PM New Scheme 2024: ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ₹6,000 ಹಣ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತದೆ.!

PM New Scheme 2024: ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ₹6,000 ಹಣ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತದೆ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈಗಾಗಲೇ ನರೇಂದ್ರ ಮೋದಿಯವರು ನಮ್ಮ ದೇಶದ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ, ಮಹಿಳೆಯರಿಗೆ, ವೃದ್ಧರಿಗೆ, ಕಾರ್ಮಿಕರುಗಳಿಗೆ, ವ್ಯಾಪಾರಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹೀಗೆ ಪ್ರತಿಯೊಂದು ವರ್ಗದ ಜನರಿಗೆ ಉಪಯೋಗವಾಗಲಿ ಎಂದು ಉಪಯೋಗಕರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳಲ್ಲಿ ಒಂದು ಕಾರ್ಮಿಕರುಗಳು ಪಿಂಚಣಿಯನ್ನು ಪಡೆಯಬಹುದಾದ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂದನ್ ಯೋಜನೆ ಕೂಡ ಒಂದಾಗಿದೆ.

PM Shram Yogi Maandhan: ಗಂಡ ಹೆಂಡತಿ ಇಬ್ಬರಿಗೂ ವಯಸ್ಸಾದ ಮೇಲೆ ಮಾಸಿಕ ರೂ 6,000 ಹಣವನ್ನು ಸಾಮಾಜಿಕ ಕಲ್ಯಾಣ ಯೋಜನೆಯ ಅಡಿಯಲ್ಲಿ ಬರುವಂತಹ ಈ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂದನ್ ಯೋಜನೆಯ ಮೂಲಕ ಪಡೆಯಬಹುದಾಗಿದೆ. ಇ ಕೇಂದ್ರ ಸರ್ಕಾರದ ಯೋಜನೆಗೆ ಯಾರು ಅರ್ಹರು ಇದಕ್ಕೆ ಈ ಯೋಜನೆಗೆ ಬೇಕಾಗುವಂತಹ ದಾಖಲೆಗಳು ಹಾಗೂ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಲಾಗಿದೆ ಆದ ಕಾರಣದಿಂದ ಈ ಲೇಖನವನ್ನು ತಾವೆಲ್ಲರೂ ಸಂಪೂರ್ಣವಾಗಿ ಓದಿರಿ.

ಈ ಯೋಜನೆಗೆ ಇರಬೇಕಾದ ಅರ್ಹತೆ.!

  • ಮೊದಲು ಭಾರತದ ನಿವಾಸಿಯಾಗಿರಬೇಕು.
  • ನಿಮ್ಮ ಹತ್ತಿರ ಈ ಶ್ರಮ ಕಾರ್ಡ ಇರಬೇಕಾಗಿರುತ್ತದೆ.
  • ಯಾವುದೇ ಸರ್ಕಾರಿ ಸೌಲಭ್ಯವನ್ನು ನೀವು ಪಡೆಯುವಂತಿಲ್ಲ.
  • ತಿಂಗಳಿಗೆ ರೂ 15,000 ಒಳಗಡೆ ಆದಾಯವನ್ನು ಹೊಂದಿರಬೇಕಾಗಿರುತ್ತದೆ.
  • ವಯಸ್ಸು 18 ವರ್ಷದ ಮೇಲಿದ್ದು 40 ವರ್ಷದ ಒಳಗಿರಬೇಕು ಅಂಥವರು ಈ ಯೋಜನೆಗೆ ಅರ್ಹತೆಯನ್ನು ಹೊಂದಿರುತ್ತಾರೆ.
  • ಅಸಂಘಟಿತ ವಲಯದ ಯಾವುದೇ ಕಾರ್ಮಿಕರು ಈ ಯೋಜನೆಯ ಸ್ವರೂಪ ಯೋಗ ಪಡೆದುಕೊಳ್ಳಬಹುದಾಗಿದೆ.

ಈ ಒಂದು ಯೋಜನೆ ಪ್ರಯೋಜನಗಳು.!

  • 18 ಮತ್ತು 40 ವರ್ಷದ ಒಳಗಡೆ ಹಾಗೂ ಅದರ ಆಧಾರದ ಮೇಲೆ ಪ್ರತಿ ತಿಂಗಳು ಹಣದ ಠೇವಣಿಯನ್ನು ಮಾಡಬೇಕಾಗಿರುತ್ತದೆ.
  • ನೀವು ದಂಪತಿಗಳು 60 ವರ್ಷ ದಾಟಿದ ಮೇಲೆ ನಿಮ್ಮ ಉಳಿತಾಯದ ಅನುಗುಣವಾಗಿ ರೂ 3,000 ಠೇವಣಿಯ ಹಣ ಸಿಗಲಾಗುವುದು. ಪ್ರಧಾನ ಮಂತ್ರಿ ಶ್ರಮ ಯೋಗಿ ಯೋಜನೆ ಅಡಿಯಲ್ಲಿ ದಂಪತಿಗಳ ಇಬ್ಬರಿಗೂ ರೂ 6000 ಹಣತೆವಣಿಯಾಗಿ ಸಿಗಲಾಗುವುದು.
  • ಒಂದು ವೇಳೆ ನೀವು ಮೃತಪಟ್ಟಿದ್ದಲ್ಲಿ ಶೇಕಡ 50% ರಷ್ಟು ಪಿಂಚಣಿಯ ಹಣವನ್ನು ಪಡೆದುಕೊಳ್ಳಬಹುದು.
  • ದುಡಿಯುವ ವಯಸ್ಸಿನಲ್ಲಿ ಈ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂದನ್ ಯೋಜನೆಗೆ ಠೇವಣಿಯನ್ನು ಮಾಡುವುದರಿಂದ ಮುಂದಿನ ವಯಸ್ಸಾದ ದಿನಮಾನಗಳಲ್ಲಿ ಸುಖಕರವಾದ ಜೀವನವನ್ನು ಮಾಡಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಅರ್ಜಿದಾರರ ಭಾವಚಿತ್ರ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ.?

ನಿಮ್ಮ ಹತ್ತಿರ ಇರುವಂತಹ ಯಾವುದಾದರೂ ಸೇವ ಕೇಂದ್ರಗಳಿಗೆ ಭೇಟಿಯನ್ನು ನೀಡುವುದರ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೂ ನಿಮ್ಮ ವ್ಯಾಪ್ತಿಯ ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಹೋಗುವುದರ ಮೂಲಕ ಈ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂದನ್ ಯೋಜನೆಗೆ ನೀವು ಅರ್ಜಿಯನ್ನು ಹಾಕಬಹುದಾಗಿದೆ.

Leave a Comment