ರೈಲ್ವೆ ಇಲಾಖೆಯಲ್ಲಿ 10ನೇ ವಿದ್ಯಾರ್ಹತೆಯೊಂದಿಗೆ ಪರೀಕ್ಷೆ ಇಲ್ಲದೆ ಹುದ್ದೆಗಳ ನೇಮಕಾತಿ! ಇಲ್ಲಿದೆ ಪೂರ್ತಿ ಮಾಹಿತಿ! 

ರೈಲ್ವೆ ಇಲಾಖೆಯಲ್ಲಿ 10ನೇ ವಿದ್ಯಾರ್ಹತೆಯೊಂದಿಗೆ ಪರೀಕ್ಷೆ ಇಲ್ಲದೆ ಹುದ್ದೆಗಳ ನೇಮಕಾತಿ! ಇಲ್ಲಿದೆ ಪೂರ್ತಿ ಮಾಹಿತಿ! 

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಾವು ಈ ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವಂತಹ ವಿಷಯವೇನೆಂದರೆ, ಪಶ್ಚಿಮ ರೈಲ್ವೆ ಗ್ರೂಪ್ ಸಿ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳ ನೇಮಕಾತಿ ಗೋಸ್ಕರ ಇಲಾಖೆಯು ಅಧಿಕೃತವಾದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು. ಅಭ್ಯರ್ಥಿಗಳು ಕ್ರೀಡಾ ಕೋಟಾ ಹೊಂದಿದ್ದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕ್ರೀಡಾ ವಿಭಾಗದ ಮೆರಿಟ್ ಮೂಲಕ ಆಯ್ಕೆ ಆಗಬಹುದು.

ಈ ಹುದ್ದೆಗಳಿಗೆ ಆಸಕ್ತಿಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಮುನ್ನ ಈ ಹುದ್ದೆಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಸಂಬಳದ ವಿವರ, ಆಯ್ಕೆಯ ವಿಧಾನ, ಪ್ರಮುಖ ದಿನಾಂಕಗಳು ಮತ್ತು ಆರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂದು ಈ ಲೇಖನದ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿದ್ದೇವೆ. ಆದಕಾರಣದಿಂದ ಎಲ್ಲರೂ ಈ ಒಂದು ಲೇಖನವನ್ನು ಪೂರ್ತಿಯಾಗಿ ತಪ್ಪದೆ ಓದಿರಿ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ? 

ಪಶ್ಚಿಮ ರೈಲ್ವೆ ಇಲಾಖೆಯಲ್ಲಿ ಸ್ಪೋರ್ಟ್ಸ್ ಕೋಟದ ಅಡಿಯಲ್ಲಿ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ್ದು, ಮತ್ತು ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು 10ನೇ ತರಗತಿ, ಇಂಟರ್, ಪದವಿ ವಿದ್ಯಾರ್ಹತೆ ಹೊಂದಿರಬೇಕು.

ವಯಸ್ಸಿನ ಮಿತಿ ಮತ್ತು ಅರ್ಜಿ ಶುಲ್ಕ? 

ಈ ಸ್ಪೋರ್ಟ್ಸ್ ಕೋಟಾದ ಅಡಿಯಲ್ಲಿ ಇರುವಂತಹ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ನಿಮ್ಮ ಅರ್ಜಿಯನ್ನು ಹಾಕಲು ನಿಮಗೆ ಇರಬೇಕಾದ ವಯಸ್ಸು 18 ರಿಂದ 25 ವರ್ಷ. UR, OBC, EWS ಪುರುಷ ಅಭ್ಯರ್ಥಿಗಳು 500 ರೂ ಅರ್ಜಿ ಶುಲ್ಕವನ್ನು ಪೇ ಮಾಡಬೇಕಾಗಿರುತ್ತದೆ. SC, ST, PWD ಮಹಿಳಾ ಅಭ್ಯರ್ಥಿಗಳು 250 ರೂ ಅರ್ಜಿ ಶುಲ್ಕವನ್ನು ಪೇ ಮಾಡಬೇಕು.

ಆಯ್ಕೆ ವಿಧಾನ? 

  • ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಿರುವ ಅಭ್ಯರ್ಥಿಗಳು ಯಾವುದೇ ಲಿಕೆತ ಪರೀಕ್ಷೆಯನ್ನು ಬರೆಯಲು ಈ ಕೆಳಗಿನ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಾಗುವುದು.
  • ಕ್ರೀಡೆಗಳಲ್ಲಿನ ಸಾಧನೆಗಳಿಗೆ: 50 ಅಂಕಗಳು.
  • ಕ್ರೀಡೆಯಲ್ಲಿನ ಮಾನಸಿಕ ಕೌಶಲ್ಯ ಹಾಗೂ ದೈಹಿಕ ಸಾಮರ್ಥ್ಯ ಮತ್ತು ತರಬೇತಿದಾರರ ವೀಕ್ಷಣೆಗಾಗಿ: 40 ಅಂಕಗಳು
  • ವಿದ್ಯಾರ್ಹತೆಗಾಗಿ: 10 ಅಂಕಗಳು
  • ಒಟ್ಟು 100 ಅಂಕಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಸಂಬಳದ ವಿವರ: 

ಕೇಂದ್ರ ಸರ್ಕಾರದ 7ನೇ CPC ನ ಪ್ರಕಾರ ರೈಲ್ವೆ ಇಲಾಖೆಯಲ್ಲಿ ಸ್ಪೋರ್ಟ್ಸ್ ಕೋಟಾದ ಅಡಿ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಆಯ್ಕೆಯಾಗಿರುವಂತಹ ಅರ್ಹ ಅಭ್ಯರ್ಥಿಗಳಿಗೆ ಪೋಸ್ಟ್ಗಳ ಪ್ರಕಾರ 35,000 ದಿಂದ 45,000 ಸಾವಿರದವರೆಗೆ ಪಾವತಿ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು?

  • 16 ಆಗಸ್ಟ್ 2024 ಈ ದಿನಾಂಕವು ರೈಲ್ವೆ ಇಲಾಖೆಯ ಸ್ಪೋರ್ಟ್ಸ್ ಕೋಟಾದ ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಪ್ರಾರಂಭದ ದಿನಾಂಕವಾಗಿರುತ್ತದೆ.
  • 14 ಸಪ್ಟೆಂಬರ್ 2024 ಈ ದಿನಾಂಕ ಈ ಹುದ್ದೆಗಳಿಗ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ವಾಗಿರುತ್ತದೆ.

ಆರ್ಜಿ ಸಲ್ಲಿಸುವುದು? 

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕೆನ್ನುವ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಲಾಗಿರುವ ಗಡುವಿನೊಳಗೆ ನಾವು ಈ ಕೆಳಗಡೆ ನೀಡಲಾದ ಅಧಿಕೃತ ವೆಬ್ಸೈಟ್ಗೆ ಹೋಗಿ, ಅಗತ್ಯ ದಾಖಲೆಯ ಮಾಹಿತಿಯನ್ನು ಹಾಕಿ ನೀವು ಈ ಓಟ್ಸ್ ಕೋಟಾದ ಅಡಿ ಇರುವ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ! 

Leave a Comment