RRB NTPC ನೇಮಕಾತಿ 11558 ಹುದ್ದೆಗಳ ನೇಮಕಾತಿ ಅಧಿಸೂಚನೆ 2024 | ಪದವಿ ಪಾಸಾದವರು ಹೀಗೆ ಅರ್ಜಿ ಸಲ್ಲಿಸಿ!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ತಮಗೆಲ್ಲರಿಗೂ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, RRB NTPC ಉದ್ಯೋಗಗಳ ನೇಮಕಾತಿ ಅಧಿಸೂಚನೆ 2024 ಬಿಡುಗಡೆಯಾಗಿದೆ. ಉದ್ಯೋಗಗಳಿಗೆ ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಿರುತ್ತದೆ. ನೀವು ಅರ್ಜಿಯನ್ನು ಸಲ್ಲಿಸುವ ಮುನ್ನ ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಮಾಹಿತಿಯನ್ನು ಈ ಲೇಖನದ ಮೂಲಕ ಸಂಪೂರ್ಣವಾಗಿ ತಿಳಿಸಲಾಗಿದೆ. ಆದಕಾರಣದಿಂದ ಕೊನೆವರೆಗೂ ಈ ಲೇಖನವನ್ನು ಓದಿರಿ.
- ಇಲಾಖೆಯ ಹೆಸರು: ರೈಲ್ವೆ ನೇಮಕಾತಿ ಮಂಡಳಿ
- ಲೇಖನಕ್ಕಾಗಿ: RRB NTPC ಉದ್ಯೋಗಗಳ ನೇಮಕಾತಿ 2024
- ನೇಮಕಾತಿ ಹೆಸರು: NTPC ತಾಂತ್ರಿಕವಲ್ಲದ ಜನಪ್ರಿಯ ವರ್ಗ
- ಒಟ್ಟು ಖಾಲಿ ಹುದ್ದೆಗಳು: 11558
- ವರ್ಗ: ಸರ್ಕಾರಿ ಉದ್ಯೋಗಗಳು
- ಉದ್ಯೋಗ ಸ್ಥಳ: ಭಾರತದಾದ್ಯಂತ
- ಅಪ್ಲಿಕೇಶನ್: ಈ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.
ಶೈಕ್ಷಣಿಕ ಅರ್ಹತೆ:
ಈ RRB NTPC ಉದ್ಯೋಗಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 12 ನೇ (+2 ಹಂತ) ಪಾಸ್ ವಿದ್ಯಾರ್ಹತೆಯನ್ನು ಹೊಂದಿರಬೇಕಾಗಿರುತ್ತದೆ. ಆಗ ಮಾತ್ರ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ವಯಸ್ಸಿನ ಮಿತಿ:
ಕನಿಷ್ಠ 18 ವರ್ಷದಿಂದ 33 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ RRB NTPC ಉದ್ಯೋಗಗಳ ನೇಮಕಾತಿಗಾಗಿ ಅರ್ಜಿಯನ್ನು ಸಲ್ಲಿಸಬಹುದಿರುತ್ತದೆ.
ಅರ್ಜಿ ಶುಲ್ಕ:
GEN ಮತ್ತು OBC ವರ್ಗಕ್ಕೆ ರೂ 500 ಶುಲ್ಕವನ್ನು ಪಾವತಿ ಮಾಡಬೇಕಿರುತ್ತದೆ. SC/ST/ PWD/ ಟ್ರಾನ್ಸ್ ಜೆಂಡರ್, ಅಲ್ಪಸಂಖ್ಯಾತರು, ಮಹಿಳೆಯರಿಗೆ ರೂ 250 ಶುಲ್ಕವನ್ನು ಅರ್ಜಿ ಸಲ್ಲಿಸುವಾಗ ಪಾವತಿ ಮಾಡಬೇಕಿರುತ್ತದೆ.
ಆಯ್ಕೆ ಪ್ರಕ್ರಿಯೆ:
- CBT ಮೊದಲ ಹಂತ
- CBT ಎರಡನೇ ಹಂತ
- ಟೈಪಿಂಗ್ ಪರೀಕ್ಷೆ
- ದಾಖಲಾತಿ ಪರಿಶೀಲನೆ
- ವೈದ್ಯಕೀಯ ಪರಿಶೀಲನೆ
ವೇತನದ ವಿವರ:
ಈ RRB NTPC ಉದ್ಯೋಗಗಳಿಗೆ ರೈಲ್ವೆ ನೇಮಕಾತಿ ಮಂಡಳಿಯು ಬಿಡುಗಡೆ ಮಾಡಲಾಗಿರುವ ಅಧಿಸೂಚನೆಯ ಪ್ರಕಾರ ಪೋಸ್ಟ್ ವೈಸ್ ಆಯ್ಕೆಯಾಗಿರುವಂತಹ ಅರ್ಹ ಅಭ್ಯರ್ಥಿಗಳಿಗೆ ಸಂಬಳವನ್ನು ನೀಡುತ್ತದೆ. ಸರಾಸರಿ ವೇತನ 27,000 ರೂ.
ಪ್ರಮುಖ ದಿನಾಂಕಗಳು?
- 14 ಸೆಪ್ಟೆಂಬರ್ 2024 ಈ ಉದ್ಯೋಗಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಹಾಕಲು ಪ್ರಾರಂಭದ ದಿನಾಂಕವಾಗಿರುತ್ತದೆ.
- 13 ಅಕ್ಟೋಬರ್ 2024 ಈ ದಿನಾಂಕವು ಆಹ್ವಾನಿಸಲಾಗಿರುವ RRB NTPC ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವುದು?
ಮೊದಲು ನೀವು ಈ ಕೆಳಗೆ ನಾವು ನೀಡಲಾಗಿರುವ ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ಸೈಟ್ಗೆ ಭೇಟಿಯನ್ನು ನೀಡಿರಿ. ನಂತರದಲ್ಲಿ ಕೇಳಲಾಗಿರುವ ದಾಖಲಾತಿಗಳು ಮಾಹಿತಿಯನ್ನು ಅಲ್ಲಿ ಹಾಕಿ ಅರ್ಜಿ ಶುಲ್ಕ ಪಾವತಿಸಿ ನೀವು RRB NTPC ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.