ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ರೈಲ್ವೆ ಇಲಾಖೆಯ 10,884 ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಯಾವುವು ಆ ಹುದ್ದೆಗೆ ಯಾರು ಅರ್ಹರು ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವಂತಹ ಲಿಂಕ್ ಯಾವುದು ಮತ್ತು ವೈಯಕ್ತಿಕ ಅರ್ಹತೆಗಳೇನು ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
Railway RRB, NTPC Recruitment 2024: RRB ನಾನ್ ಟೆಕ್ನಿಕಲ್ ಜನಪ್ರಿಯ ವರ್ಗದ ( NTPC ) ರೈಲ್ವೇ ನೇಮಕಾತಿ ಹುದ್ದೆಗಳು ಖಾಲಿ ಇರುವುದಾಗಿ ತಿಳಿಸಿದೆ. ಆದರೆ ಇನ್ನೂ ಅಧಿ ಸೂಚನೆ ಬಿಡುಗಡೆಯನ್ನು ಮಾಡಿಲ್ಲ ಈ ಆಗಸ್ಟ್ ತಿಂಗಳಿನಲ್ಲಿ ಅಧಿ ಸೂಚನೆಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಅಭ್ಯರ್ಥಿಗಳಿಗೆ 19,000 ಸಾವಿರದಿಂದ ರೂ.30,000 ಸಾವಿರದವರೆಗೆ ವೇತನ ಪ್ರಾರಂಭವಿದೆ. ರೈಲ್ವೆ ಇಲಾಖೆಯ ಪ್ರತಿ ಹುದ್ದೆಗಳಿಗೂ ವಿವಿಧ ರೀತಿಯಾದ ಸಂಭದವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತಿದೆ. ಈ ಕೆಳಗೆ ನಾವು ಯಾವ ಯಾವ ಹುದ್ದೆಗಳಿಗೆ ವೇತನ ಅಥವಾ ಸಂಬಳ ಎಷ್ಟು ಇದೆ ಎಂದು ನೀವು ತಿಳಿಯಲಿದ್ದೀರಿ.
Railway RRB, NTPC Recruitment 2024: ರೈಲ್ವೆ ಇಲಾಖೆಯಲ್ಲಿ 10 ವಿವಿಧ ರೀತಿಯಾದ ಹುದ್ದೆಗಳಿದ್ದು ಆ ಒಟ್ಟು ವಿವಿಧ ರೀತಿಯ ಹುದ್ದೆಗಳಲ್ಲಿ 10,884 ಹುದ್ದೆಗಳು ಖಾಲಿ ಇರುವುದಾಗಿ ಇಲಾಖೆಯು ತಿಳಿಸಿದೆ. ರೈಲ್ವೆ ಇಲಾಖೆಯು ಈ ಅಗಸ್ಟ್ ತಿಂಗಳಿನಲ್ಲಿ ತಮ್ಮ ಅಧಿಕೃತವಾದ ವೆಬ್ಸೈಟ್ ಮೂಲಕ ಅಧಿ ಸೂಚನೆ ಬಿಡುಗಡೆಯನ್ನು ಮಾಡುವುದಾಗಿ ಎಂದು ತಿಳಿಸಲಾಗಿದೆ.
Railway RRB, NTPC Recruitment 2024: ರೈಲ್ವೆ ಇಲಾಖೆಯಲ್ಲಿ 10,884 ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.! ಲಿಂಕ್ ಇಲ್ಲಿದೆ.!
NTP ವರ್ಗಗಳ ಪದವಿ ಪೂರ್ವ ಮಟ್ಟದ ಹುದ್ದೆಗಳು.??
• ಕಾಮನ್ ಟಿಕೆಟ್ ಕ್ಲರ್ಕ್ – 1985
• ಜೂನಿಯರ್ ಕ್ಲರ್ಕ್ ಟೈಪಿಸ್ಟ್ – 990
• ಅಕೌಂಟ್ಸ್ ಕ್ಲರ್ಕ್ ಟೈಪಿಸ್ಟ್ – 361
• ರೈಲ್ವೆ ಕ್ಲರ್ಕ್ – 68
• ಒಟ್ಟು – 3,404 ಹುದ್ದೆಗಳು.
NTP ವರ್ಗಗಳ ಪದವಿ ಮಟ್ಟದ ಹುದ್ದೆಗಳು.??
• ರೈಲ್ವೆ ಗೂಡ್ಸ್ ಮ್ಯಾನೇಜರ್ – 2,684
• ಚೀಪ್ ಕಾಮನ್ ಟಿಕೆಟ್ ಸುಪ್ರವೈಸರ್ – 1,737
• ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ – 1,371
• ಸ್ಟೇಷನ್ ಮಾಸ್ಟರ್ – 963
• ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 725
• ಒಟ್ಟು 7,479 ಹುದ್ದೆಗಳು.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ.!!
ರೈಲ್ವೆ ಇಲಾಖೆ ಯಾವುದೇ ಅಧಿಸೂಚನೆಯನ್ನು ಬಿಡುಗಡೆ ಮಾಡಿಲ್ಲ ಆದಿ ಸೂಚನೆಯನ್ನು ಬಿಡುಗಡೆ ಮಾಡಿದ ನಂತರ ಇಲಾಖೆಯು ಅಧಿಕೃತವಾದ ದಿನಾಂಕಗಳನ್ನು ತಿಳಿಸುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆ.??
ಅಭ್ಯರ್ಥಿಯು ಈ ರೈಲ್ವೆ ಇಲಾಖೆಯ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು 12ನೇ ತರಗತಿಯನ್ನು ಪಾಸ್ ಆಗಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸಿನ ಮಿತಿ.??
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ವಯಸ್ಸು 18 ರಿಂದ 30 ವರ್ಷದ ಒಳಗೆ ಇರಬೇಕು ಇದಕ್ಕಿಂತ ಹೆಚ್ಚು ಕಡಿಮೆ ಇದ್ದರೆ ನೀವು ಹಾಕಿರುವಂತಹ ಅರ್ಜಿಯನ್ನು ಇಲಾಖೆಯು ತಿರಸ್ಕರಿಸುತ್ತದೆ.
ಈ ಹುದ್ದೆಗಳ ಕೆಲಸಕ್ಕೆ ಸಂಬಳ ಎಷ್ಟು.??
ರೈಲ್ವೆ ಇಲಾಖೆಯಲ್ಲಿ 10 ವಿವಿಧ ರೀತಿಯಾದ ಹುದ್ದೆಗಳನ್ನು ನೋಡಬಹುದಾಗಿದೆ ಪ್ರತಿಯೊಂದು ಹುದ್ದೆಗಳು ತನ್ನದೇ ಆಗಿರುವಂತಹ ಸಂಬಳವನ್ನು ಹೊಂದಿರಲಾಗಿರುತ್ತದೆ. ಪ್ರತಿ ತಿಂಗಳು 19,000 ಸಾವಿರ ದಿಂದ 30,000 ವರೆಗೆ ವೇತನವು ಅಭ್ಯರ್ಥಿಗಳಿಗೆ ಇರುತ್ತದೆ.
ಒಟ್ಟು ಖಾಲಿ ಇರುವ ಹುದ್ದೆಗಳು.??
ರೈಲ್ವೆ ಇಲಾಖೆಯಲ್ಲಿ ಒಟ್ಟು 10,884 ನೇಮಕಾತಿ ಹುದ್ದೆಗಳು ಖಾಲಿ ಇವೆ.
ತಾಂತ್ರಿಕ ಅಲ್ಲದ ವರ್ಗದ ಹುದ್ದೆಗಳಿಗೆ ಅಜ್ಜಿಯನ್ನು ಹೇಗೆ ಸಲ್ಲಿಸುವುದು.??
ಈ ಒಂದು ಹುದ್ದೆಗಳಿಗಾಗಿ https://indianrailways.gov.in/ ಅಧಿಕೃತವಾದಂತಹ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸ್ನೇಹಿತರೆ, ಈ ಒಂದು ಲೇಖನವು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಯಾವುವು ಆ ಹುದ್ದೆಗೆ ಯಾರು ಅರ್ಹರು ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವಂತಹ ಲಿಂಕ್ ಯಾವುದು ಮತ್ತು ವೈಯಕ್ತಿಕ ಅರ್ಹತೆಗಳೇನು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.