Free Sewing Machine 2024: ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ.! ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ ಇಲ್ಲಿದೆ ಲಿಂಕ್.!
Free Sewing Machine Scheme 2024: ಎಲ್ಲ ಸ್ನೇಹಿತರಿಗೂ ನಮಸ್ಕಾರ, ಮಹಿಳೆಯರ ಆರ್ಥಿಕತೆಗಾಗಿ ಮತ್ತು ಸ್ವಂತ ಉದ್ಯಮವನ್ನು ಮಾಡುವುದಕ್ಕಾಗಿ ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದು ಹಲವಾರು ಮಹಿಳೆಯರಿಗೆ ನೆರವು ನೀಡುತ್ತಿದೆ. ಈ ಒಂದು ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲಾಗುತ್ತಿದೆ. ಮಹಿಳೆಯರು ಸ್ವಂತ ಉದ್ಯೋಗವನ್ನು ಮಾಡಿಕೊಂಡು ಆರ್ಥಿಕತೆಯಿಂದ ಹೊರಬರಲಿ ಎಂದು ಮತ್ತು ಮುಂತಾದ ಹಲವಾರು ಕೆಲಸಗಳಿಗೆ ನೆರವಾಗಲಿ ಎಂದು ಈ ಯೋಜನೆಯ ಅಡಿ ಕೇಂದ್ರ ಸರ್ಕಾರ ಸಹಾಯ ಮಾಡುತ್ತದೆ. ಈ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಮತ್ತು ಅದರ ಜೊತೆಗೆ 1 ಲಕ್ಷದ ವರೆಗೆ ಸಾಲವನ್ನು ಕೂಡ ಕೊಡಲಾಗುತ್ತಿದೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ.!
ಈ ಯೋಜನೆಯ ಅಡಿಯಲ್ಲಿ ಉಚ್ಚಿತ ಹೊಲಿಗೆ ಯಂತ್ರ ಮತ್ತು ಹಲವು ರೀತಿಯ ವೃತ್ತಿ ಕೆಲಸಗಳ ಉಪಕರಣವನ್ನು ನೀಡಲಾಗುತ್ತಿದೆ ಹಾಗೂ ಇನ್ನಿತರ ನೀಡುತ್ತಿದೆ. ಮಹಿಳೆಯರು ಹಾಗೂ ಪುರುಷರು ಇಬ್ಬರೂ ಕೂಡ ಈ ಒಂದು ಯೋಜನೆಯ ಉಚಿತ ಹೊಲಿಗೆ ಯಂತ್ರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಯ ಮುಖ್ಯ ಅಂಶಗಳು.?
ಆರ್ಥಿಕತೆ ನೆರವು: 15,000 ರೂ. ಅನ್ನು ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಈ ಪಿಎಂ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿದೆ.
ಡಿಜಿಟಲ್ ತರಬೇತಿ: ಪ್ರತಿದಿನ ತರಬೇತಿಯಲ್ಲಿ ಭಾಗವಹಿಸಿ 500 ರೂ ಅನ್ನು ಮಹಿಳೆಯರು ಸಂಪಾದಿಸಬಹುದಾಗಿದೆ.
ಸಾಲದ ವ್ಯವಸ್ಥೆ: ಈ ಯೋಜನೆಯ ಅಡಿಯಲ್ಲಿ ಅಭ್ಯರ್ಥಿಗಳಿಗೆ ಒಂದು ಲಕ್ಷದವರೆಗೆ ಸಾಲವನ್ನು ಕೊಡಲಾಗುತ್ತದೆ ಹಾಗೂ ತೆಗೆದುಕೊಂಡಿರುವ ಸಾಲವನ್ನು 18 ತಿಂಗಳ ಒಳಗೆ ಮರುಪಾವತಿ ಮಾಡಬೇಕಾಗುತ್ತದೆ. ಸಾಲವನ್ನು ಮರುಪಾವತಿ ಮಾಡಿದ ನಂತರ ನಿಮಗೆ ಎರಡು ಲಕ್ಷ ಸಾಲವನ್ನು ಕೊಡಲಾಗುತ್ತದೆ ಆ ಸಾಲವನ್ನು 30 ತಿಂಗಳ ಒಳಗೆ ಮರುಪಾವತಿ ಮಾಡಬೇಕಾಗುತ್ತದೆ.
ಕಡಿಮೆ ಬಡ್ಡಿದರ ಸಾಲ: ಕಡಿಮೆ ಪ್ರತಿಶತ ಬಡ್ಡಿದರದ ಸಾಲವನ್ನು ನೀಡಲಾಗುತ್ತದೆ. ರೆಡ್ ಗ್ಯಾರಂಟಿ ದರವನ್ನು ಸರ್ಕಾರ ಪಾವತಿ ಮಾಡುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅಂತಹ ಅರ್ಹತೆ.?
- ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ಭಾರತದ ಮೂಲ ನಿವಾಸಿಯಾಗಿರಬೇಕು.
- ಹೊಲಿಗೆ ವೃತ್ತಿಯಲ್ಲಿ ಈಗಾಗಲೇ ಇರಬೇಕು.
- ಮತ್ತು ಟೈಲರ್ ಆಗಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಅಭ್ಯರ್ಥಿಗಳು ಇಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.!
- ಆಧಾರ್ ಕಾರ್ಡ್
- ಗುರುತಿನ ಚೀಟಿ
- ವಿಳಾಸದ ಪುರಾವೆ
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಅರ್ಜಿದಾರರ ಭಾವಚಿತ್ರ
- ಮೊಬೈಲ್ ನಂಬರ್
ಈ ಯೋಜನೆಯ ಅರ್ಜಿ ಸಲ್ಲಿಕೆಗೆ ಬೇಕಿರುವ ಲಿಂಕ್.?
ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಏನಾದರೂ ಅಡಚಣೆ ಉಂಟಾದರೆ ನೀವು ನೇರವಾಗಿ ನಿಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿಯನ್ನು ಅಲ್ಲೇ ಸಲ್ಲಿಸಿ.
ಸ್ನೇಹಿತರೆ, ಈ ಒಂದು ಲೇಖನವು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಆಡಿ ಉಚಿತ ಹೊಲಿಗೆ ಯಂತ್ರಗಳನ್ನು ಪಡೆದುಕೊಳ್ಳಲು ಅರ್ಹತೆ ಏನು ಮತ್ತು ಈ ಯೋಜನೆ ಮುಖ್ಯ ಅಂಶಗಳೇನು ಹಾಗೂ ಈ ಯೋಜನೆಗೆ ಬೇಕಾಗುವಂತಹ ದಾಖಲೆಗಳು ಯಾವುವು ಹಾಗೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದರ ಬಗ್ಗೆ ಈ ಒಂದು ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯು ನಿಮಗೆ ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.