CA Scholarship 2024: ಈ ಸಂಸ್ಥೆಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ₹10,000 ಸ್ಕಾಲರ್ಶಿಪ್ ಸಿಗಲಿದೆ.! ಈ ರೀತಿ ಅರ್ಜಿ ಸಲ್ಲಿಸಿ.!

CA Scholarship 2024: ಈ ಸಂಸ್ಥೆಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ₹10,000 ಸ್ಕಾಲರ್ಶಿಪ್ ಸಿಗಲಿದೆ.! ಈ ರೀತಿ ಅರ್ಜಿ ಸಲ್ಲಿಸಿ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಒಂದು ಲೇಖನದ ಮೂಲಕ 2024 ಮತ್ತು 25ನೇ ಸಾಲಿನ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಯನ್ನು ವಿದ್ಯಾಭ್ಯಾಸವನ್ನು ಮಾಡುತ್ತಿರುವಂತಹ ಅರ್ಹ ವಿದ್ಯಾರ್ಥಿಗಳಿಗೆ ಕೋರ್ಟೆವಾ ಅಗ್ರಿ ಸೈನ್ಸ್ ಈ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ. ಆಸಕ್ತಿ ಹೊಂದಿರುವಂತಹ ವಿದ್ಯಾರ್ಥಿಗಳು ಹಾಗೂ ಅರ್ಹತೆಯನ್ನು ಹೊಂದಿರುವಂತಹ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಹಾಕಬಹುದಾಗಿದೆ. ಆದ್ದರಿಂದ ಇದಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ ಏನಾಗಿರಬೇಕು ಹಾಗೂ ಆರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಈ ಅರ್ಜಿ ಸಲ್ಲಿಕೆಗೆ ಇರುವಂತಹ ಪ್ರಮುಖ ದಿನಾಂಕಗಳು ಯಾವುವು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಆದ ಕಾರಣದಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಪೂರ್ತಿಯಾಗಿ ತಪ್ಪದೆ ಓದಿರಿ.

CA Scholarship 2024: ಕೃಷಿ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಡಾಕ್ಟರಲ್ ಹಾಗೂ ಪದವಿ ಪೂರ್ವ ಕೋರ್ಸ್ ಗಳಲ್ಲಿ ಮತ್ತು ಸೇಮ್ ವಿಷಯಗಳೊಂದಿಗೆ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಯನ್ನು ಅಭ್ಯಾಸ ಮಾಡುತ್ತಿರುವಂತಹ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹಣಕಾಸಿನ ನೆರವನ್ನು ನೀಡಬೇಕು ಎನ್ನುವ ಉದ್ದೇಶದಿಂದ ಕೋರ್ಟವಾ ಅಗ್ರಿ ಸೈನ್ಸ್ ಪ್ರೀಮಿಯರ್ ಲಿಮಿಟೆಡ್ ಇಂಡಿಯಾ ಉಪಕ್ರಮವಾದ ಸಂಸ್ಥೆ ಈ ಸ್ಕಾಲರ್ಶಿಪ್ ಹಣವನ್ನು ನೀಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು.?

  • ಅರ್ಜಿ ಸಲ್ಲಿಸಲು ಮುಖ್ಯವಾಗಿ ಭಾರತದ ಮೂಲ ನಿವಾಸಿಯಾಗಿರಬೇಕು.
  • ಸ್ನಾತಕೋತ್ತರ ಎಂ ಟೆಕ್, ಎಂಬಿಎ, ಎಂ ಎಸ್ ಸಿ ಡಾಕ್ಟರಲ್ ಕೋರ್ಸ್ ಗಳನ್ನು ಅಥವಾ ಪದವಿ ಪೂರ್ವದ ಕೋರ್ಸ್ ಗಳನ್ನು ಮತ್ತು ಸ್ಟೆಮ್ ವಿಷಯಗಳನ್ನು 11 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿಯರು ಅರ್ಹರಾಗಿರುತ್ತಾರೆ.
  • 6 ಲಕ್ಷಕ್ಕಿಂತ ಕಡಿಮೆ ಇರಬೇಕು ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು.
  • ಕೊರ್ಟೆವ್ ಹಾಗೂ ಸ್ಟಡಿ ಉದ್ಯೋಗಿಗಳ ಮಕ್ಕಳುಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುವುದಿಲ್ಲ.

ವಿದ್ಯಾರ್ಥಿ ವೇತನ ಎಷ್ಟು ಸಿಗಲಿದೆ.?

  • ಪಿಜಿ ವಿದ್ಯಾರ್ಥಿಗಳಿಗೆ 50,000 ರೂಪಾಯಿ ಸಿಗಲಿದೆ.
  • ಯುಜಿ ವಿದ್ಯಾರ್ಥಿಗಳು 25,000 ರೂಪಾಯಿ ಪಡೆದುಕೊಳ್ಳಬಹುದು.
  • ಉಳಿದ ಎಲ್ಲಾ ಶಾಲಾ ವಿದ್ಯಾರ್ಥಿಗಳು 10,000 ರೂಪಾಯಿ ಅನ್ನು ಈ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು.?

  • ಈಗಾಗಲೇ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಕೆಯ ದಿನಾಂಕ ಆರಂಭವಾಗಿದೆ.
  • 13 ಸಪ್ಟೆಂಬರ್ 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
ಅರ್ಜಿಯನ್ನು ಸಲ್ಲಿಸಲು ಇದರ ಮೇಲೆ ಒತ್ತಿ 

ಸ್ನೇಹಿತರೆ, ಈ ಒಂದು ಲೇಖನವು ಕೋರ್ಟ್ ಅಗ್ರಿ ಸೈನ್ಸ್ ಪ್ರೈಮರಿ ಲಿಮಿಟೆಡ್ ಸಂಸ್ಥೆಯಿಂದ ಸ್ನಾತಕೋತರ ಪದವಿ ಮತ್ತು ಪದವಿ ಪೂರ್ವ ಕೋರ್ಸ್ ಗಳನ್ನು ವಿದ್ಯಾಭ್ಯಾಸ ಮಾಡುತ್ತಿರುವಂತಹ ಅರ್ಹ ಅಭ್ಯರ್ಥಿಗಳಿಗೆ ಆರ್ಥಿಕವಾಗಿ ನೆರವಾಗಲಿ ಎಂದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆ ಅರ್ಜಿ ಸಲ್ಲಿಕೆಗೆ ಇರಬೇಕಾದ ಅರ್ಹತೆಗಳೇನು ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವುದು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment