Google Pay Personal Loan: ಗೂಗಲ್ ಪೇ ಮೂಲಕ ತಕ್ಷಣ 50,000 ರೂ. ಪಡೆಯಬಹುದು ಇಲ್ಲಿದೆ ಪೂರ್ತಿಯಾದ ವಿವರ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಗೂಗಲ್ ಪೇಯಿಂದ ತಕ್ಷಣವಾಗಿ 50 ಸಾವಿರ ರೂ ವರೆಗೆ ಹಣವನ್ನು ಪಡೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಗೂಗಲ್ ಪೇಯಿಂದ ಸಾಲವನ್ನು ಪಡೆದುಕೊಳ್ಳಲು ಬೇಕಾಗುವಂತಹ ದಾಖಲೆಗಳು ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವುದು ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.

ಹಲವಾರು ಸಮಯದಲ್ಲಿ ನಿಮಗೆ ಹಣದ ಅಗತ್ಯವಿದ್ದಾಗ ಹಣವನ್ನು ಯಾರ ಕಡೆಯೂ ಹಾಗೂ ಯಾವ ಬ್ಯಾಂಕಿನಲ್ಲೂ ಪಡೆದುಕೊಳ್ಳಲಾಗುವುದಿಲ್ಲ ಅದಕ್ಕಾಗಿ ನಿಮ್ಮ ಮೊಬೈಲ್ ನಲ್ಲಿರುವ ಗೂಗಲ್ ಪೇ ಆಪ್ ಮೂಲಕ 50,000 ರೂ. ವರೆಗೆ ತಕ್ಷಣ ಪರ್ಸನಲ್ ಲೋನನ್ನು ಪಡೆದುಕೊಳ್ಳಬಹುದಾಗಿದೆ. ಈ ಗೂಗಲ್ ಪರ್ಸನಲ್ ಲೋನನ್ನು ಯಾವ ರೀತಿಯಾಗಿ ನೀವು ಪಡೆದುಕೊಳ್ಳಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯು ಈ ಲೇಖನದಲ್ಲಿದೆ ಆದ ಕಾರಣದಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಗೂಗಲ್ ಪೇ ಆಪ್ ನಲ್ಲಿ ಸಾಲ.!!

ನೀವು ನಿಮಗೆ ವಯಕ್ತಿಕ ಸಾಲ ಬೇಕು ಎಂದು ಬ್ಯಾಂಕುಗಳಿಗೆ ಹೋದರೆ ಹಲವಾರು ರೀತಿಯ ಡಾಕ್ಯುಮೆಂಟ್ಸ್ ಗಳು ಬೇಕಾಗುತ್ತವೆ ಎಂದು ಹೇಳಿ ನಿಮ್ಮ ಒಂದು ಸಮಯವನ್ನು ವ್ಯರ್ಥ ಮಾಡುತ್ತವೆ. ಗೂಗಲ್ ಪೇ ಯೂ ನಿಮ್ಮ ಸಿಬಿಲ್ ಸ್ಕೋರ್ ( Cibil Score) ಅನ್ನು ನೋಡಿ ಅದರ ಆಧಾರದ ಮೇಲೆ ವೈಯಕ್ತಿಕ ಸಾಲವನ್ನು ನೀಡಲಾಗುತ್ತಿದೆ. ಆದಕಾರಣದಿಂದ ನೀವು ನಿಮ್ಮ ಹತ್ತಿರ ಇರುವ ಮೊಬೈಲ್ ನಲ್ಲಿಯೇ ಗೂಗಲ್ ಪೇ ಎಂಬ ಆಪ್ನಿಂದ 10,000 ದಿಂದ 8 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.

Google Pay Personal Loan: ಗೂಗಲ್ ಪೇ ಮೂಲಕ ತಕ್ಷಣ 50,000 ರೂ. ಪಡೆಯಬಹುದು ಇಲ್ಲಿದೆ ಪೂರ್ತಿಯಾದ ವಿವರ.!

ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು.??

• ಆಧಾರ್ ಕಾರ್ಡ್.

• ಪ್ಯಾನ್ ಕಾರ್ಡ್.

• 6 ತಿಂಗಳಿನ ಬ್ಯಾಂಕ್ ಸ್ಟೇಟ್ ಮೆಂಟ್.

• ಹಾಗೂ ಮೊಬೈಲ್ ನಂಬರ್.

ಈ ಸಾಲವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ.??

• ಗೂಗಲ್ ಪ್ಲೇ ಸ್ಟೋರ್ ನಿಂದ ಮೊದಲು ನೀವು ಗೂಗಲ್ ಪೇ ಅಪ್ಲಿಕೇಶನ್ ಅನ್ನು ಮಾಡಿಕೊಳ್ಳಿರಿ.

• ನಂತರ ಗೂಗಲ್ ಪೇ ಆಪ್ ಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ UPI ID ಅನ್ನು ರಚನೆ ಮಾಡಿಕೊಳ್ಳಿ.

• ನಂತರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೆ ಕೇಳಿರುವಂತಹ ಎಲ್ಲ ದಾಖಲಾತಿ ವಿವರಗಳನ್ನು ಭರ್ತಿ ಮಾಡಿರಿ.

• 6 ತಿಂಗಳಿನ ಬ್ಯಾಂಕ್ ಸ್ಟೇಟ್ ಮೆಂಟ್ ಹಾಗೂ ಮೊಬೈಲ್ ನಂಬರ್ ಅನ್ನು ಕೂಡ ಹಾಕಿರಿ.

• ಇಷ್ಟೆಲ್ಲ ಮಾಡಿದ ನಂತರ ಗೂಗಲ್ ಪೇ ವೈಯಕ್ತಿಕ ಸಾಲವು ನಿಮ್ಮ ಒಂದು ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಸ್ನೇಹಿತರೆ, ಈ ಒಂದು ಲೇಖನವು ಗೂಗಲ್ ಪೇಯಿಂದ ಸಾಲವನ್ನು ಪಡೆದುಕೊಳ್ಳಲು ಬೇಕಾಗುವಂತಹ ದಾಖಲೆಗಳು ಮತ್ತು ಅರ್ಜಿಯನ್ನು ಕಲಿಸುವುದು ಹೇಗೆ ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment