ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ SSC ನೇಮಕಾತಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ SSC 2,000 ಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳಿಗೆ PUC ಪಾಸಾದವರು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಬೇಕಾಗುವಂತಹ ಪ್ರಮುಖ ದಾಖಲೆಗಳ ಮತ್ತು ಅರ್ಜಿ ಎಂದು ಸಲ್ಲಿಸಬೇಕೆಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿರಿ.
ಸರ್ಕಾರಿ ಕೆಲಸಕ್ಕೆ ತಯಾರಿಯಲ್ಲಿರುವ ದ್ವಿತೀಯ ಪಿಯುಸಿ ಯನ್ನು ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಇದು ಒಂದು ಒಳ್ಳೆಯ ಅವಕಾಶವಾಗಿರುತ್ತದೆ. ಈಗಾಗಲೇ ದ್ವಿತೀಯ ಪಿಯುಸಿಯನ್ನು ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ SSC ಸ್ಟಾಪ್ ಸೆಲೆಕ್ಷನ್ ಕಮಿಷನ್ ಕಡೆಯಿಂದ ಒಂದೊಳ್ಳೆ ಸಿಹಿ ಸುದ್ದಿಯನ್ನು ವಿದ್ಯಾರ್ಥಿಗಳಿಗೆ ನೀಡಿದೆ 2,001 ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಕೆಲಸಗಳಿಗೆ ಅಥವಾ ಹುದ್ದೆಗಳಿಗೆ ನೇಮಕಾತಿ ಪ್ರಾರಂಭ ಮಾಡಿದ್ದಾರೆ ಆಸಕ್ತಿ ಹೊಂದಿರುವಂತಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ 26 July 2024 ನೇ ದಿನಾಂಕದಂದು ಆರಂಭವಾಗಿದೆ ಸ್ಟೆನೋಗ್ರಾಫರ್ ಗ್ರೇಡ್ ಸಿ ಗೆ ಪಿಯುಸಿ ಪಾಸ್ ಆಗಿರುವವರು 18 ವರ್ಷದಿಂದ 30 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ SSC ನೇಮಕಾತಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಮತ್ತು ಸ್ಟೆನೋಗ್ರಾಫರ್ ಗ್ರೇಡ್ ಡಿ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 18 ವರ್ಷದಿಂದ 27 ವರ್ಷದ ಒಳಗಿರುವಂತಹ ಅಭ್ಯರ್ಥಿಗಳಾಗಿರಬೇಕು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 17 August 2024 ಅರ್ಜೆಯನ್ನು ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಮತ್ತು ಎಲ್ಲ ಹುದ್ದೆಗಳ ವಿವರ ಹಾಗೂ ವಯಸ್ಸು ಮಿತಿ ಎಷ್ಟಿರಬೇಕು ಅರ್ಜಿ ಪ್ರಕ್ರಿಯೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ನೋಡಿಕೊಳ್ಳಿ.
SSC Recruitment: SSC ನೇಮಕಾತಿ 2,000 ಹುದ್ದೆಗಳು ಖಾಲಿ! PUC ಪಾಸಾದವರು ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್.!!
ಅರ್ಹತೆ ಏನಾಗಿರಬೇಕು.??
ಅಭ್ಯರ್ಥಿಯಾದವನು ಯಾವುದೇ ವಿಶ್ವವಿದ್ಯಾಲಯಗಳಿಂದಾಗಲಿ ಹಾಗೂ ಮಂಡಳಿಗಳಿಂದಾಗಲಿ ದ್ವಿತೀಯ ಪಿಯುಸಿ ಯನ್ನು ಉತ್ತೀರ್ಣರಾಗಿರಬೇಕು ಸ್ಟೆನೋಗ್ರಾಫರ್ ಗ್ರೂಪ್ ಡಿ ವಿದ್ಯಾರ್ಥಿಗಳಾಗಿರುವಂತವರಿಗೆ English 50 Minutes ಹಾಗೂ Hindi 65 Minutes ಸ್ಟೆನೋಗ್ರಾಫರ್ ಗ್ರೂಪ್ ಸಿ ಅಭ್ಯರ್ಥಿಗಳಿಗೆ English ಮತ್ತು Hindi ಯಲ್ಲಿ 55 Minutes ಪ್ರತಿ ಲೇಖನ ಇರಬೇಕಾಗಿರುತ್ತದೆ.
ವಯಸ್ಸಿನ ಮಿತಿ ಎಷ್ಟಿರಬೇಕು.??
ಸ್ಟೆನೋಗ್ರಾಫರ್ ಗ್ರೂಪ್ ಸಿ ನೇಮಕಾತಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಾಗಿರುವಂತವರಿಗೆ 18 ವರ್ಷದಿಂದ 27 ವರ್ಷದ ಒಳಗಿರುವಂಥವರಿಗೆ ಅರ್ಜಿ ಸಲ್ಲಿಕೆಗೆ ನಿಗದಿ ಮಾಡಿರುವಂತಹ ವಯೋಮಿತಿಯಾಗಿದೆ. ಸ್ಟೆನೋಗ್ರಾಫರ್ ಗ್ರೂಪ್ ಸಿ ನೇಮಕಾತಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಾಗಿರುವಂತವರಿಗೆ 17 ವರ್ಷದಿಂದ 30 ವರ್ಷದ ಒಳಗಿರುವಂಥವರಿಗೆ ಅರ್ಜಿ ಸಲ್ಲಿಕೆಗೆ ನಿಗದಿ ಮಾಡಿರುವಂತಹ ವಯಸ್ಸಾಗಿದೆ.
SSC ನಿಮ್ಮ ಖಾತೆ ಹುದ್ದೆಗೆ ಅರ್ಜಿ ಶುಲ್ಕ ಎಷ್ಟು.??
• ಸಾಮಾನ್ಯ ವರ್ಗದವರಿಗೆ 100 ರೂ.
• ಓಬಿಸಿ ಯವರಿಗೆ 100 ರೂ.
• ಇ ಡಬ್ಲ್ಯೂ ಎಸ್ ಅವರಿಗೆ 100 ರೂ.
• ಎಸ್ ಸಿ ವರ್ಗದವರಿಗೆ ಉಚಿತವಾಗಿ.
• ಎಸ್ ಟಿ ವರ್ಗದವರಿಗೆ ಉಚಿತವಾಗಿರುತ್ತದೆ.
SSC ನೇಮಕಾತಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ.??
• ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು https://ssc.gov.in/ ಅಧಿಕೃತ ವೆಬ್ಸೈಟ್ಗೆ ಭೇಟಿಯನ್ನು ನೀಡಿ.
• SSC ನೇಮಕಾತಿ 2024 ನ ಲಿಂಕ್ ಮುಖ್ಯದಲ್ಲಿ ಇರುವುದನ್ನು ಕಾಣುತ್ತೀರಿ.
• ಮುಂದೆ ಅಲ್ಲಿ ಬೇಕಾಗಿರುವಂತಹ ಎಲ್ಲ ದಾಖಲಾತಿಗಳನ್ನು ತುಂಬಿರಿ.
• ಕೇಳಿರುವ ದಾಖಲಾತಿಗಳ ಮಾಹಿತಿಯನ್ನು ಸ್ಕ್ಯಾನ್ ಮಾಡಿ ಕೊಂಡು ಅಪ್ಲೋಡ್ ಮಾಡಿ.
• ನಿಮ್ಮ ಅರ್ಜಿ ಸಲ್ಲಿಕೆಯನ್ನು ಪೂರ್ತಿಗೊಳಿಸಲು ಅಲ್ಲಿ ನಿಗದಿ ಪಡಿಸಿರುವಂತಹ ಅರ್ಜಿ ಶುಲ್ಕವನ್ನು ಪೇ ಮಾಡಿ.
• ನಿಮ್ಮ ಅಜ್ಜಿ ತರಕ್ರಿಯೆ ಪೂರ್ತಿಯಾದ ಮೇಲೆ ಸಲ್ಲಿಸಿರುವ ಅರ್ಜಿ ನಮೂನೆಯನ್ನು ಯಾವುದಕ್ಕೂ ನಿಮ್ಮ ಹತ್ತಿರ ಇರಿಸಿಕೊಂಡಿರಿ.
SSC ನೇಮಕಾತಿ ಹುದ್ದೆಗಳ ಪರೀಕ್ಷೆಯ ದಿನಾಂಕ.??
ಹಾಕಿದ ಅರ್ಜಿಗಳಲ್ಲಿ ಯಶಸ್ವಿಯಾಗಿರುವಂತವರಿಗೆ SSC ಪರೀಕ್ಷೆಗೆ ಮುಂದೆ ಕರೆಯುತ್ತಾರೆ SSC ಪರೀಕ್ಷೆಯನ್ನು ಎರಡು ಹಂತಗಳನ್ನು ನಡೆಸುತ್ತಾರೆ 1 ನೇ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಹಾಗೂ 2 ನೇ ಹಂತದಲ್ಲಿ ಕೌಶಲ್ಯ ಆಧಾರಿತ ಪರೀಕ್ಷೆ ಯನ್ನು ನಡೆಸಲಾಗುವುದು ಈ ಅರ್ಜಿಯ ಆನ್ಲೈನ್ ಪರೀಕ್ಷೆಯನ್ನು ಮುಂದೆ ಬರುವಂತಹ ದಿನಗಳಲ್ಲಿ ನಡೆಸುತ್ತಾರೆ.
ಸ್ನೇಹಿತರೆ, ಈ ಒಂದು ಲೇಖನವು SSC ನೇಮಕಾತಿ ಹುದ್ದೆಗಳ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಅದಕ್ಕೆ ಅದಕ್ಕೇ ಬೇಕಾಗುವಂತಹ ದಾಖಲೆಗಳ ಬಗ್ಗೆ ಮತ್ತು ಅದರ ಲಿಂಕ್ ಯಾವುದು ಎಂಬುದರ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.