ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಗುರು ಲಕ್ಷ್ಮಿ ಯೋಜನೆಯ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂದು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡುವುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣವು ಒಟ್ಟಿಗೆ ಜಮಾ ಆಗಲಿದೆಯೇ ಮತ್ತು ಯಾವಾಗ ಜಮಾ ಆಗಲಿದೆ ಜಮಾ ಆಗಿರುವ ಹಣವನ್ನು ಆನ್ಲೈನ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
Gruhalakshmi DBT Status Check: ಗ್ರಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಒಟ್ಟಿಗೆ ಬಾಕಿ ಇರುವ 11 ಮತ್ತು 12ನೇ ಕಂತಿನ ಹಣವನ್ನು ಬ್ಯಾಂಕ್ ಖಾತೆಗೆ ಡಿ ಬಿ ಟಿ ಪೇಮೆಂಟನ್ನು ಜಮಾ ಮಾಡುವುದು ಪ್ರಾರಂಭವಾಗಿದೆ. ಆದಕಾರಣದಿಂದ ನಿಮ್ಮ ಮೊಬೈಲ್ ನಲ್ಲಿಯೇ ಜಮಾ ಆಗಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸುಲಭವಾಗಿ ಚೆಕ್ ಮಾಡುವ ವಿಧಾನವನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿದ್ದೇವೆ ಪೂರ್ತಿಯಾಗಿ ಓದಿರಿ. ಹೀಗೆ ಚೆಕ್ ಮಾಡಿಕೊಳ್ಳೋದರಿಂದ ಗೃಹಲಕ್ಷ್ಮಿ ಯೋಜನೆಯ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಜಮಾ ಆಗಿದೆ ಎಂದು ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಗ್ರಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ.??
ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಶೀಘ್ರದಲ್ಲಿಯೇ ಎಲ್ಲಪ್ಪ ಲಾಾನುಭವಿ ಮಹಿಳೆಯರಿಗೆ ಬಿಡುಗಡೆ ಮಾಡಲಾಗುವುದು ಯಾವ ಮಹಿಳೆಯರು ಕೂಡ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಕರೆದೆರಡು ತಿಂಗಳಿನ ಅಂದರೆ ಜೂನ್ ಮತ್ತು ಜುಲೈ ತಿಂಗಳಿನ ಹಣವನ್ನು ಜಮಾ ಮಾಡಲು ಸಾಧ್ಯವಾಗಿಲ್ಲ. ನಾವು ಈ ಗ್ರಹಲಕ್ಷ್ಮಿ ಯೋಜನೆಯ ಹಣವನ್ನು ಅಗಸ್ಟ್ ತಿಂಗಳಿನ ಮೊದಲ ವಾರದೊಳಗೆ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದರು ಅದಕ್ಕನುಗುಣವಾಗಿ ಈಗಾಗಲೇ ಬಾಕಿ ಇರುವ 11 ಮತ್ತು 12ನೇ ಕಂತಿನ ಗಹಾಲಕ್ಷ್ಮಿ ಯೋಜನೆಯ ಎಲ್ಲ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲು ಪ್ರಾರಂಭವಾಗಿದೆ.
Gruhalakshmi Scheme: ಗೃಹಲಕ್ಷ್ಮಿ ₹4,000 ಹಣ ಬಿಡುಗಡೆ.! ನಿಮ್ಮ ಮೊಬೈಲ್ ನಲ್ಲಿ ಹೀಗೆ DBT Status Check ಮಾಡಿ.!
ಗೃಹಲಕ್ಷ್ಮಿ ಯೋಜನೆಯ ಬಾಕಿರುವ 11 ಮತ್ತು 12ನೇ ಕಂತಿನ ಹಣವು ಒಟ್ಟಿಗೆ ಜಮಾ.??
ಕರ್ನಾಟಕ ರಾಜ್ಯದ ಗೃಹಲಕ್ಷ್ಮಿ ಯೋಜನೆ ಎಲ್ಲ ಫಲಾನುಭವಿ ಮಹಿಳೆಯರಿಗೆ ಇದೊಂದು ಗುಡ್ ನ್ಯೂಸ್ ಎಂದು ಹೇಳಬಹುದು ಈ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣವನ್ನು ಒಟ್ಟಿಗೆ ಜಮಾ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ಅಧಿಕೃತವಾದ ಘೋಷಣೆ ಮಾಡಿದ್ದಾರೆ. ಬಾಕಿ ಇರುವಂತಹ ಗ್ರಹಲಕ್ಷ್ಮಿ ಯೋಜನೆಯ ಹಣ ಇನ್ನು ಮುಂದೆ ಬರುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯು ದೊಡ್ಡದಾಗಿ ಹರಿದಾಡುತ್ತಿತ್ತು. ಈಗ ಯಾರು ಚಿಂತಿಸುವ ಅಗತ್ಯವಿಲ್ಲ ಬಾಕಿ ಇರುವ 11 ಮತ್ತು 12ನೇ ಕಂತಿನ ಹಣವನ್ನು ಜಮಾ ಮಾಡುತ್ತಿದ್ದೇವೆ. ಪೆಂಡಿಂಗ್ ಹಣವನ್ನು ಜಮಾ ಮಾಡಿದ ಮೇಲೆ ಪ್ರತಿ ತಿಂಗಳು 2,000 ಹಣವನ್ನು ಜಮಾ ಮಾಡುತ್ತಾ ಹೋಗಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ಈ ದಿನ ಜಮಾ ಆಗಲಿದೆ ಗೃಹಲಕ್ಷ್ಮಿ ಯೋಜನೆಯ ಹಣ.??
ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ 11 ಮತ್ತು 12ನೇ ಕಂತಿನ ಹಣವನ್ನು ಎಲ್ಲ ಅರ್ಹ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಹೇಳಿರುವ ಹಾಗೆ ಅಗಸ್ಟ್ ಮೊದಲ ವಾರದಲ್ಲಿ ಜಮಾ ಮಾಡಲಾಗುತ್ತಿದೆ. ಆದ್ದರಿಂದ ನ್ಯೂ ಬ್ಯಾಂಕಿಗೆ ಭೇಟಿ ನೀಡಲಾರದೇನೆ ನಿಮ್ಮ ಮೊಬೈಲ್ ನಲ್ಲಿಯೇ ಈ ಕೆಳಗಿರುವ ಹಂತಗಳ ಅನುಗುಣವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ DBT Status Check ಮಾಡುವುದು ಹೇಗೆ.??
• ನಿಮ್ಮ ಮೊಬೈಲ್ ನಲ್ಲಿ ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೋಗಿ DBT Karnataka ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ.
• ಆಮೇಲೆ ಇನ್ಸ್ಟಾಲ್ ಮಾಡಿದ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಆಧಾರ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರನ್ನು ಹಾಕಿರಿ.
• ಅದಾದಮೇಲೆ ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಬರುವಂತಹ OTP ಯನ್ನು ಹಾಕಿಕೊಳ್ಳಿ.
• ಮುಂದೆ 4 ಅಂಕಿಯ ಯಾವುದಾದರೂ ಒಂದು ಕೋಡನ್ನು ಕ್ರಿಯೇಟ್ ಮಾಡಿಕೊಳ್ಳಿ ಮತ್ತೆ ಅದೇ ಕೋಡನ್ನು ಕನ್ಫರ್ಮ್ ಕೋಡ್ ಎನ್ನುವಲ್ಲಿ ಹಾಕಿರಿ.
• ಹಾಗೆ ಮಾಡಿದ ನಂತರ ಗೃಹಲಕ್ಷ್ಮಿ ಯೋಜನೆಯ ಹಣದು ಸ್ಥಿತಿಯ ವಿವರಗಳನ್ನು ನೀವು ನೋಡಿಕೊಳ್ಳಬಹುದು.
ಸ್ನೇಹಿತರೆ, ಈ ಒಂದು ಲೇಖನವು ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣವು ಒಟ್ಟಿಗೆ ಜಮಾ ಆಗಲಿದೆಯೇ ಮತ್ತು ಯಾವಾಗ ಜಮಾ ಆಗಲಿದೆ ಜಮಾ ಆಗಿರುವ ಹಣವನ್ನು ಆನ್ಲೈನ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.