ತಿಳಿಸಲಾಗಿದೆ ನೋಡಿರಿ.

ಸಾಲ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು.!

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್
  • ಹಾಗೂ ಮೊಬೈಲ್ ನಂಬರ್

ಸಾಲ ಪಡೆದುಕೊಳ್ಳುವುದು ಹೇಗೆ.!

  • ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಇರಲಿಲ್ಲ ಅಂದರೆ ಪ್ಲೇ ಸ್ಟೋರ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ.
  • ಮುಂದೆ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿಕೊಂಡು ಯುಪಿಐ ಐಡಿಯನ್ನು ಸ್ಥಾಪನೆ ಮಾಡಿಕೊಳ್ಳಿ.
  • ಅದಾದ ನಂತರ ವೈಯಕ್ತಿಕ ಸಾಲ ಎನ್ನುವುದರ ಮೇಲೆ ಕ್ಲಿಕ್ ಮಾಡಿರಿ.
  • ನಂತರ ನಾವು ಈ ಮೇಲೆ ನೀಡಿರುವ ಎಲ್ಲ ದಾಖಲೆಗಳ ವಿವರವನ್ನು ಭರ್ತಿ ಮಾಡಿ.
  • ನಿಮ್ಮ ಬ್ಯಾಂಕ್ ಅಕೌಂಟ್ ಸ್ಟೇಟಮೆಂಟ ನ ವಿವರ ಸರಿಯಾಗಿ ಹಾಕಿರಿ.
  • ನೀವು ಎಲ್ಲ ದಾಖಲೆಗಳ ವಿವರವನ್ನು ಹಾಕಿ ಸಬ್ಮಿಟ್ ಮಾಡುತ್ತಿದ್ದಂತೆ ನೀವು ಪಡೆದುಕೊಳ್ಳುತ್ತಿರುವಂತಹ ವಯಕ್ತಿಕ ಸಾಲವು ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಸ್ನೇಹಿತರೆ, ಈ ಒಂದು ಲೇಖನವು ನಿಮಗೆ ತಕ್ಷಣವೇ ಹಣದ ಅವಶ್ಯಕತೆ ಆದಾಗ ನೀವು ಎಲ್ಲಿಯೂ ಸಾಲವನ್ನು ಪಡೆಯದೆ ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪೇ ಆಪ್ ನಿಂದ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು. ಆ ಸಾಲವನ್ನು ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು ಮತ್ತು ಸಾಲವನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment