ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಭಾರತೀಯ ರೈಲ್ವೆ ಇಲಾಖೆಯಲ್ಲಿರುವ 2,438 ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಮತ್ತು ಅದರ ವಿವರಗಳ ಬಗ್ಗೆ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
ಸ್ನೇಹಿತರೆ, ಈ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಇರಬೇಕಾದಂತಹ ಅರ್ಹತೆಗಳಾವುವು ಮತ್ತು ಅರ್ಜಿ ಸಲ್ಲಿಸುವ ವಿಧಾನವು ಯಾವ ರೀತಿಯಾಗಿ ಇರುತ್ತದೆ ನೀವು ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರ ಇರಬೇಕಾದಂತಹ ದಾಖಲೆಗಳು ಯಾವವು.? ಮತ್ತು ಯಾವ ಯಾವ ಹುದ್ದೆಗಳು ಖಾಲಿ ಇವೆ ಯಾವ ಸ್ಥಳದಲ್ಲಿ ಖಾಲಿ ಇವೆ ಆ ಒಂದು ಹುದ್ದೆಗಳಿಗೆ ನಿಮಗೆ ಸಿಗುವ ವೇತನವೆಷ್ಟು ಎಂಬುದರ ಬಗ್ಗೆ ಈ ಲೇಖನದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ದೊರಕಿಸುತಿದ್ದೇವೆ ಆದಕಾರಣ ನೀವು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿರಿ.
Railway Jobs Recruitment: ಭಾರತೀಯ ರೈಲ್ವೆ ಇಲಾಖೆಯಲ್ಲಿ 2,438 ಹುದ್ದೆಗಳು ಖಾಲಿ ಅರ್ಜಿ ಸಲ್ಲಿಸುವ ಲಿಂಕಿ ಇಲ್ಲಿದೆ ನೋಡಿ.
ಖಾಲಿ ಇರುವ ಹುದ್ದೆಗಳ ಸಂಸ್ಥೆ.
• ಭಾರತೀಯ ದಕ್ಷಿಣ ರೈಲ್ವೆ ಇಲಾಖೆ.
ಖಾಲಿ ಇರುವಂತಹ ಹುದ್ದೆಗಳು.
• ಎಲೆಕ್ಟ್ರಿಷಿಯನ್.
• ಅಪ್ರೆಂಟಿಸ್.
• ಫಿಟ್ಟರ್.
• ಇನ್ನೂ ಹಲವಾರು ಹುದ್ದೆಗಳಿವೆ.
ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ.
ಈ ಹುದ್ದೆಗಳಿಗೆ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಯಾವುದೇ ವಿಶ್ವವಿದ್ಯಾಲಯದಿಂದಾಗಲಿ ಅಥವಾ ಮಂಡಳಿಗಳಿಂದಾಗಲಿ 10 ನೇ ತರಗತಿಯನ್ನು ಕನಿಷ್ಠ ಪ್ರತಿಶತ ಪಾಸಾಗಿರಬೇಕು. ಹಾಗೆ ಅದರ ಜೊತೆಗೆ ಖಾಲಿ ಇರುವ ಹುದ್ದೆಗಳಿಗೆ ಟ್ರೇಡ್ ನಲ್ಲಿ ಸಂಬಂಧಿಸಿದಂತೆ ಐಟಿಐ ಅನ್ನು ಪಾಸಾಗಿರಬೇಕು.
ಇರಬೇಕಾದ ವಯೋಮಿತಿ.
ಈ ಒಂದು ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಠ 16 ವರ್ಷದಿಂದ ಗರಿಷ್ಠ 24 ವರ್ಷದವರೆಗಿನ ಯಾವುದೇ ಅಭ್ಯರ್ಥಿಗಳು ಖಾಲಿ ಇರುವ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಬಹುದು.
ವಯೋಮಿತಿ ಸಡಿಲಿಕೆ.?
• ಅಂಗವಿಕಲ ಇರುವಂತಹ ಅಭ್ಯರ್ಥಿಗಳಿಗೆ 10 ವರ್ಷ.
• ಪರಿಶಿಷ್ಟ ಜಾತಿಯವರಿಗೆ ಮತ್ತು ಪರಿಶಿಷ್ಟ ಪಂಗಡದ ಜಾತಿಯವರಿಗೆ 5 ವರ್ಷ.
• ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು.
• ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 22 ಜುಲೈ 2024.
• ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಆಗಸ್ಟ್ 2024.
ಅರ್ಜಿ ಸಲ್ಲಿಸಲು ಬೇಕಿರುವಂತಹ ಲಿಂಕ್.
https://sronline.iroams.com/rrc_sr_apprenticev1/recruitmentIndex
ಸ್ನೇಹಿತರೆ, ಈ ಒಂದು ಲೇಖನವು ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಮತ್ತು ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಹಾಗೂ ಅರ್ಜಿ ಎಲ್ಲಿ ಸಲ್ಲಿಸಬೇಕು ಎನ್ನುವುದರ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.