Ration Card Suspended 2024: ಒಟ್ಟು 20 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಬಂದ್.!

Ration Card Suspended 2024: ಒಟ್ಟು 20 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಬಂದ್.!

Ration Card Suspended List: ಎಲ್ಲ ಸ್ನೇಹಿತರಿಗೂ ನಮಸ್ಕಾರ, ಕಳೆದ ತಿಂಗಳು 8 ನೇ ತಾರೀಖಿನಂದು ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಅಭ್ಯರ್ಥಿಗಳ ಸಭೆ ನಡೆದಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನರ್ಹ ಬಿಪಿಎಲ್ ರಿಲೇಶನ್ ಕಾರ್ಡುಗಳನ್ನು ರದ್ದು ಮಾಡಬೇಕು ಎಂದು ಈ ವಿಧಾನಸೌಧದ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ. ಆದ್ದರಿಂದ ಈ ಒಂದು ಲೇಖನವನ್ನು ಸಂಪೂರ್ಣವಾಗಿ ತಪ್ಪದೇ ಓದಿರಿ.

ಶೇಕಡ 80ರಷ್ಟು ಬಿಪಿಎಲ್ ಕಾರ್ಡ್ಗಳನ್ನು ನಮ್ಮ ರಾಜ್ಯದಲ್ಲಿರುವ ಜನರು ಹೊಂದಿದ್ದಾರೆ. 4.37 ಅರ್ಹ ಜನರು ರೇಷನ್ ಕಾರ್ಡ್ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಮತ್ತು 2.95 ಕೋಟಿ ಜನರು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವವರಿಗೆ ಹೊಸ ಕಾರ್ಡ್ಗಳನ್ನು ನೀಡುವುದು ಬಾಕಿ ಇದೆ. ಅನರ್ಹ ರೇಷನ್ ಕಾರ್ಡ ಗಳನ್ನು ರದ್ದನ್ನು ಮಾಡಿ ಅರ್ಹ ಜನರಿಗೆ ಹೊಸ ರೇಷನ್ ಕಾರ್ಡುಗಳ ಉಪಯೋಗ ಪಡೆದುಕೊಳ್ಳುವಂತೆ ಮಾಡಲಾಗುವುದು ಎಂಬ ಮಾಹಿತಿಯನ್ನು ನೀಡಲಾಗಿದೆ.

ಹೌದು ಸ್ನೇಹಿತರೆ, ಕಾರ್ಯ ಪ್ರವೃತ್ತಿಯಾದ ಹಿಂದಿನ ಆರು ತಿಂಗಳಲ್ಲಿ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಿರಿ ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಗೆ ವರದಿಯನ್ನು ನೀಡಲಾಗಿತ್ತು. ಅದಕ್ಕಾಗಿ ಆಹಾರ ಇಲಾಖೆಯು 20 ಲಕ್ಷಕ್ಕೂ ಹೆಚ್ಚಿನ ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪತ್ತೆ ಮಾಡುವ ಮೂಲಕ ಅವುಗಳನ್ನು ರದ್ದು ಮಾಡಲಾಗಿದ್ದು ಆ ರದ್ದು ಮಾಡಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಈ ಕೆಳಗೆ ಇರುವ ಹಂತಗಳನುಗುಣವಾಗಿ ಚೆಕ್ ಮಾಡಿಕೊಳ್ಳಿ.

ರೇಷನ್ ಕಾರ್ಡನ್ನು ರದ್ದು ಮಾಡಿರುವ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳುವುದು ಹೇಗೆ.?
  • ಮೊದಲಿಗೆ ನೀವು ಈ https://ahara.kar.nic.in/Home/EServices ವೆಬ್ ಸೈಟಿಗೆ ಹೋಗಿರಿ.
  • ಅಲ್ಲಿ ಈ ರೇಷನ್ ಕಾರ್ಡ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ಕೊಳ್ಳಿರಿ. ಮುಂದೆ ಶೋ ಸಸ್ಪೆಂಡೆಡ್ ಎನ್ನುವ ಆಯ್ಕೆಯನ್ನು ಆರಿಸಿ.
  • ನಂತರ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ವರ್ಷ ಮತ್ತು ತಿಂಗಳು ಆಯ್ಕೆ ಮಾಡಿಕೊಂಡು ಗೋ ಎನ್ನುವಂತಹ ಆಯ್ಕೆ ಮೇಲೆ ಒತ್ತಿರಿ.
  • ನೀವು ಗೋ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ರದ್ದಾದ ರೇಷನ್ ಕಾರ್ಡ್ ಗಳ ಲಿಸ್ಟನ್ನು ನೋಡಬಹುದು.

Leave a Comment