BCM Hostel Application 2024: ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆರಂಭ ಇಲ್ಲಿದೆ ಸಂಪೂರ್ಣ ಮಾಹಿತಿ.!!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ BCM Hostel Application ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದರ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ BCM Hostel Application ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳ ಬಗ್ಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತಹ ಲಿಂಕ್ ಯಾವುದು ಎಂಬುದರ ಬಗ್ಗೆ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿರಿ.

 

ಇದೀಗ ಬಿ ಸಿ ಎಂ ಹಾಸ್ಟೆಲ್ ಗಳಿಂದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ಕೋರಿದ್ದಾರೆ. ರಾಜ್ಯ ಸರ್ಕಾರವು ತಮ್ಮ ಊರಿನಿಂದ ಬೇರೆ ಊರಿಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಅವರಿಗೆ ಸಹಾಯವಾಗಲೆಂದು ಬಿಸಿಎಂ ಹಾಸ್ಟೆಲ್ ಅಂತಹ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತ ಬರುತ್ತಿದೆ. ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯು ವಿದ್ಯಾರ್ಥಿಗಳ ಸಮಯವು ವ್ಯರ್ಥವಾಗದಂತೆ ವಿದ್ಯಾಭ್ಯಾಸ ಮಾಡಲು ಸುರಕ್ಷಿತ ಮತ್ತು ಅನುಕೂಲವಾದ ಭವಿಷ್ಯವನ್ನು ಪಡೆದುಕೊಳ್ಳಲಿ ಎಂದು ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೆರವು ಹಾಗೂ ವಸತಿ ಕೇಂದ್ರಗಳನ್ನು ಒದಗಿಸುತ್ತಿದೆ. ಈ BCM Hostel Application ಗೇ ಮೆಟ್ರಿಕ್ ಪೂರ್ವದ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಯಾವ ರೀತಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಒದಗಿಸಿದ್ದೇವೆ ನೋಡಿರಿ.

 

ನೀವು ಬಿಸಿಎಂ ಹಾಸ್ಟೆಲ್ ಗೆ ಅರ್ಜಿ ಸಲ್ಲಿಸಲು ಇರಬೇಕಾದಂತಹ ಅರ್ಹತೆಗಳೇನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿ ಮೆಟ್ರಿಕ್ ನಂತರದ ಹಾಗೂ ಮೆಟ್ರಿಕ್ ಪೂರ್ವದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಈ BCM Hostel Application ಗೆ ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹಿಂದೂ ಎದುರುವಂತಹ ವರ್ಗಕ್ಕೆ ಸೇರುವ ಮುಸ್ಲಿಂ, ಕ್ರಿಶ್ಚಿಯನ್, ಜೈ ಹಿಂದ್, ಪಾರ್ಸಿ ಹಾಗೂ ಇತರೆ ಸಮುದಾಯವಾಗಿರುವಂತಹ ಎಸ್ ಸಿ ಮತ್ತು ಎಸ್ ಟಿ ವಿದ್ಯಾರ್ಥಿಗಳು ಸಲ್ಲಿಸಬಹುದಾಗಿದೆ. ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳ ವಾರ್ಷಿಕ ಮನೆಯ ಆದಾಯ ಏನಿರುತ್ತೆ ಅದು 2.5 ಲಕ್ಷದ ಒಳಗಿರಬೇಕು.

BCM Hostel Application ಗೇ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.??

• ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಅಂಕಪಟ್ಟಿ.

• ವಿದ್ಯಾರ್ಥಿಯ ಆಧಾರ್ ಕಾರ್ಡ್ ಬೇಕು.

• College ಅಧ್ಯಯನದ ಪ್ರಮಾಣ ಪತ್ರ.

• ಎಸ್ ಎಸ್ ಪಿ ( SSP ID ) ಬೇಕು.

• ಜಾತಿಯ ಪ್ರಮಾಣ ಪತ್ರದ RD ಸಂಖ್ಯೆ ಮತ್ತು ಜಾತಿಯ ಪ್ರಮಾಣದ ಪತ್ರದ RD ಸಂಖ್ಯೆ ಬೇಕು.

• ವಿಳಾಸದ ಪುರಾವೆ ಇರಬೇಕು.

• ನೊಂದಣಿ ಸಂಖ್ಯೆ ಬೇಕು.

• ಮೊಬೈಲ್ ನಂಬರ್.

 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು. 

ಮೆಟ್ರಿಕ್ ನ ಪೂರ್ವದ ನಿಲಯಗಳಿಗಿರುವ ದಿನಾಂಕ 31 ಜುಲೈ 2024.

ಮೆಟ್ರಿಕ್ ನ ನಂತರದ ವಿದ್ಯಾರ್ಥಿಗಳ ನಿಲಯಗಳಿಗಿರುವ ದಿನಾಂಕ 5 ಆಗಸ್ಟ್ 2024.

 

BCM Hostel Application ಗೇ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್. 

ಈ ಕೆಳಗೆ ನಾವು ನೀಡಿರುವಂತಹ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. https://shp.karnataka.gov.in/ ಅಲ್ಲಿ ನಂತರ ಬಿಸಿಎಂ ಹಾಸ್ಟೆಲ್ ಅಪ್ಲಿಕೇಶನ್ ಗೆ ಹೋಗಿ ಸೈನ್ ಇನ್ ಮಾಡಿಕೊಳ್ಳಿ ಹಾಗೆ ಅಲ್ಲಿ ಬೇಕಾಗುವಂತಹ ಮಾಹಿತಿಗಳನ್ನು ಭರ್ತಿ ಮಾಡಿ ನೀವು ಈಗಾಗಲೇ ನೊಂದಣಿ ಮಾಡಿಕೊಂಡಿದ್ದಲ್ಲಿ ಸೈನಿನ್ ಆದ ನಂತರ ಅರ್ಜಿಯನ್ನು ಹುಡುಕಿ ಅಲ್ಲಿ ಎಲ್ಲ ವಿವರವಾದ ಮಾಹಿತಿಯನ್ನು ತುಂಬಿರಿ ಮತ್ತು ಅಗತ್ಯವದಂತಹ ಪ್ರಮುಖ ದಾಖಲೆಗಳನ್ನು ಪರಿಶೀಲನೆ ಮಾಡಿ ಅರ್ಜಿಯನ್ನು ಸಲ್ಲಿಸಿಕೊಳ್ಳಿ.

 

ಸ್ನೇಹಿತರೆ, ಈ ಒಂದು ಲೇಖನವು BCM Hostel Application ಗೇ ಅರ್ಜಿ ಸಲ್ಲಿಸುವುದು ಹೇಗೆ ಮತ್ತುBCM Hostel Application ಗೇ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳ ಬಗ್ಗೆ ಮತ್ತು ಅದರ ಲಿಂಕ್ ಯಾವುದು ಎಂಬುದರ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment