ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಒಂದು ಲೇಖನದ ಮೂಲಕ ಕರ್ನಾಟಕದ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ವಿಚಾರದ ಕುರಿತು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ನಿಮಗೆ ಸ್ವಾಗತ ಕೋರುತ್ತೇವೆ. ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸ ಹೊರಟಿರುವ ವಿಷಯವೇನೆಂದರೆ, ಕರ್ನಾಟಕದ ಅಂಚೆ ಇಲಾಖೆಯಲ್ಲಿ 1940 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದಾವೆ ಆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇವಾಗ ಅರ್ಜಿಗಳು ಪ್ರಾರಂಭವಾಗಿವೆ. ಈ ಮಾಹಿತಿ ಬಗ್ಗೆ ಸಂಪೂರ್ಣವಾದ ವಿವರಣೆಯನ್ನು ನಾವು ನಿಮಗೆ ಈ ಲೇಖನದ ಮೂಲಕ ನಿಮಗೆ ತಿಳಿಸಲು ನಮ್ಮ ಕಡೆಯಿಂದ ನನ್ನ ಪ್ರಯತ್ನ ಮಾಡಿದ್ದೇವೆ.
ಆದಕಾರಣ ನೀವುಗಳು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿ ಕರ್ನಾಟಕದಲ್ಲಿ ಖಾಲಿ ಇರುವ ಅಂಚೆ ಇಲಾಖೆಯ ಹುದ್ದೆಗಳ ನೇಮಕಾತಿಯ ಬಗ್ಗೆ ಪೂರ್ತಿಯಾದ ವಿವರವನ್ನು ತಿಳಿದುಕೊಂಡು ನೀವು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆದಕಾರಣದಿಂದ ನೀವು ಈ ಒಂದು ಲೇಖನದಲ್ಲಿ ಏನಿದೆಯೋ ಇದನ್ನು ಸಂಪೂರ್ಣವಾಗಿ ಓದಿ ಅವಾಗ ಮಾತ್ರ ನಿಮಗೆ ಈ ಲೇಖನದ ಪೂರ್ತಿ ಮಾಹಿತಿ ಅಂದರೆ ಕರ್ನಾಟಕದ ಅಂಚೆ ಇಲಾಖೆಯಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ ಆ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಏನೇನು ಮಾಡಬೇಕು. ಅಂಚೆ ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದು ಕೊನೆಯ ದಿನಾಂಕ ಎಂಬುದರ ಪೂರ್ತಿಯಾದ ಮಾಹಿತಿ ನಿಮಗೆ ಸಿಗುತ್ತದೆ.
ಸ್ನೇಹಿತರೆ, ನಾವು ನಮ್ಮ ಈ ಜಾಲತಾಣದ ಮೂಲಕ ದಿನನಿತ್ಯ ಇದೇ ತರದಾಗ ಹೊಸ ಹೊಸ ವಿಷಯಗಳನ್ನು ಹಾಗೂ ಮಾಹಿತಿಗಳನ್ನು ಹೊಂದಿರುವಂತಹ ಸರಕಾರಿ ಕೆಲಸಗಳು ಮತ್ತು ಸರ್ಕಾರಿ ಯೋಜನೆಗಳ ಧನ್ಯವಾದ ಮಾಹಿತಿಯನ್ನು ತಲುಪಿಸುತ್ತೇವೆ ಹಾಗೂ ಸರ್ಕಾರಿ ಯೋಜನೆಗಳು ಮತ್ತು ಸರ್ಕಾರಿ ಕೆಲಸಗಳಿಗೆ ಅರ್ಜಿಯನ್ನು ಸಲ್ಲಿಸುವ ವಿಧಾನವನ್ನು ನಿಮಗೆ ಕೇಳುತ್ತೇವೆ ಮತ್ತೆ ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ನೀಡುವಂತಹ ಸ್ಕಾಲರ್ಶಿಪ್ ಗೇ ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಅದರ ಅಪ್ಡೇಟ್ಗಳನ್ನು ಈ ಒಂದು ಜಾಲತಾಣದ ಮೂಲಕ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ.
Karnataka Post Office Jobs Recruitment: ಕರ್ನಾಟಕ ಅಂಚೆ ಇಲಾಖೆಯ ನೇಮಕಾತಿ! 30,000 ರೂ. ಸಂಬಳ 10ನೇ ತರಗತಿ ಪಾಸ್ ಆಗಿದ್ರೆ ಸಾಕು ನೀವು ಕೂಡ ಅರ್ಜಿ ಸಲ್ಲಿಸಿ
ಕಾಲಿ ಇರುವ ಹುದ್ದೆಗಳು.
• ಗ್ರಾಮೀಣ ಡಾಕ್ ಸೇವಕ್
ಶೈಕ್ಷಣಿಕ ಅರ್ಹತೆ ಏನಾಗಿರಬೇಕು?
ಕರ್ನಾಟಕದ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಯಾವುದೇ ವಿದ್ಯಾಲಯಗಳಲ್ಲಾಗಲಿ ಅಥವಾ ಮಂಡಳಿಗಳಲ್ಲಾಗಲಿ ಹತ್ತನೇ ತರಗತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ ಎಷ್ಟಿರಬೇಕು?
ಈ ಅಂಚೆ ಇಲಾಖೆಯ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷಗಳಿಂದ ಗರಿಷ್ಠ 39 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಇರುತ್ತದೆ.
ವೇತನದ ಮಾಹಿತಿ
• ಶಾಖೆ ಪೋಸ್ಟ್ ಮಾಸ್ಟರ್ ಈ ಹುದ್ದೆಗೆ ಆಯ್ಕೆಯಾದರೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ 13,000 ದಿಂದ 28,,000 ದವರೆಗೆ ಮಾಸಿಕ ವೇತನ ಇರುತ್ತದೆ.
• ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಈ ಹುದ್ದೆಗೆ ಆಯ್ಕೆಯಾದರೆ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಗೂ 11,000 ದಿಂದ 25,000 ರವರೆಗೆ ಮಾಸಿಕ ವೇತನ ಇರುತ್ತದೆ.
ಅರ್ಜಿ ಶುಲ್ಕ
• ಮಹಿಳಾ ಅಭ್ಯರ್ಥಿಯಾಗಿದ್ದರೆ ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ
• ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾತಿ ಅಭ್ಯರ್ಥಿಯಾಗಿರುವಂತಹ ಅವರಿಗೆ ಹಾಗೂ ಅಭ್ಯರ್ಥಿಗಳು ಅಂಗವಿಕಲರಾಗಿದ್ದರೆ ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.
• ಉಳಿದಂತಹ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ: ₹100 ರೂ. ಆಗಿರುತ್ತದೆ.
ಪ್ರಮುಖ ದಿನಾಂಕಗಳು
• ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ ಜುಲೈ 15 – 2024 ರಂದು ಪ್ರಾರಂಭವಾಗಿದೆ.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 5 – 2024.
ಅರ್ಜಿ ಸಲ್ಲಿಸಲು ಇರುವ ಲಿಂಕ್
https://indiapostgdsonline.gov.in/
ಇದನ್ನು ಕೂಡ ಓದಿ
ಈ ಒಂದು ಜಾಲತಾಣದ ಮೂಲಕ ಈ ಲೇಖನದಲ್ಲಿರುವಂತಹ ಕರ್ನಾಟಕದ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕಿದೆ ಎಂದು ಭಾವಿಸುತ್ತೇವೆ ಧನ್ಯವಾದಗಳು.