ಅನ್ನ ಭಾಗ್ಯ DBT Status Check ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ದುಡ್ಡು ಬಂತಾ ಎಂದು ನೋಡಿ ಇಲ್ಲಿದೆ ಲಿಂಕ್.!!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಅನ್ನಭಾಗ್ಯ DBT Status Check ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂತಾ ಎಂದು ನೋಡುವುದರ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ ಅನ್ನಭಾಗ್ಯ DBT Status Check ಮಾಡುವುದು ಹೇಗೆ, ಅನ್ನಭಾಗ್ಯ DBT Status Check ಮಾಡಲು ಬೇಕಾಗಿರುವ ಲಿಂಕ್ ಯಾವುದು ಎಂಬುದರ ಬಗ್ಗೆ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.

 

ಸ್ನೇಹಿತರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುಂಚೆಯೇ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು ನಂತರ ಬ್ರೇಕ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಆ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪಡಿತರ ಚೀಟಿಯನ್ನು ಹೊಂದಿರುವಂತಹ ಪ್ರತಿಯೊಂದು ಕುಟುಂಬಕ್ಕೂ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಘೋಷಿಸಿದ್ದ 5 ಕೆಜಿ ಅಕ್ಕಿಯ ಬದಲು ಅವರ ಅವರ ಖಾತೆಗೆ ದುಡ್ಡನ್ನು ಜಮಾ ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಒಂದು ಅನ್ನ ಭಾಗ್ಯ ಯೋಜನೆಯ 5 ಕೆಜಿ ಅಕ್ಕಿಯ ಬದಲು ಖಾತೆಗೆ ಹಣ ಜಮಾ ಆಗುತ್ತಿದ್ದು ನಿಮ್ಮ ಖಾತೆಗೂ ಕೂಡ ಜಮಾ ಆಗುತ್ತಿದೆಯಾ ಎನ್ನುವುದನ್ನು ಸುಲಭವಾಗಿ ನೀವು ಹೇಗೆ ತಿಳಿದುಕೊಳ್ಳಬೇಕು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಆದಕಾರಣ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

 

ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುಂಚೆ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಮೇಲೆ ನುಡಿದಂತೆ ನಡೆಯುತ್ತಿದ್ದು ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳಲ್ಲಿ ಅನ್ನ ಭಾಗ್ಯ ಯೋಜನೆಯು ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಈ ಅನ್ನ ಭಾಗ್ಯ ಯೋಜನೆಯ ಜಮಾ ಆಗುವ ಹಣ ಯಾವುದೇ ಮಧ್ಯವರ್ತೀಯ ಹೋಗಬೇಕಾದಂತಹ ಅವಶ್ಯಕತೆ ಇಲ್ಲದೆ ಈ ಅನ್ನ ಭಾಗ್ಯ ಯೋಜನೆಯ ಹಣವು ನೇರವಾಗಿ ಫಲಾನುಭವಿಯಾಗಿರುವಂತಹ ಮನೆಯ ಮುಖ್ಯಸ್ಥರಾಗಿರುವಂತಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವಂತಹ ಹಣವನ್ನು DBT Status Check ಮಾಡುವುದು ಹೇಗೆ ಎಂದು ತಿಳಿಸಲು ಪ್ರಯತ್ನಿಸಿದ್ದೇವೆ ನೋಡಿರಿ.

ಅನ್ನ ಭಾಗ್ಯ DBT Status Check ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ದುಡ್ಡು ಬಂತಾ ಎಂದು ನೋಡಿ.!!

 

ಈ ಒಂದು ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗಿದೆಯಾ ಎಂದು DBT Status Check ಮಾಡುವುದು ಹೇಗೆ ಎಂದು ಈ ಕೆಳಗೆ ಹಂತಗಳ ಮೂಲಕ ನೀವು ಪರಿಶೀಲನೆಯನ್ನು ಮಾಡಬಹುದು.

 

• ಮೊದಲು ನೀವು ಕರ್ನಾಟಕದ ಆಹಾರ ಇಲಾಖೆಯ ಅಧಿಕೃತವಾದ ವೆಬ್ ಸೈಟ ಅನ್ನು ಭೇಟಿ ನೀಡಿ ಅದರ ಲಿಂಕ್ ಅನ್ನು ನಾವು ಕೆಳಗಡೆ ನೀಡಿದ್ದೇವೆ.

 

• ನಂತರ ಅಲ್ಲಿ ಜಿಲ್ಲೆಗಳು ವಿಭಾಗವಾಗಿರುತ್ತವೆ ಆಮೇಲೆ ಅಲ್ಲಿ ನಿಮ್ಮ ಒಂದು ಜಿಲ್ಲೆಯ ಮೇಲೆ ಇರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

 

• ಮುಂದೆ ಬರುವ ಪುಟದಲ್ಲಿ ಕೊನೆಯಲ್ಲಿರುವ Direct Bank Transfer ಆಯ್ಕೆ ಮೇಲೆ ಕ್ಲಿಕ್ ಮಾಡಿ.

 

• ಆಮೇಲೆ ನೀವು 2024 ನೇ ವರ್ಷವನ್ನು ಆಯ್ಕೆಮಾಡಿಕೊಳ್ಳಿ ಆಯ್ಕೆ ಮಾಡಿದಮೇಲೆ ಆ ಜಾಗದಲ್ಲಿ ಡಿಬಿಟಿಸಿ ನಿಮಗೆ ಕಾಣುತ್ತದೆ ನಂತರ ನೀವು ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಹತ್ತಿರ ಇರುವ ಪಡಿತರ ಚೀಟಿಯ ಸಂಖ್ಯೆಯನ್ನು ಎಂಟರ್ ಮಾಡಿ Go ಎನ್ನುವುದರ ಮೇಲೆ ಕ್ಲಿಕ್ ಮಾಡಿ.

 

• ನಂತರ ನೀವು ಅಲ್ಲಿ ಬಡೀತರ ಚೀಟಿಯಲ್ಲಿರುವ ಮನೆಯ ಮುಖ್ಯಸ್ಥರ ಹೆಸರು ಕಾಣುತ್ತದೆ ಹಾಗೆ ನೀವು ಅಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಅನ್ನಭಾಗ್ಯ ಯೋಜನೆಯಿಂದ ಜಮಾ ಆಗಿರುವಂತಹ ಎಲ್ಲಾ ಹಣದ ಮಾಹಿತಿಯನ್ನು ನೀವು ನೋಡಬಹುದು.

 

ಅನ್ನಭಾಗ್ಯ DBT Status Check ಮಾಡುವ ಲಿಂಕ್.

https://ahara.kar.nic.in/lpg/

 

ಸ್ನೇಹಿತರೆ, ಈ ಒಂದು ಲೇಖನವು ಅನ್ನಭಾಗ್ಯ DBT Status Check ಮಾಡುವುದು ಹೇಗೆ, ಅನ್ನಭಾಗ್ಯ DBT Status Check ಮಾಡಲು ಬೇಕಾಗಿರುವ ಲಿಂಕ್ ಯಾವುದು ಎಂಬುದರ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment