ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ PM Scholarship ಯೋಜನೆ ಅಡಿಯಲ್ಲಿ 20,000 ರೂ. ಸ್ಕಾಲರ್ಶಿಪ್ ಹಣವನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಸಮಾಜ ಕಲ್ಯಾಣ ಇಲಾಖೆಯು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸ್ಕಾಲರ್ಶಿಪ್ ಅರ್ಜಿಗೆ ಆಹ್ವಾನ ಕೋರಿದ್ದಾರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು, ಯಾವ ಯಾವ ಪದವೀಧರರಿಗೆ ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ ಮತ್ತು ಅರ್ಜಿಗೆ ಬೇಕಾಗುವಂತಹ ಪ್ರಮುಖ ದಾಖಲೆಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
PM Scholarship Scheme 2024: PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ರೂ. ಸ್ಕಾಲರ್ಶಿಪ್ ಇಲ್ಲಿದೆ ಮಾಹಿತಿ.!
PM Scholarship ಅರ್ಜಿಯನ್ನು ಸಲ್ಲಿಸಲು ಅರ್ಹತೆ ಏನಿರಬೇಕು.??
• ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ಆಗಿರುವ ವಿದ್ಯಾರ್ಥಿಗಳು ಈ ಯೋಜನೆಯ ಸ್ಕಾಲರ್ಶಿಪ್ ಹಣವನ್ನು ಪಡೆಯಲು ಅರ್ಹರು.
• ದ್ವಿತೀಯ ಪಿಯುಸಿ, ಡಿಪ್ಲೋಮೋ ಅಥವಾ ಸ್ನಾತಕೋತ್ತರ ಪದವಿಗಳನ್ನು 2024 ನೇ ಸಾಲಿನಲ್ಲಿ ಪೂರ್ಣಗೊಳಿಸಿದವರು ಸರ್ಕಾರದಿಂದ ನೀಡುವ ಪ್ರೋತ್ಸಾಹ ಧನವನ್ನು ಅರ್ಜಿ ಸಲ್ಲಿಸಿ ಪಡೆಯಬಹುದು.
• ಪರಿಶಿಷ್ಟ ಜಾತಿ ವರ್ಗದ ಮತ್ತು ಪರಿಶಿಷ್ಟ ಜಾತಿ ಪಂಗಡ ವರ್ಗಕ್ಕೆ ಸೇರಿರುವಂತಹ ವಿದ್ಯಾರ್ಥಿಗಳು ಇ ಸ್ಕಾಲರ್ಶಿಪ್ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ.
PM Scholarship ಯೋಜನೆ ಅಡಿಯಲ್ಲಿ ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ.??
• ಪದವಿ ಮುಗಿಸಿರುವಂತಹ ವಿದ್ಯಾರ್ಥಿಗಳಿಗೆ 25,000 ರೂ.
• ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದವರಿಗೆ 30,000 ರೂ.
• ವೃತ್ತಿಪರ ಪದವಿಯನ್ನು ಮುಗಿಸಿರುವಂಥವರಿಗೆ 35,000 ರೂ.
PM Scholarship ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.??
• ಆಧಾರ್ ಕಾರ್ಡ್.
• SSLC ಅಂಕಪಟ್ಟಿ.
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
• ಬ್ಯಾಂಕ್ ಖಾತೆ ವಿವರ.
• ಮೊಬೈಲ್ ನಂಬರ್ ಬೇಕು.
ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಇಲಾಖೆಗಳು ಅಧಿಕೃತ ದಿನಾಂಕಗಳನ್ನು ನಿಗದಿ ಮಾಡಿಲ್ಲ. ಇಲಾಖೆಗಳು ಅಧಿಕೃತ ದಿನಾಂಕಗಳನ್ನು ನಿಗದಿಪಡಿಸಿದ ಮೇಲೆ ನಾವು ತಿಳಿಸುತ್ತೇವೆ.
ಪರಿಶಿಷ್ಟ ಜಾತಿ ವರ್ಗದವರು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪರಿಶಿಷ್ಟ ಪಂಗಡ ಜಾತಿ ವರ್ಗದವರು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಸ್ನೇಹಿತರೆ, ಈ ಒಂದು ಲೇಖನವು PM Scholarship ಯೋಜನೆ ಅಡಿಯಲ್ಲಿ ಸ್ಕಾಲರ್ಶಿಪ್ ಹಣವನ್ನು ವಿದ್ಯಾರ್ಥಿಗಳು ಹೇಗೆ ಪಡೆಯಬೇಕು ಮತ್ತು ಸ್ಕಾಲರ್ಶಿಪ್ ಹಣವನ್ನು ಪಡೆಯಲು ಏನು ಅರ್ಹತೆ ಇರಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.