Indiamart Work From Home ಉದ್ಯೋಗಗಳು! ಸಂಬಳ ₹30,000 ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿರಿ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದ ಮೂಲಕ ನಾವು ನಿಮಗೆಲ್ಲರಿಗೂ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಟೆಲಿ ಅಸೋಸಿಯೇಟ್ ಹುದ್ದೆಗಳ ನೇಮಕಾತಿಗಾಗಿ Indiamart ಇಂಡಿಯಾ ಮಾರ್ಟ್ ಕಂಪನಿ ಅಭ್ಯರ್ಥಿಗಳನ್ನು ಹುಡುಕಲಾಗುತ್ತಿದೆ. ಈ ಹುದ್ದೆಗಳಿಗೆ ಆಸಕ್ತಿಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ನೀವು ಅರ್ಜಿ ಸಲ್ಲಿಸುವ ಮುಂಚೆ ಈ ಇಂಡಿಯಾ ಮಾರ್ಟ್ ಉದ್ಯೋಗಗಳಿಗೆ ಅರ್ಜಿಯ ಹಾಕಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು, ನೇಮಕಾತಿ ವಿವರಗಳು, ಅಗತ್ಯ ಕೌಶಲ್ಯಗಳು, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಅನ್ನುವುದರ ಸಂಪೂರ್ಣವಾದ ವಿವರವನ್ನು ಈ ಲೇಖನದ ಮೂಲಕ ತಿಳಿಸಲಾಗಿದೆ. ಆದ್ದರಿಂದ ಎಲ್ಲ ಸ್ನೇಹಿತರಿಗೂ ಈ ಒಂದು ಲೇಖನವನ್ನು ಕೊನೆವರೆಗೂ ತಪ್ಪದೆ ಓದಿರಿ.
ಇಂಡಿಯಾ ಮಾರ್ಟ್!
Indiamart ಇಂಡಿಯಾ ಮಾರ್ಟ್ ಇದು ಬಹು ರಾಷ್ಟ್ರೀಯ ಮತ್ತು ಸಾಫ್ಟ್ವೇರ್ ಐಟಿ ಸೇವೆಗಳ ಕಂಪನಿಯಾಗಿದೆ, ಈ ಕಂಪನಿಯು ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಮತ್ತು ಸಲಹಾ ಸೇರಿದಂತೆ ವೃತ್ತಿಪರ ಐಟಿ ಮತ್ತು ಐಟಿ ಅಲ್ಲದ ಸೇವೆಗಳನ್ನು ಒದಗಿಸುತ್ತಿದೆ. ಐಟಿ ಮತ್ತು ಐಟಿ ಅಲ್ಲದ ಕಡಿಮೆ ಸೇವೆಯನ್ನು ನೀಡುವುದು ಈ ಇಂಡಿಯಾ ಮಾರ್ಟ್ ಕಂಪನಿಯ ಮುಖ್ಯ ಉದ್ದೇಶವಾಗಿದೆ.
ನೇಮಕಾತಿ ವಿವರಗಳು:
- ಕಂಪನಿ ಹೆಸರು: Indiamart ಇಂಡಿಯಾ ಮಾರ್ಟ್
- ಹುದ್ದೆಯ ವಿವರ: ಟೆಲಿ ಅಸೋಸಿಯೇಟ್
- ಕೆಲಸದ ಸ್ಥಳ: ಮನೆಯಿಂದ ಕೆಲಸ
- ಫ್ರೆಶರ್ಸ್ ಅಥವಾ ಅನುಭವಿ: ಫ್ರೆಶರ್ಸ್
- ಸಂಬಳದ ವಿವರ: 30,000 ರೂ.
ಶೈಕ್ಷಣಿಕ ಅರ್ಹತೆ:
ನೀವು ಈ ಇಂಡಿಯಾ ಮಾರ್ಟ್ ಟೆಲಿ ಅಸೋಸಿಯೇಟ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕಾಗಿರುತ್ತದೆ.
ಅಗತ್ಯ ಕೌಶಲ್ಯಗಳು:
- ನೀವು ಈ Indiamart ಟೆಲಿ ಅಸೋಸಿಯೇಟ್ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳು ಬಲವಾದ ಲಿಖಿತ ಮತ್ತು ಮೌಖಿಕ ಕೌಶಲ್ಯವನ್ನು ಹೊಂದಿರಬೇಕು.
- ಕಂಪ್ಯೂಟರ್ ಉಪಯೋಗಿಸುವ ಜ್ಞಾನ ಅಭ್ಯರ್ಥಿಗಳಲ್ಲಿರಬೇಕು.
- ಸಮಸ್ಯೆಗಳನ್ನು ಪರಿಹಾರ ಮಾಡುವ ಕೌಶಲ್ಯವನ್ನು ಅಭ್ಯರ್ಥಿಗಳ ಹೊಂದಿರಬೇಕು.
- ತಕ್ಷಣ ಅರ್ಥಮಾಡಿಕೊಳ್ಳುವ ಮತ್ತು ತಿಳಿದುಕೊಳ್ಳುವ ಜ್ಞಾನ ಇರಬೇಕು ಯು ಹಾಗೂ ಪರಿಣಾಮಕಾರಿಯಾಗಿ ಪ್ರದರ್ಶಿಸುವ ಕೌಶಲ್ಯ ಇರಬೇಕು.
- ಎಕ್ಸೆಲ್, ಔಟ್ ಲುಕ್, ಮೈಕ್ರೋಸಾಫ್ಟ್ವರ್ಡ್ ಗಳ ಬಗ್ಗೆ ಅಭ್ಯರ್ಥಿಗಳಿಗೆ ತಿಳುವಳಿಕೆ ಇರಬೇಕು.
- ಬಹು ಅಥವಾ ವಿವಿಧ ಕೆಲಸ ಮಾಡುವ ಕೌಶಲ್ಯ ಅಭ್ಯರ್ಥಿಗಳು ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
- ಮೊದಲು ಆನ್ಲೈನ್ ಅರ್ಜಿ ಹಾಕಬೇಕು.
- ಅಪ್ಲಿಕೇಶನ್ ಸ್ಕ್ರೀನಿಂಗ್.
- ಆನ್ಲೈನ್ ಮೂಲಕ ಮೌಲ್ಯಮಾಪನ.
- ಮಾನವ ಸಂದರ್ಶನ.
- ಮಾನವ ಸಂಪನ್ಮೂಲ ಸಂದರ್ಶನ.
- ಆಫರ್ ಲೆಟರ್ ಮೂಲಕ ಆಯ್ಕೆ.
ಅರ್ಜಿ ಸಲ್ಲಿಸುವುದು:
ನಾವು ಈ ಕೆಳಗೆ ನೀಡಿರುವ ಈ ಉದ್ಯೋಗಗಳಿಗೆ ಆನ್ಲೈನ್ ನಲ್ಲಿ ಅನ್ವಯಿಸುವ Indiamart ಇಂಡಿಯಾ ಮಾರ್ಟ್ ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ಮಾಡಿರಿ. ಅಗತ್ಯವಿದ್ದರೆ ಖಾತೆಯನ್ನು ರಚನೆ ಮಾಡಿಕೊಳ್ಳಿ. ನಂತರದಲ್ಲಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಿ.