ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ ಶೇಕಡ 50% ರಷ್ಟು ಸಹಾಯಧನ ಪಡೆದುಕೊಳ್ಳುವುದರ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ Tractor Subsidy Scheme ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ ಶೇಕಡ 50% ರಷ್ಟು ಸಹಾಯಧನ ಹೇಗೆ ನಿಮಗೆ ಸಿಗಲಿದೆ ಎಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
ಕೇಂದ್ರ ಸರ್ಕಾರ ರೈತರಿಗೋಸ್ಕರ ನಮ್ಮ ಈ ದೇಶದಲ್ಲಿ ಈಗಾಗಲೇ ಹಲವಾರು ಯೋಜನೆಗಳನ್ನು ರೈತರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಅದರಲ್ಲಿ ಈಗ ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ 50% ರಷ್ಟು ಸಹಾಯಧನವನ್ನು ನೀಡುತ್ತಿದ್ದಾರೆ. ಅದಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರು ಯಾರು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಯಾವುವು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ.
Tractor Subsidy Scheme: ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ ಶೇಕಡಾ 50% ರಷ್ಟು ಸಹಾಯಧನ.! ಇಲ್ಲಿದೆ ವಿವರ.
• ಈ ಒಂದು ಯೋಜನೆಯನ್ನು ಪಡೆದುಕೊಳ್ಳಲು ರೈತರು ಕಳೆದ 7 ವರ್ಷಗಳಿಂದ ಯಾವುದೇ ಸರ್ಕಾರದ ಯೋಜನೆ ಅಡಿಯಲ್ಲಿ ಟ್ಯಾಕ್ಟರ್ ಅನ್ನು ಖರೀದಿ ಮಾಡಿಕೊಂಡಿರಬಾರದು.
• ಈ ಯೋಜನೆಗೆ ರೈತರು ಅರ್ಜಿ ಸಲ್ಲಿಸಬೇಕೆಂದರೆ ಸ್ವಂತ ಕೃಷಿ ಭೂಮಿ ಇರಬೇಕು.
• ಈ ಒಂದು ಯೋಜನೆಯು ಕಡಿಮೆ ಇಡುವಳಿ ಭೂಮಿಯನ್ನು ಯಾರು ಹೊಂದಿರುತ್ತಾರೋ ಅಂತಹ ರೈತರಿಗೆ ಈ ಯೋಜನೆ ಸೀಮಿತವಾಗಿರುತ್ತದೆ.
• ಈ ಒಂದು ಯೋಜನೆಯಾಗಿ ಕುಟುಂಬ ಒಂದರಲ್ಲಿ ಒಬ್ಬ ರೈತ ಮಾತ್ರ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಟ್ರ್ಯಾಕ್ಟರ್ ಪಡೆದುಕೊಳ್ಳಬಹುದು.
• ನೀವು ಈ ಯೋಜನೆ ಅಡಿಯಲ್ಲಿ ಖರೀದಿಸುತ್ತಿರುವಂತಹ ಟ್ರ್ಯಾಕ್ಟರ್ ಬೇರೆ ಇನ್ನಾವುದೇ ಸಿಡಿ ಯೋಜನೆಗಳೊಂದಿಗೆ ಸಂಯೋಜಿತವಾಗಿರಬಾರದು.
• ಈ ಯೋಜನೆಯ ಲಾಭವನ್ನು ಪಡೆಯಲು ದೇಶದಲ್ಲಿರುವ ಎಲ್ಲಾ ಅರ್ಹರಾಗಿರುವ ಅಂತಹ ರೈತರು ಬಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.
1. ಆಧಾರ್ ಕಾರ್ಡ್.
2. ಪ್ಯಾನ್ ಕಾರ್ಡ್.
3. ಬ್ಯಾಂಕ್ ಪಾಸ್ ಬುಕ್.
4. ಗುರುತಿನ ಚೀಟಿ.
5. ಪಹಣಿ ಮತ್ತು ಹಕ್ಕು ಪತ್ರ.
6. ಇತ್ತೀಚಿನ ಭಾವಚಿತ್ರಗಳು.
7. ಮೊಬೈಲ್ ನಂಬರ್.
ಅರ್ಜಿಯನ್ನು ಹೇಗೆ ಸಲ್ಲಿಸುವುದು.??
ನಾವು ಈ ಮೇಲೆ ತಿಳಿಸಿರುವ ಅಂತಹ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಈ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿಸುವ ರೈತರಿಗೆ ಶೇಕಡಾ 50% ರಷ್ಟು ಸಿಗುವ ಸಹಾಯಧನವನ್ನು ಪಡೆದು ಟ್ರ್ಯಾಕ್ಟರ್ ಅನ್ನು ಖರೀದಿಸಲು ನೀವು ಹತ್ತಿರದ ಸಿ ಎಸ್ ಸಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಸ್ನೇಹಿತರೆ, ಈ ಒಂದು ಲೇಖನವೂ ನಿಮಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಶೇಕಡ 50% ಸಹಾಯಧನದ ಬಗ್ಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು ಹಾಗೂ ಅರ್ಜಿ ಎಲ್ಲಿ ಸಲ್ಲಿಸಬೇಕು ಎನ್ನುವುದರ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.