PM Kisan Scheme: ಪಿಎಂ ಕಿಸಾನ್ 18ನೇ ಕಂತಿನ ದಿನಾಂಕ ಬಿಡುಗಡೆ.! ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಹಣ ಜಮಾ.!
PM Kisan Scheme 18th Installment 2024: ಎಲ್ಲ ಸ್ನೇಹಿತರಿಗೂ ನಮಸ್ಕಾರ, 2019 ರಲ್ಲಿ ಪ್ರಧಾನ ಮಂತ್ರಿ ಆದ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಚಾಲನೆ ಮಾಡಿದರು. ಒಂದು ವರ್ಷಕ್ಕೆ ಒಟ್ಟು 6,000 ರೂ. ಹಣವನ್ನು ಈ ಯೋಜನೆಯಡಿ ರೈತರಿಗೆ ಜಮಾ ಮಾಡಲಾಗುತ್ತಿದೆ. ಈ ಯೋಜನೆಯ ಅಡಿ ರೈತರುಗಳಿಗೆ ಹಲವಾರು ರೀತಿಯ ಉಪಯೋಗಗಳು ಆಗುವಂತೆ ಕೇಂದ್ರ ಸರ್ಕಾರ ಹಣ ನೀಡಲಾಗುತ್ತಿದೆ. ಇದೀಗ ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಏಕೆ ಅಂದರೆ ಪಿಎಂ ಕಿಸಾನ್ ಯೋಜನೆಯ ಬರಬೇಕಿರುವ 18ನೇ ಕಂತಿನ ದಿನಾಂಕವನ್ನು ಬಿಡುಗಡೆ ಮಾಡಲಾಗಿದೆ ಹಾಗೆ ಈ ಯೋಜನೆಯ 18ನೇ ಕಂತಿನ ಹಣ ಜಮಾ ಆಗುವರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಈ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ಈ ಯೋಜನೆಯ ಹಣ ಬರುತ್ತದೆ. ಈ ವಿಷಯದ ಕುರಿತಾದ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.
ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಪ್ರಯೋಜನಗಳು.??
- ಈ ಪಿಎಂ ಕಿಸಾನ್ ಯೋಜನೆಗೆ ಅರ್ಹರಾದ ರೈತರಿಗೆ ಕೇಂದ್ರ ಸರ್ಕಾರದಿಂದ ಹಣದ ನೆರವು ಇರುತ್ತದೆ.
- ನೇರವಾಗಿ ರೈತರ ಬ್ಯಾಂಕ್ ಖಾತೆಗೆ 2,000 ರೂ. ಹಣವನ್ನು ಜಮಾ ಮಾಡಲಾಗುತ್ತದೆ.
- ರೈತರ ಆರ್ಥಿಕತೆಗಾಗಿ ಮತ್ತು ದೈನಂದಿನ ಖರ್ಚುಗಳಿಗೆ ಈ ಯೋಜನೆಯ ಹಣ ಉಪಯುಕ್ತವಾಗಿದೆ.
- ಈ ಒಂದು ಯೋಜನೆಯ ಹಣ ಜಮಾ ಆಗುವ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಬಹುದು.
- ಈ ಯೋಜನೆ ಅಡಿಯಲ್ಲಿ ನೀಡುವ ಹಣದಿಂದ ಭಾರತದಲ್ಲಿರುವಂತಹ ರೈತರುಗಳ ಸ್ಥಾನಮಾನ ಮತ್ತು ಆರ್ಥಿಕತೆಯನ್ನು ಸುಧಾರಿಸಿಕೊಳ್ಳಬಹುದಾಗಿದೆ.
ಈ ಯೋಜನೆಯ ಅರ್ಹತೆ ಏನು.!
- ಅಭ್ಯರ್ಥಿಯು ಭಾರತದ ಮೂಲ ಹಾಗೂ ಕಾಯಂ ನಿವಾಸಿಯಾಗಿರಬೇಕು.
- ಅಭ್ಯರ್ಥಿಯು ರೈತಕಿಯಲ್ಲಿ ತೊಡಗಿರಬೇಕು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.?
- ಆಧಾರ್ ಕಾರ್ಡ್
- ವಿಳಾಸದ ಪುರಾವೆ
- ನೊಂದಣಿ ಸಂಖ್ಯೆ
- ಮೊಬೈಲ್ ನಂಬರ್
ಈ ಯೋಜನೆಯ 18ನೇ ಕಂತಿನ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ.??
- ಈ ಯೋಜನೆಯ 18ನೇ ಕಂತಿನ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿ ಕೊಡಲು ಈ https://pmkisan.gov.in/ ಅಧಿಕೃತವಾದ ವೆಬ್ ಸೈಟಿಗೆ ಹೋಗಬೇಕು.
- ನಂತರದಲ್ಲಿ ನಿಮ್ಮ ಸ್ಥಿತಿಯನ್ನು ತಿಳಿಯಿರಿ ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ. ಮುಂದೆ ನಿಮ್ಮ ನೋಂದಣಿ ಸಂಖ್ಯೆಯನ್ನು ಹಾಕಿ ಮತ್ತು ಕ್ಯಾಪ್ಚಾವನ್ನು ಹಾಕಿರಿ.
- ಕ್ಯಾಪ್ಚಾವನ್ನು ನಮೂದಿಸಿದ ನಂತರ ನಿಮ್ಮ ಮೊಬೈಲ್ ನಂಬರಿಗೆ OTP ಬರುತ್ತದೆ. ಆ ಓಟಿಪಿಯನ್ನು ಭರ್ತಿ ಮಾಡಿ.
- ನಂತರ ಈ ಪಿಎಂ ಕಿಸಾನ್ ಯೋಜನೆಯ ಬರಬೇಕಿರುವ 18ನೇ ಕಂತಿನ ಫಲಾನುಭವಿ ರೈತರುಗಳ ಸ್ಥಿತಿಯನ್ನು ನೀವು ಕಾಣಬಹುದಾಗಿದೆ.