Metro Recruitment 2024: ಮೆಟ್ರೋ ರೈಲ್ವೆಯಲ್ಲಿ ತರಬೇತಿ ನೀಡಿ ಹುದ್ದೆಗಳನ್ನು ನೀಡಲಾಗುತ್ತದೆ! ಅಭ್ಯರ್ಥಿಗಳು ಹೀಗೆ ಅರ್ಜಿ ಸಲ್ಲಿಸಿ! 

Metro Recruitment 2024: ಮೆಟ್ರೋ ರೈಲ್ವೆಯಲ್ಲಿ ತರಬೇತಿ ನೀಡಿ ಹುದ್ದೆಗಳನ್ನು ನೀಡಲಾಗುತ್ತದೆ! ಅಭ್ಯರ್ಥಿಗಳು ಹೀಗೆ ಅರ್ಜಿ ಸಲ್ಲಿಸಿ! 

ಎಲ್ಲ ಸ್ನೇಹಿತರಿಗೂ ನಮಸ್ಕಾರ, ತಮಗೆಲ್ಲರಿಗೂ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ದೆಹಲಿ ರೈಲ್ವೆ ಮೆಟ್ರೋ ಇಲಾಖೆಗೆ ಸಂಬಂಧಿಸಿದ ಹುದ್ದೆಗಳ ನೇಮಕಾತಿಗಾಗಿ ಗುತ್ತಿಗೆಯ ರೀತಿ ಪರೀಕ್ಷೆಯನ್ನು ನಡೆಸದೆ ತರಬೇತಿ ಹಾಗೂ ಕೆಲಸಗಳನ್ನು ನೀಡಲು ಅದಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಹತ್ತನೇ ತರಗತಿ, ಪದವಿ, ಐಟಿಐ ಮತ್ತು ಡಿಪ್ಲೋಮೋ ಕೋರ್ಸ್ ಗಳನ್ನು ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದಾಗಿದೆ. ಅದಕ್ಕಿಂತ ಮುಂಚೆ ಹುದ್ದೆಗಳ ವಿವರ ಬಗ್ಗೆ, ಶೈಕ್ಷಣಿಕ ಅರ್ಹತೆ ಏನಾಗಿರಬೇಕು, ಆಯ್ಕೆ ಪ್ರಕ್ರಿಯೆ ಹೇಗೆ, ಸಂಬಳ ಎಷ್ಟು, ಪ್ರಮುಖ ದಿನಾಂಕಗಳು ಮತ್ತು ಈ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಪೂರ್ತಿಯಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಆದಕಾರಣದಿಂದ ಎಲ್ಲಾ ಸ್ನೇಹಿತರು ಈ ಒಂದು ಲೇಖನವನ್ನು ಕೊನೆವರೆಗೂ ತಪ್ಪದೆ ಸಂಪೂರ್ಣವಾಗಿ ಓದಿರಿ.

ಹುದ್ದೆಗಳು ಮತ್ತು ಅರ್ಹತೆ:

  • ಮೇಲ್ವಿಚಾರಕ PST 4 ಹುದ್ದೆಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಲ್ಲಿ 3 ವರ್ಷ ಅನುಭವ ಹೊಂದಿರಬೇಕು.
  • ಮೇಲ್ವಿಚಾರಕ ಸಿಗ್ನಲಿಂಗ್ ಟೆಲಿಕಾಂ 4 ಹುದ್ದೆಗಳು ಈ ಹೃದಯಗಳಿಗೆ ಅರ್ಜಿಯನ್ನು ಹಾಕುವ ಅಭ್ಯರ್ಥಿಯು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಕಂಪ್ಯೂಟರ್ ಸೈನ್ಸ್ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲೋಮೋ ಮಾಡಿದವರು ಹಾಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಇರಬೇಕಾಗಿರುತ್ತದೆ.
  • ತಂತ್ರಜ್ಞ PST 2 ಹುದ್ದೆಗಳು ಈ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿ ಹತ್ತನೇ ತರಗತಿಯ ಅಥವಾ ಐಟಿಐ ನಲ್ಲಿ ಎಲೆಕ್ಟ್ರಿಕಲ್, ಪಿಟ್ಟರ್ ಮತ್ತು ಕೇಬಲ್ ಜಾಯಿಂಟ್ ಟ್ರೇಡ್ ಅರ್ಹತೆ ಪಡೆದಿರಬೇಕಾಗಿರುತ್ತದೆ.
  •  ತಂತ್ರಜ್ಞ TRACK 1 ಹುದ್ದೆ ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಐಟಿಐ ನಲ್ಲಿ ಮಾಡಿ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರುವಂತಹವರು ಈ ಹುದ್ದೆಗೆ ಅರ್ಜಿ ಹಾಕಲು ಅರ್ಹರಾಗಿರುತ್ತಾರೆ.

ವಯಸ್ಸಿನ ಮಿತಿ: ಈ ಹುದ್ದೆಗಳಿಗೆ ಅರ್ಜಿ ಹಾಕಲು ಅಭ್ಯರ್ಥಿಗಳಿಗೆ ಇರಬೇಕಾದ ವಯಸ್ಸು ಎಷ್ಟೆಂದರೆ 23ರಿಂದ 40 ವರ್ಷದ ಒಳಗೆ ಇರಬೇಕಾಗಿರುತ್ತದೆ. 5 ವರ್ಷದ ತನಕ SC, ST ವರ್ಗದ ಅಭ್ಯರ್ಥಿಗಳಿಗೆ ಈ ಹುದ್ದೆಗಳ ಅಡಿ ವಯೋಮಿತಿ ಸಡಿಲಿಕೆ ಇರುತ್ತದೆ. ಉಳಿದ OBC ಅಭ್ಯರ್ಥಿಗಳಿಗೆ 3 ವರ್ಷದ ತನಕ ಈ ಹುದ್ದೆಗಳ ನೇಮಕಾತಿ ಅಡಿ ವಯೋಮಿತಿ ಸಡಿಲಿಕೆ ಇರುತ್ತದೆ.

ತರಬೇತಿ: 3 ವರ್ಷ ಈ ಮೆಟ್ರೋ ರೈಲ್ವೆ ಹುದ್ದೆಗಳಿಗೆ ಆಯ್ಕೆಯಾಗಿರುವಂತಹ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ: ಯಾವುದೇ ಲಿಖಿತ ಪರೀಕ್ಷೆಯನ್ನು ನಡೆಸುವುದಿಲ್ಲ ಮತ್ತು ಮೆರಿಟ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ, ಸಂದರ್ಶನವನ್ನು ಕೂಡ ನಡೆಸದೆ ಅನುಭವದ ಆಧಾರದ ಮೇಲೆ ಈ ಮೆಟ್ರೋ ರೈಲ್ವೆ ಇಲಾಖೆಯ ಅಧಿಸೂಚನೆಯ ಪ್ರಕಾರ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಸಂಬಳದ ವಿವರ: ಮೇಲ್ವಿಚಾರಕ ಹುದ್ದೆಗಳಿಗೆ ಆಯ್ಕೆಯಾಗಿರುವಂತಹ ಅರ್ಹ ಅಭ್ಯರ್ಥಿಗಳಿಗೆ 46 ಸಾವಿರ ಸಂಬಳವನ್ನು ನೀಡಲಾಗುತ್ತದೆ. 65 ಸಾವಿರ ಸಂಬಳವನ್ನು ಟೆಕ್ನಿಷಿಯನ್ ಹುದ್ದೆಗಳಿಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

ಎಷ್ಟು ವರ್ಷಗಳ ಅನುಭವ: 3 ವರ್ಷದಿಂದ 5 ವರ್ಷದವರೆಗೆ ಟೆಕ್ನಿಷಿಯನ್ ಮತ್ತು ಸೂಪರ್ವೈಸರ್ ಹುದ್ದೆಗಳಿಗೆ ಆಯ್ಕೆಯಾಗಲು ಅನುಭವವನ್ನು ಅಭ್ಯರ್ಥಿಗಳು ಹೊಂದಿರಬೇಕಾಗಿರುತ್ತದೆ.

ಅರ್ಜಿ ಸಲ್ಲಿಸುವುದು? 

ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಫ್ಲೈನ್ ನಲ್ಲಿಯೇ ಅರ್ಜಿಯನ್ನು ಹಾಕಬೇಕಾಗಿರುತ್ತದೆ. ಅರ್ಜಿಗಳನ್ನು ಹಾಕಲು ಬಯಸುವ ಅಭ್ಯರ್ಥಿಗಳು ಮಿಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಅನ್ನು ಮಾಡಬೇಕಾಗಿರುತ್ತದೆ. ಮತ್ತು ಯಾವುದೇ ಟಿಎ, ಡಿಎ ಪಾವತಿ ಮಾಡಬೇಕಾಗಿಲ್ಲ.

ಪ್ರಮುಖ ದಿನಾಂಕಗಳು? 

  • ಈಗಾಗಲೇ ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕುವ ಪ್ರಕ್ರಿಯೆ ಆರಂಭವಾಗಿದೆ.
  • 11 ಸಪ್ಟೆಂಬರ್ 2024 ಈ ದಿನಾಂಕವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

Leave a Comment