Cleardesk Work From Home ಉದ್ಯೋಗಗಳು 2024 ಸಂಬಳ ₹42,500 ರೂ. ಪದವಿ ಪಾಸಾದವರು ಅರ್ಜಿ ಸಲ್ಲಿಸಿ, ಇಲ್ಲಿದೆ ಪೂರ್ತಿ ಮಾಹಿತಿ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದ ಮೂಲಕ ನಾವು ನಿಮಗೆಲ್ಲರಿಗೂ ತಿಳಿಸಲು ಹೊರಟಿರುವ ವಿಷಯವೇನೆಂದರೆ, ವರ್ಚುವಲ್ ಅಸಿಸ್ಟೆಂಟ್ ‘ಡಾಟಾ ಎಂಟ್ರಿ ಕ್ಲರ್ಕ್’ ಹುದ್ದೆಗಳ ಬರ್ತಿಗೋಸ್ಕರ Cleardesk ಕ್ಲಿಯರ್ ಡೆಸ್ಕ್ ಕಂಪನಿ ಅಭ್ಯರ್ಥಿಗಳನ್ನು ಹುಡುಕಲಾಗುತ್ತಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ನೀವು ಅರ್ಜಿ ಸಲ್ಲಿಸುವ ಮೊದಲು ಈ Cleardesk ಉದ್ಯೋಗಗಳಿಗೆ ಅರ್ಜಿಯನ್ನು ಹಾಕಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು, ನೇಮಕಾತಿ ವಿವರಗಳು, ಅಗತ್ಯ ಕೌಶಲ್ಯಗಳು, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣವಾದ ಮಾಹಿತಿ ಈ ಲೇಖನದ ಮೂಲಕ ನಿಮಗೆಲ್ಲರಿಗೂ ತಿಳಿಸಲಾಗಿದೆ. ಆದ್ದರಿಂದ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ತಪ್ಪದೆ ಓದಿರಿ.
Cleardesk ಕಂಪನಿ:
Cleardesk ಕ್ಲಿಯರ್ ಡೆಸ್ಕ್ ಇದು ಬಹು ರಾಷ್ಟ್ರೀಯ ಮತ್ತು ಸಾಫ್ಟ್ವೇರ್ ಐಟಿ ಸೇವೆಗಳ ಕಂಪನಿ ಆಗಿರುತ್ತದೆ, ಈ ಕಂಪನಿಯ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಮತ್ತು ಸಲಹಾ ಸೇರಿದಂತೆ ವೃತ್ತಿಪರ ಐಟಿ ಹಾಗೂ ಐಟಿ ಅಲ್ಲದ ಸೇವೆಗಳನ್ನು ನೀಡಲಾಗುತ್ತಿದೆ. ಐಟಿ ಮತ್ತು ಐಟಿ ಅಲ್ಲದ ಕಡಿಮೆ ಸೇವೆಯನ್ನು ನೀಡುವುದು ಈ ಕಂಪನಿಯ ಮುಖ್ಯ ಉದ್ದೇಶವಾಗಿದೆ.
ನೇಮಕಾತಿ ವಿವರಗಳು:
- ಕಂಪನಿ ಹೆಸರು: Cleardesk ಕ್ಲಿಯರ್ ಡೆಸ್ಕ್
- ಕೆಲಸದ ಪಾತ್ರ: ವರ್ಚುವಲ್ ಅಸಿಸ್ಟೆಂಟ್
- ಫ್ರೆಶರ್ಸ್ ಅಥವಾ ಅನುಭವಿ: ಫ್ರೆಶರ್ಸ್
- ಕೆಲಸದ ಸ್ಥಳ: ಮನೆಯಿಂದ ಕೆಲಸ
- ಸಂಬಳದ ವಿವರ: 42,500 ರೂ.
ವಿದ್ಯಾರ್ಹತೆ:
ನೀವು ಈ Cleardesk ಕ್ಲಿಯರ್ ಡಸ್ಕ್ ವರ್ಚುವಲ್ ಅಸಿಸ್ಟೆಂಟ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಸಂಬಂಧಿತ ದಾಖಲೆಗಳಲ್ಲಿ ನಿಮ್ಮ ಯಾವುದೇ ಸ್ನಾತಕೋತ್ತರ ಪದವಿಯನ್ನು ಮುಗಿಸಿರಬೇಕು.
ಅಗತ್ಯ ಕೌಶಲ್ಯಗಳು:
- ನೀವು ಈ Cleardesk ವರ್ಚುವಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳು ಬಲವಾದ ಲಿಖಿತ ಮತ್ತು ಮೌಖಿಕ ಕೌಶಲ್ಯವನ್ನು ಹೊಂದಿರುವಂತಹ ಅಭ್ಯರ್ಥಿಗಳು ಆಗಿರಬೇಕು.
- ಕಂಪ್ಯೂಟರ್ ಉಪಯೋಗಿಸುವಂತಹ ಜ್ಞಾನ ಅಭ್ಯರ್ಥಿಗಳಲ್ಲಿರಬೇಕು.
- ತೊಂದರೆಗಳನ್ನು ಪರಿಹಾರ ಮಾಡುವ ಕೌಶಲ್ಯವನ್ನು ಅಭ್ಯರ್ಥಿಗಳ ಹೊಂದಿರಬೇಕು.
- ತಕ್ಷಣ ತಿಳಿದುಕೊಳ್ಳುವ ಜ್ಞಾನ ಇರಬೇಕು ಹಾಗೂ ಪರಿಣಾಮಕಾರಿಯಾಗಿ ಪ್ರದರ್ಶಿಸುವ ಕೌಶಲ್ಯ ಇರಬೇಕು.
- ಎಕ್ಸೆಲ್, ಔಟ್ ಲುಕ್, ಮೈಕ್ರೋಸಾಫ್ಟ್ವರ್ಡ್ ಗಳ ಬಗ್ಗೆ ಅಭ್ಯರ್ಥಿಗಳಲ್ಲಿ ತಿಳುವಳಿಕೆ ಇರಬೇಕು.
- ಬಹು ಅಥವಾ ವಿವಿಧ ಕೆಲಸ ಮಾಡುವ ಕೌಶಲ್ಯ ಅಭ್ಯರ್ಥಿಗಳು ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
- ಮೊದಲು ಆನ್ಲೈನ್ ಅರ್ಜಿ ಹಾಕಬೇಕು.
- ಅಪ್ಲಿಕೇಶನ್ ಸ್ಕ್ರೀನಿಂಗ್.
- ಆನ್ಲೈನ್ ಮೂಲಕ ಮೌಲ್ಯಮಾಪನ.
- ಮಾನವ ಸಂದರ್ಶನ.
- ಮಾನವ ಸಂಪನ್ಮೂಲ ಸಂದರ್ಶನ.
- ಆಫರ್ ಲೆಟರ್ ಮೂಲಕ ಆಯ್ಕೆ.
ಅರ್ಜಿ ಸಲ್ಲಿಸುವುದು?
ನೀವು ಮೊದಲಿಗೆ ನಾವು ಈ ಕೆಳಗಡೆ ನೀಡಲಾಗಿರುವಂತ ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿರಿ. ನಂತರದಲ್ಲಿ ಕೇಳಿರುವಂತಹ ಅಗತ್ಯ ದಾಖಲೆಗಳ ಮಾಹಿತಿಯನ್ನು ಅಲ್ಲಿ ಹಾಕಿ ನೀವು ಈ Cleardesk ವರ್ಚುವಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.