Karnataka Police Recruitment 2024: ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಕರ್ನಾಟಕ ಪೊಲೀಸ್ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ ಈ ಕೆಎಸ್ಪಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ ಏನು ಮತ್ತು ನೇಮಕಾತಿಯ ಅಧಿಸೂಚನೆಯು ಏನು ಈ ಒಂದು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಬಗ್ಗೆ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
3,645 ಹುದ್ದೆಗಳು ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದು ಆ ಹುದ್ದೆಗಳನ್ನು ಭರ್ತಿ ಮಾಡಲು ಪೊಲೀಸ್ ಇಲಾಖೆಗೆ ಅರ್ಜಿಯನ್ನು ಆಹ್ವಾನಿಸಿದೆ. ಪೋಲಿಸ್ ನೇಮಕಾತಿ ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿಯನ್ನು ಸಲ್ಲಿಸುವುದನ್ನು ಪ್ರಾರಂಭವಾಗಲಿದೆ. ಈ ಕರ್ನಾಟಕ ಪೊಲೀಸ್ ನೇಮಕಾತಿ ಹುದ್ದೆಗಳಿಗೆ ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ವಿವರವನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ.
ಕರ್ನಾಟಕ ಕೆ ಎಸ್ ಪಿ ನೇಮಕಾತಿ 2024.!
ಸಬ್ ಇನ್ಸ್ಪೆಕ್ಟರ್ ಡ್ರೈವರ್ ಹಾಗೂ ಕಾನ್ಸ್ಟೇಬಲ್ ಎಸ್ ಐ ಹುದ್ದೆಗಳು ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕಟಣೆಯನ್ನು ನೀಡಿದೆ. ಕರ್ನಾಟಕ ಪೊಲೀಸ್ ನೇಮಕಾತಿಯದ್ದು ಅಧಿಸೂಚನೆ ಬಿಡುಗಡೆಯಾಗಿದೆ. ಇನ್ನು ಖಾಲಿ ಇರುವ ಪೊಲೀಸ್ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಅರ್ಜಿ ಪ್ರಕ್ರಿಯೆ ಆರಂಭವಾದ ತಕ್ಷಣ ನಾವು ನಿಮಗೆ ಅದರ ಕುರಿತಾದ ವಿಷಯವನ್ನು ಲೇಖನದ ಮೂಲಕ ತಿಳಿಸುತ್ತೇವೆ.
ಕೆ ಎಸ್ ಪಿ ಕಾನ್ಸ್ಟೇಬಲ್ ಎಸ್ ಐ ನೇಮಕಾತಿ.!
ಸ್ನೇಹಿತರೆ, ಒಂದು ವೇಳೆ ನೀವು ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಮತ್ತು ಸಹಾಯ ನೇಮಕಾತಿ ಹುದ್ದೆಗಳಿಗೆ ಕಾಯುತ್ತಿದ್ದಾರೆ ಹಾಗೂ ಕರ್ನಾಟಕ ಪೊಲೀಸ್ ಹುದ್ದೆಗಳ ನೇಮಕಾತಿಯ ಬಗ್ಗೆ ಹುಡುಕುತ್ತಿದ್ದರೆ ಈ ಒಂದು ಲೇಖನ ನಿಮಗೆ ಉಪಯೋಗ ಆಗಬಹುದಾಗಿದೆ. ಈ ಕರ್ನಾಟಕ ಪೊಲೀಸ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾದ ತಕ್ಷಣ ಮತ್ತೊಂದು ಲೇಖನದ ಮೂಲಕ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ ಅದರ ಅನುಗುಣವಾಗಿ ಸುಲಭವಾಗಿ ಕರ್ನಾಟಕ ಪೊಲೀಸ್ ನೇಮಕಾತಿಯ ಹುದ್ದೆಗಳಿಗೆ ಅರ್ಜಿಯನ್ನು ನಿಮ್ಮ ಮೊಬೈಲ್ ನಲ್ಲಿ ಹಾಕಬಹುದು ಆಗಿದೆ.
ಕೆ ಎಸ್ ಪಿ ಕರ್ನಾಟಕ ನೇಮಕಾತಿ ಅಧಿಸೂಚನೆ.?
• ಇಲಾಖೆ ಹೆಸರು – ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ.
• ಕಾಲಿರುವಂತಹ ಹುದ್ದೆಗಳು – ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್ ಡ್ರೈವರ್ ಎಸ್ ಐ ಹುದ್ದೆಗಳು.
• ಒಟ್ಟು ಹುದ್ದೆಗಳ ಸಂಖ್ಯೆ – 3,645.
ಕೆ ಎಸ್ ಪಿ ನೇಮಕಾತಿಯ ವಯಸ್ಸಿನ ಮಿತಿ.?
• ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ವರ್ಷದಿಂದ 27 ವರ್ಷದ ಒಳಗಿನವರಾಗಿರಬೇಕು.
• ಕೆಎಸ್ಪಿ ಅಧಿಸೂಚನೆಯ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆಯು ಇರುತ್ತದೆ.
ಕೆ ಎಸ್ ಪಿ ನೇಮಕಾತಿಯ ಅರ್ಹತೆ ಏನು.?
• ಇನ್ಸ್ಪೆಕ್ಟರ್ – ಪದವಿಯನ್ನು ಮುಗಿಸಿರಬೇಕು.
• ಸಬ್ ಇನ್ಸ್ಪೆಕ್ಟರ್ – ಪದವಿ ಮುಗಿದಿರಬೇಕು.
• ಕಾನ್ಸ್ಟೇಬಲ್ – 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
• ಕಾನ್ಸ್ಟೇಬಲ್ ಡ್ರೈವರ್ ಎಸ್ ಐ – 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
• ಸಹಾಯಕ ಸಬ್ ಇನ್ಸ್ಪೆಕ್ಟರ್ – ಪದವಿ ಪೂರ್ಣಗೊಂಡಿರಬೇಕು.
ಕೆ ಎಸ್ ಪಿ ನೇಮಕಾತಿಯ ಅರ್ಜಿ ಶುಲ್ಕ ಎಷ್ಟು.!
• ಕೆ ಎಸ್ ಪಿ ನೇಮಕಾತಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ₹400 ಅನ್ನು ಪಾವತಿಸಬೇಕು.
ಕೆ ಎಸ್ ಪಿ ನೇಮಕಾತಿಯ ಪ್ರಕ್ರಿಯೆ.?
• ಲಿಖಿತ ಪರೀಕ್ಷೆ.
• ದೈಹಿಕ ಪರೀಕ್ಷೆ.
• ದಾಖಲೆ ವಿವರ ಪರಿಶೀಲನೆ.
ಕರ್ನಾಟಕ ಪೊಲೀಸ್ ನೇಮಕಾತಿ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ನಲ್ಲಿ ಹೇಗೆ ಸಲ್ಲಿಸುವುದು.?
• ಈ ನೇಮಕಾತಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಇರುವಂತಹ https://cpc1137.ksp-recruitment.in/ ಅಧಿಕೃತ ವೆಬ್ ಸೈಟಿಗೆ ಭೇಟಿಯನ್ನು ನೀಡಿ.
• ನಂತರ ಅಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ನೇಮಕಾತಿ ಆಯ್ಕೆಯನ್ನು ಆರಿಸಿಕೊಳ್ಳಿ.
• ಅದಾದ ನಂತರ ನೇಮಕಾತಿಯ ಫಾರ್ಮ್ ಡ್ಯಾಶ್ ಬೋರ್ಡ್ ನಲ್ಲಿ ತೆರೆಯುತ್ತದೆ.
• ಆರ್‌ಸಿಯನ್ನು ಸಲ್ಲಿಸಲು ನಿಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ ಎರಡು ಆಯ್ಕೆಯ ಹೊಸ ನೊಂದಣಿಯ ಲಾಗಿನ್ ಬಟನ್ ಅನ್ನು ನೀಡಲಾಗುತ್ತದೆ.
• ಮುಂದೆ ನೀವು ನೊಂದಣಿ ಆ ಫಾರ್ಮನ್ನು ಭರ್ತಿ ಮಾಡಿಕೊಂಡು ಸಲ್ಲಿಸಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕು.
• ನೊಂದಣಿಯನ್ನು ಮಾಡಿದ ಮೇಲೆ ಲಾಗಿನ್ ಅಂತ ಇರುವ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಫಾರ್ಮ್ ಲಾಗಿನ್ ಮಾಡಿಕೊಳ್ಳಲು ಪಾಸ್ವರ್ಡ್ ಅನ್ನು ಹಾಕಬೇಕು.
• ಬ್ಲಾಗಿಂಗ್ ನಂತರ ಕೇಳುವಂತಹ ನಿಮ್ಮ ನಿಮ್ಮ ಹೆಸರು ಮತ್ತು ತಂದೆ ತಾಯಿಯ ಹೆಸರು ಹುಟ್ಟಿದ ದಿನಾಂಕ ವಿಳಾಸ ಮೊಬೈಲ್ ಸಂಖ್ಯೆ ಹಾಗೂ ಮುಂತಾದ ಮಾಹಿತಿಗಳನ್ನು ಸರಿಯಾಗಿ ತುಂಬಿರಿ.
• ನಂತರ ಸಬ್ಮಿಟ್ ಎನ್ನುವ ಬಟನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಮತ್ತು ಪಾವತಿ ಪರಿಶೀಲನೆ ಆಯ್ಕೆಯನ್ನು ಆರಿಸಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.
• ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬೇಕು.
ಸ್ನೇಹಿತರೆ, ಈ ಒಂದು ಲೇಖನವು ಕೆಎಸ್ಪಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ ಏನು ಮತ್ತು ನೇಮಕಾತಿಯ ಅಧಿಸೂಚನೆಯು ಏನು ಈ ಒಂದು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.