IFP ICFRE Recruitment 2024: ICFRE ಸಹಾಯಕ ಇಲಾಖೆಯಲ್ಲಿ ಹುದ್ದೆಗಳು! ಅಭ್ಯರ್ಥಿಗಳು ಹೀಗೆ ಅರ್ಜಿ ಸಲ್ಲಿಸಿ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದ ಮೂಲಕ ನಿಮಗೆಲ್ಲರಿಗೂ ತಿಳಿಸಬೇಕೆಂದಿರುವ ವಿಷಯವೇನೆಂದರೆ, ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಇಲಾಖೆಯ ಪ್ರಾಜೆಕ್ಟ್ ಅಸಿಸ್ಟೆಂಟ್, ಪ್ರಾಜೆಕ್ಟ್ ಜೂನಿಯರ್ ಫೆಲೋ ಮತ್ತು ಫೀಲ್ಡ್ ಅಸಿಸ್ಟೆಂಟ್ ಉದ್ಯೋಗಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿ ಸೂಚನೆಯನ್ನು ಅಧಿಕೃತವಾಗಿ ಇಲಾಖೆಯು ಬಿಡುಗಡೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅರ್ಜಿಯನ್ನು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನೀವು ಈ ಉದ್ಯೋಗಗಳಿಗೆ ಅರ್ಜಿಯನ್ನು ಹಾಕುವ ಮೊದಲು ಈ ಹುದ್ದೆಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಸಂಬಳದ ವಿವರ ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿದ್ದೇವೆ. ಆದರಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿರಿ.
ಹುದ್ದೆಗಳು, ಶೈಕ್ಷಣಿಕ ಅರ್ಹತೆ:
- ಈ ಉದ್ಯೋಗಗಳಿಗೆ ಅಭ್ಯರ್ಥಿಗಳು ಹತ್ತನೇ ಮತ್ತು 12ನೇ ತರಗತಿ ವಿಜ್ಞಾನ 1ನೇ ವಿಭಾಗದಲ್ಲಿ ಪಾಸ್ ವಿದ್ಯಾರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಫೀಲ್ಡ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.
- ಪ್ರಾಜೆಕ್ಟ್ ಅಸಿಸ್ಟೆಂಟ್ ಉದ್ಯೋಗಗಳಿಗೆ ಅರ್ಜಿಯನ್ನು ಹಾಕಲು ಬಯಸುವ ಅಭ್ಯರ್ಥಿಯು ಕೃಷಿಯ ಇಲಾಖೆಯಲ್ಲಿ ಬಿ ಎಸ್ ಸಿ ಪದವಿ ಪಾಸ್ ವಿದ್ಯಾರ್ಹತೆಯನ್ನು ಹೊಂದಿರುವವರು ಅರ್ಹರು.
- ಪ್ರೊಜೆಕ್ಟ್ ಫೆಲೋ ಈ ಉದ್ಯೋಗಗಳಿಗೆ ಕೃಷಿ ಇಲಾಖೆಯಲ್ಲಿ ಸ್ನಾತಕೋತ್ತರ ಎಂ ಎಸ್ ಸಿ ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಹಾಕಲು ಅರ್ಹರಾಗಿರುತ್ತಾರೆ.
ವಯಸ್ಸಿನ ಮಿತಿ:
ಈ ಉದ್ಯೋಗಗಳಿಗೆ ಅರ್ಜಿಯನ್ನು ಹಾಕಲು 18ರಿಂದ 28 ವರ್ಷದ ಒಳಗೆ ಅಭ್ಯರ್ಥಿಗಳ ವಯಸ್ಸು ಇರಬೇಕಾಗಿರುತ್ತದೆ. 5 ವರ್ಷ ಹಾಗೂ 3 ವರ್ಷ ಎಸ್ ಟಿ ಎಸ್ ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯು ಇರಲಾಗುವುದು.
ಆಯ್ಕೆ ಪ್ರಕ್ರಿಯೆ:
ಈ ಉದ್ಯೋಗಗಳಿಗೆ ಅರ್ಜಿಯನ್ನು ಹಾಕಿರುವಂತಹ ಎಲ್ಲಾ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇಲ್ಲದೆ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಡಲಾಗುವುದು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಟಿಎ ಡಿಎ ಇರುವುದಿಲ್ಲ.
ಸಂಬಳದ ವಿವರ:
- ಜೂನಿಯರ್ ಪ್ರಾಜೆಕ್ಟ ಫೆಲೋ ಉದ್ಯೋಗಗಳಿಗೆ ಭತ್ಯೆಗಳ ಜೊತೆಗೆ 24,000 ರೂ ಅನ್ನು ಸಂಬಳ ನೀಡಲಾಗುವುದು.
- ಪ್ರಾಜೆಕ್ಟ್ ಅಸಿಸ್ಟೆಂಟ್ ಉದ್ಯೋಗಗಳಿಗೆ ಭತ್ಯೆಗಳ ಜೊತೆಗೆ 19,000 ರೂ ಅನ್ನು ಸಂಬಳ ನೀಡಲಾಗುವುದು.
- ಫೀಲ್ಡ್ ಅಸಿಸ್ಟೆಂಟ್ ಉದ್ಯೋಗಗಳಿಗೆ ಭತ್ಯೆಗಳ ಜೊತೆಗೆ 17,000 ರೂ ಅನ್ನು ಸಂಬಳ ನೀಡಲಾಗುವುದು.
ಅರ್ಜಿ ಸಲ್ಲಿಸುವುದು?
ನೀವು ಈ ಅರಣ್ಯ ಇಲಾಖೆಯ ಉದ್ಯೋಗಗಳಿಗೆ ಅಧಿಸೂಚನೆ ಹೇಳಿ ತಿಳಿಸಿರುವ ಹಾಗೆ ಮೊದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿರುತ್ತದೆ. ಆರ್ಜಿ ಸಲ್ಲಿಸಲು ನಾವು ಈ ಕೆಳಗಡೆ ಅಧಿಕೃತ ವೆಬ್ಸೈಟ್ ಲಿಂಕನ್ನು ನೀಡಲಾಗಿರುತ್ತದೆ. ನೀವು ಆ ವೆಬ್ ಸೈಟ್ ಗೆ ಹೋಗಿ ಕೇಳಲಾಗಿರುವ ಅಗತ್ಯ ದಾಖಲೆಗಳ ಮಾಹಿತಿಯನ್ನು ತುಂಬಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.