ISRO LPSC Recruitment 2024: ಇಸ್ರೋದಲ್ಲಿ ಸರ್ಕಾರಿ ಉದ್ಯೋಗಗಳು.! 10 ನೇ ತರಗತಿ ಪಾಸಾದವರು ಕೂಡ ಅರ್ಜಿ ಸಲ್ಲಿಸಬಹುದು.!

ISRO LPSC Recruitment 2024: ಇಸ್ರೋದಲ್ಲಿ ಸರ್ಕಾರಿ ಉದ್ಯೋಗಗಳು.! 10 ನೇ ತರಗತಿ ಪಾಸಾದವರು ಕೂಡ ಅರ್ಜಿ ಸಲ್ಲಿಸಬಹುದು.!

ISRO LPSC Recruitment 2024: ಎಲ್ಲ ಸ್ನೇಹಿತರಿಗೂ ನಮಸ್ಕಾರ ಈ ಒಂದು ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸ ಹೊರಟಿರುವ ವಿಷಯವೇನೆಂದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದ ಹತ್ತನೇ ತರಗತಿ ಪಾಸಾದವರು, ITI ಐಟಿಐ, ಡಿಪ್ಲೋಮೋ ಪೂರ್ಣಗೊಳಿಸಿರುವವರು ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಟರ್ನರ್, ವೆಲ್ಡರ್, ಎಲೆಕ್ಟ್ರಾನಿಕ್ ಮೆಕ್ಯಾನಿಕಲ್, ಮೆಕ್ಯಾನಿಕ್ ಆಟೋ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಹಾಗೂ ಪೀಟರ್, ಮೆಸಿನಿಸ್ಟ್, ಹೆವಿ ವೆಹಿಕಲ್ ಡ್ರೈವರ್ ಮತ್ತು ಲೈಟ್ ವೆಹಿಕಲ್ ಡ್ರೈವರ್ ಹುದ್ದೆಗಳ ನೇಮಕಾತಿಗಾಗಿ ISRO ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆ ಏನಿರಬೇಕು, ಯಾವ ಹುದ್ದೆಗಳು ಎಷ್ಟು ಕಾಲಿ ಇವೆ, ಆಯ್ಕೆ ಪ್ರಕ್ರಿಯೆ ಹೇಗೆ ಹಾಗೂ ಸಂಬಳದ ವಿವರ ಮತ್ತು ಈ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಆದಕಾರಣದಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಪೂರ್ತಿಯಾಗಿ ತಪ್ಪದೆ ಓದಿರಿ.

ಹುದ್ದೆಗಳ ವಿವರ ಮತ್ತು ಅದರ ವಿದ್ಯಾರ್ಹತೆ.!

  • ಮೆಕಾನಿಕಲ್ 10 ಹುದ್ದೆಗಳು ಖಾಲಿವೆ ಈ ಹುದ್ದೆಗಳಿಗೆ ಮೆಕ್ಯಾನಿಕ್ ಇಂಜಿನಿಯರಿಂಗ್ ಅಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಅನ್ನು ಪೂರ್ಣಗೊಳಿಸಿದವರು ಅರ್ಹರು.
  • ಎಲೆಕ್ಟ್ರಿಕಲ್ 01 ಹುದ್ದೆ ಈ ಹುದ್ದೆಗಳಿಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಲ್ಲಿ ಮೂರು ವರ್ಷದ ಡಿಪ್ಲೋಮಾ ಕೋರ್ಸ್ ಅನ್ನು ಪೂರ್ಣಗೊಳಿಸಿದವರು ಅರ್ಹರಾಗಿರುತ್ತಾರೆ.
  • ವೆಲ್ದರ್ 01 ಹುದ್ದೆ ಈ ಹುದ್ದೆಗಳಿಗೆ 10ನೇ ತರಗತಿಯನ್ನು ಪೂರ್ಣಗೊಳಿಸಿ ITI ಐಟಿಐ ಅಲ್ಲಿ ವೆಲ್ದರ್ ಟೈಡ್ ಮಾಡಿದವರು ಅರ್ಹರಾಗಿರುತ್ತಾರೆ.
  • ಎಲೆಕ್ಟ್ರಾನಿಕ್ ಮೆಕ್ಯಾನಿಕ್ 02 ಹುದ್ದೆಗಳು ಈ ಹುದ್ದೆಗಳಿಗೆ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿ ITI ನಲ್ಲಿ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಟ್ರೇಡ್ ಪೂರ್ಣಗೊಳಿಸಿದವರು ಅರ್ಹರು.
  • ಪಿಟ್ಟರ್ 05 ಹುದ್ದೆಗಳು ಈ ಹುದ್ದೆಗಳಿಗೆ ಹತ್ತನೇ ತರಗತಿ ಮುಗಿಸಿ ITI ಎಲ್ಲಿ ಪೀಟ್ಟರ್ ಟ್ರೇಡ್ ಮುಗಿಸಿದವರು ಅರ್ಹರಾಗಿರುತ್ತಾರೆ.
  • ಟರ್ನರ್ 01 ಹುದ್ದೆ ಈ ಹುದ್ದೆಗಳಿಗೆ 10ನೇ ತರಗತಿಯೊಂದಿಗೆ ITI ನಲ್ಲಿ ಎಲೆಕ್ಟ್ರಾನಿಕಲ್ ಟರ್ನರ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರುವಂತವರು ಅರ್ಹರು.
  • ಮೆಕ್ಯಾನಿಕ್ ಆಟೋ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ 01 ಹುದ್ದೆ ಈ ಹುದ್ದೆಗಳಿಗೆ ಹತ್ತನೇ ತರಗತಿ ಪಾಸ್ ಆಗಿ ITI ಪೂರ್ಣಗೊಳಿಸಿದವರು ಅರ್ಹರು.
  • ಮೆಸೀನಿಸ್ಟ್ 01 ಹುದ್ದೆ ಈ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿ ITI ನಲ್ಲಿ ಮೆಸೇಜ್ ಟ್ರೇಡ್ ಮಾಡಿದವರು ಅರ್ಹರಾಗಿರುತ್ತಾರೆ.
  • ಹೆವಿ ವೆಹಿಕಲ್ ಡ್ರೈವರ್ 05 ಹುದ್ದೆಗಳು ಈ ಹುದ್ದೆಗಳಿಗೆ 10ನೇ ತರಗತಿಯನ್ನು ಪಾಸ್ ಆಗಿರಬೇಕು. ಹಾಗೂ 5 ವರ್ಷಗಳ ಡ್ರೈವಿಂಗ್ ಅಥವಾ ಚಾಲನ ಅನುಭವವನ್ನು ಹೊಂದಿರುವವರು ಅರ್ಹರು. 
  • ಲೈಟ್ ವೆಹಿಕಲ್ ಡ್ರೈವರ್ 02 ಹುದ್ದೆಗಳು ಈ ಹುದ್ದೆಗಳಿಗೆ ಹತ್ತನೇ ತರಗತಿ ಪಾಸ್ ಆಗಿರಬೇಕು. ಅದರ ಜೊತೆಗೆ 3 ವರ್ಷದ ಡ್ರೈವಿಂಗ್ ಅನುಭವವನ್ನು ಹೊಂದಿರುವವರು ಅರ್ಹರು.
  • ಅಡಿಗೆಯವರು 01 ಹುದ್ದೆ ಈ ಹುದ್ದೆಗೆ 10ನೇ ತರಗತಿ ಪಾಸ್ ಆಗಿರುವಂತಹವರು ಅದರ ಜೊತೆಗೆ 5 ವರ್ಷದ ಅಡುಗೆ ಅನುಭವವನ್ನು ಹೊಂದಿರುವಂತಹ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

ವಯಸ್ಸಿನ ಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ವಯಸ್ಸು 18 ವರ್ಷದಿಂದ 35 ವರ್ಷದ ಒಳಗಿನವರಾಗಿರಬೇಕು. SC, ST ಅಭ್ಯರ್ಥಿಗಳಿಗೆ ಐದು ವರ್ಷದವರೆಗೆ ವಯೋಮಿತಿ ಸಡಿಲಿಕ್ಕೆ ಇರುತ್ತದೆ. 3 ವರ್ಷದವರೆಗೆ ವಯೋಮಿತಿ ಸಡಿಲಿಕೆಯು ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಇರುತ್ತದೆ.

ಆರ್‌ಜಿ ಸುಲ್ಕ: UR, OBC, EWS ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ ವನ್ನು ಪಾವತಿ ಮಾಡಬೇಕಾಗಿರುತ್ತದೆ. SC, ST ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು 250 ರೂ ಅನ್ನು ಪಾವತಿಸಬೇಕಾಗಿರುತ್ತದೆ.

ಸಂಬಳದ ವಿವರ: ISRO ಸಂಸ್ಥೆ ಅಧಿಸೂಚನೆಯ ಪ್ರಕಾರ ಅರ್ಹ ಅಭ್ಯರ್ಥಿಗಳಿಗೆ ಹುದ್ದೆಗಳನ್ನು ಅವಲಂಬಿಸಿ 30,000 ದಿಂದ 50,000 ದವರೆಗೆ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಆಪ್ಟಿಟ್ಯೂಡ್ ರಿಷನಿಂಗ್ ಹಾಗೂ ಸಾಮಾನ್ಯ ಇಂಗ್ಲಿಷ್ ನಿಂದ 80 ಪ್ರಶ್ನೆಗಳನ್ನು ಕೇಳಿ 120 ನಿಮಿಷಗಳ ಕಾಲಾವಕಾಶವನ್ನು ನೀಡಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಕೌಶಲ್ಯ ಪರೀಕ್ಷೆಯನ್ನು ನಡೆಸಿ ಈ ಒಂದು ಹುದ್ದೆಗಳಿಗೆ ಆಯ್ಕೆಯನ್ನು ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ.?

ನಾವು ಈ ಕೆಳಗಡೆ ನೀಡಲಾದ ಅಧಿಕೃತ ವೆಬ್ಸೈಟ್ ಗೆ ಹೋಗುವುದರ ಮೂಲಕ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು.?

  • 27 ಆಗಸ್ಟ್ 2024 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕವಾಗಿರುತ್ತದೆ.
  • 10 ಸೆಪ್ಟೆಂಬರ್ 2024 ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

Leave a Comment