ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಇವತ್ತಿನಿಂದ ಆಧಾರ್ ಕಾರ್ಡ್ ನಿಯಮವನ್ನು ಬದಲಾಯಿಸಿದ ಕೇಂದ್ರ ಸರ್ಕಾರದ ಹೊಸ ನಿಯಮದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಕೇಂದ್ರ ಸರ್ಕಾರವು ಬದಲಾಯಿಸಿದ ಹೊಸ ನಿಯಮಗಳು ಯಾವುವೂ ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
ನಿಮಗೆಲ್ಲ ಗೊತ್ತಿರುವ ಹಾಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ದಾಖಲೆಗಳಲ್ಲಿ ಈ ಆಧಾರ್ ಕಾರ್ಡು ಪ್ರಮುಖ ದಾಖಲೆಯಾಗಿದೆ. ಇವಾಗಂತೂ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಲು ಆಗುವುದಿಲ್ಲ. ಈಗ ಬ್ಯಾಂಕ್ ಖಾತೆಗಳು, ಪಿಂಚಣಿ ಖಾತೆಗಳು, ಆದಾಯ ತೆರಿಗೆಗಳು ಹಾಗೂ ಭವಿಷ್ಯದ ನಿಧಿಗಳಿಗೆ ಮತ್ತು ಸರ್ಕಾರಿ ಮತ್ತು ಖಾಸಗಿ ಯೋಜನೆಗಳಿಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಆಗಿರಬೇಕಾಗಿದೆ.
ಆಧಾರ್ ಕಾರ್ಡ್ ನ ಹೊಸ ನಿಯಮಗಳು..!
ಇವಾಗ ನೀವು ಮೊದಲಿನಂತೆ ಹೊಸ ಆಧಾರ್ ಕಾರ್ಡ ಪಡೆದುಕೊಳ್ಳಬೇಕಾಗಿದ್ದರೆ ನೀವು ಅದನ್ನು ತಕ್ಷಣ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರದಿಂದ ಬಂದಿರುವ ಮಾಹಿತಿಗಳ ಪ್ರಕಾರ ನೀವು ಹೊಸ ಆಧಾರ್ ಕಾರ್ಡ್ ಗಳನ್ನು ಪಡೆದುಕೊಳ್ಳಲು ಕನಿಷ್ಠ ಅಂದರೆ ಆರು ತಿಂಗಳ ವರೆಗೆ ಕಾಲಾವಕಾಶ ಬೇಕಾಗುತ್ತದೆ. ಈ ಮುಂಚೆ ಹೊಸ ಆಧಾರ್ ಕಾರ್ಡನ್ನು ರಚಿಸಿದ 7 ದಿನಗಳೊಳಗೆ ಆಧಾರ್ ಕಾರ್ಡನ್ನು ನೀಡಲಾಗುತ್ತಿತ್ತು. ಆದರೆ ಇನ್ನು ಆ ರೀತಿಯಾಗಿ ಆಧಾರ್ ಕಾರ್ಡನ್ನು ಪಡೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಜುಲೈ ತಿಂಗಳಿನಿಂದ ಆರಂಭವಾಗುವ ಹೊಸ ಆಧಾರ್ ಕಾರ್ಡ್ ಪಡೆದುಕೊಳ್ಳುವ ಅರ್ಜಿಯ ಹೊಸ ನಿಯಮಗಳ ಪ್ರಕಾರದ ಮೂಲಕ ಅರ್ಜಿ ಸಲ್ಲಿಸಿದ ಆರು ತಿಂಗಳು ನೀವು ಕಾಯಬೇಕಾಗುತ್ತದೆ.
18 ವರ್ಷ ಅಥವಾ ಅದಕ್ಕಿನ ಹೆಚ್ಚಿನ ವಯಸ್ಸಿನವರು ಹೊಸ ಆಧಾರ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಅಂದರೆ ಅನಾರೋಗ್ಯದಿಂದ ಅವರು ಆರು ತಿಂಗಳುಗಳ ಕಾಲ ಬಳಲಬೇಕಾಗಿರುತ್ತದೆ. ಯಾವುದೇ ನಿಯಮಗಳನ್ನು ಪಾಲಿಸದೆ ಸರ್ಕಾರವು ತರತುರಿಯಲ್ಲಿ ನಿಯಮಗಳನ್ನು ಜಾರಿಗೆ ತರಲಾಗಿದೆ. ಪ್ರತಿಯೊಂದು ಹಂತದಲ್ಲೂ ಕೂಡ ಅನುಸರಿಸುತ್ತಿದೆ ಮತ್ತು ಮುಂದುವರೆಯುವಂತಹ ಭರವಸೆಯನ್ನು ನೀಡಿದೆ.
ಆಧಾರ್ ಕಾರ್ಡ್ ಹೊಸ ನಿಯಮ.??
ಹೌದು ಸ್ನೇಹಿತರೆ, ಆಧಾರ್ ಕಾರ್ಡ್ ಮಾಹಿತಿಯನ್ನು ನವೀಕರಣ ಮಾಡಿಕೊಳ್ಳಲು ಹತ್ತು ವರ್ಷಗಳ ಹಿಂದೆ ಯು ಐ ಡಿ ಎ ಐ ಮತ್ತು ಆಧಾರ್ ಕೇಂದ್ರಕ್ಕೆ ಭೇಟಿಯನ್ನು ನೀಡಬೇಕಾಗಿತ್ತು. ಈ ಒಂದು ನಿಯಮವನ್ನು ಈ ಸಮಯದಲ್ಲಿ ಮತ್ತೆ ರಚನೆ ಮಾಡಲಾಯಿತು ಈ ನಿಯಮವನ್ನು ಆನ್ಲೈನ್ ಹಾಗೂ ಆಫ್ಲೈನ್ ನಲ್ಲಿ ಎರಡರಲ್ಲೂ ಕೂಡ ನವೀಕರಿಸುವಂತಹ ಆಯ್ಕೆ ಇದೆ ಎನ್ನುವ ವಿಷಯವನ್ನು ತಿಳಿಸಲಾಗಿದೆ.
ಸ್ನೇಹಿತರೆ, ಈ ಒಂದು ಲೇಖನವು ಕೇಂದ್ರ ಸರ್ಕಾರವು ಬದಲಾಯಿಸಿದ ಹೊಸ ನಿಯಮಗಳು ಯಾವುವೂ ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.