Crop Damage Formers List 2024: ಬೆಳೆ ಹಾನಿಯಾದ ರೈತರುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.! ಈ ಪಟ್ಟಿಯಲ್ಲಿ ಹೆಸರಿದ್ರೆ ಮಾತ್ರ ಹಣ ಬರುತ್ತೆ.! ನಿಮ್ಮ ಹೆಸರು ಇದೆಯಾ ಎಂದು ಹೀಗೆ ಚೆಕ್ ಮಾಡಿ.!

Crop Damage Formers List 2024: ಬೆಳೆ ಹಾನಿಯಾದ ರೈತರುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.! ಈ ಪಟ್ಟಿಯಲ್ಲಿ ಹೆಸರಿದ್ರೆ ಮಾತ್ರ ಹಣ ಬರುತ್ತೆ.! ನಿಮ್ಮ ಹೆಸರು ಇದೆಯಾ ಎಂದು ಹೀಗೆ ಚೆಕ್ ಮಾಡಿ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಕಳೆದು ವರ್ಷಕ್ಕಿಂತ ಈ ವರ್ಷದಲ್ಲಿ ಹೆಚ್ಚು ಮಳೆ ಆಗಿರುವುದರಿಂದ ಈ ವರ್ಷದ ಸಾಲಿನ ರೈತರುಗಳ ಮುಂಗಾರು ಬೆಳೆಗಳು ಹಾನಿ ಆಗಲಾಗಿದೆ. ರಾಜ್ಯ ಸರ್ಕಾರವು ಇಂತಹ ಬೆಳೆ ಹಾನಿಗಳಿಗೆ ಪರಿಹಾರ ಹಣವನ್ನು ಆರ್ಥಿಕ ನೆರವಿಗಾಗಿ ನೀಡಲು ಕ್ರಮ ಕೈಗೊಂಡಿದೆ. ಆದಕಾರಣದಿಂದ ಈಗ ಬೆಳೆ ಹಾನಿಯಾಗಿರುವಂತಹ ಅರ್ಹ ಫಲಾನುಭವಿ ರೈತರುಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಆದ್ದರಿಂದ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ತಿಳಿಸಿರುವಂತಹ ಮಾಹಿತಿಯನ್ನು ತಪ್ಪದೇ ಓದಿರಿ.

Crop Damage Formers List 2024: ಬಿಡುಗಡೆ ಮಾಡಲಾಗಿರುವ ಬೆಳೆ ಹಾನಿಯ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಈ ಪರಿಹಾರದ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಈ ಪಟ್ಟಿಯಲ್ಲಿ ಏನಾದರೂ ಹೆಸರಿಲ್ಲದಿದ್ದರೆ ಅಂತಹ ರೈತರಿಗೆ ಈ ಬೆಳೆ ಪರಿಹಾರದ ಹಣವನ್ನು ಪಡೆಯಲಾಗುವುದಿಲ್ಲ. ಈ ಬೆಳೆ ಪರಿಹಾರದ ಹಣವನ್ನು ಬರುವಂತಹ ಮುಂದಿನ ವಾರದಲ್ಲಿ ಅರ್ಹ ಬೆಳೆ ಹಾನಿ ಆಗಿರುವಂತಹ ರೈತರ ಖಾತೆಗಳಿಗೆ ಈ ಪರಿಹಾರದ ಹಣವನ್ನು ಜಮಾ ಮಾಡಲಾಗುವುದು ಎಂದು ಕಂದಾಯ ಇಲಾಖೆಯ ಸಚಿವರಾಗಿರುವಂತಹ ಕೃಷ್ಣಭೈರೇಗೌಡರು ಹೇಳಿಕೆ ನೀಡಿದ್ದಾರೆ. ಈ ಕೆಳಗೆ ತಿಳಿಸಿರುವ ಅಂತಹ ಹಂತಗಳ ಅನುಗುಣವಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಬಿಡುಗಡೆ ಮಾಡಲಾಗಿರುವ ಬೆಳೆ ಹಾನಿ ಪರಿಹಾರದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ.

  • ನೀವು ಮೊದಲಿಗೆ ಈ ಕೆಳಗೆ ನಾವು ನಿಮಗೆ ನೀಡಿರುವ ಬೆಳೆ ಹಾನಿ ಪರಿಹಾರದ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಹೋಗಿರಿ.
  • https://parihara.karnataka.gov.in/service89/PaymentDetailsReport.aspx
  • ಮುಂದೆ ನೀವು ಅಲ್ಲಿ ನಿಮ್ಮ ಜಿಲ್ಲೆಯನ್ನು ಆರಿಸಿ ಮತ್ತು ತಾಲೂಕನ್ನು ಕೂಡ ಹಾಗೂ ಹೋಬಳಿ ಅದಾದ ಮೇಲೆ ನಿಮ್ಮ ಗ್ರಾಮದ ಹೆಸರನ್ನು ಹಾಕಿಕೊಂಡು ಪೇಮೆಂಟ್ ಸಕ್ಸಸ್ ಎಂಬುವ ಆಯ್ಕೆಯನ್ನು ಆರಿಸಿಕೊಂಡು ಗೆಟ್ ರಿಪೋರ್ಟ್ ಎನ್ನುವಂತಹ ಆಯ್ಕೆಯ ಮೇಲೆ ಒತ್ತಿರಿ.
  • ಹಾಗೆ ಮಾಡಿದ ನಂತರ ನಿಮಗೆ ಅಲ್ಲಿ ಈ ವರ್ಷದ ಬೆಲೆ ಹಾನಿಯಾದ ರೈತರುಗಳ ಪಟ್ಟಿಯೂ ಕಾಣತೊಡುತ್ತದೆ. ನೀವು ನಿಮ್ಮ ಹೆಸರು ಆ ಪಟ್ಟಿಯಲ್ಲಿ ಇದೆ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ನಿಮ್ಮ ಹೆಸರೇನಾದರೂ ಆ ಪಟ್ಟಿಯಲ್ಲಿ ಇರಲಿಲ್ಲ ಅಂದರೆ ಬೆಳೆ ಹಾನಿ ಪರಿಹಾರದ ಹಣವನ್ನು ಪಡೆದುಕೊಳ್ಳಲು ಆಗುವುದಿಲ್ಲ.

ಸ್ನೇಹಿತರೆ, ಈ ಒಂದು ಲೇಖನವು ಈ ವರ್ಷದ ಬೆಲೆ ಹಾನಿಯಾದ ರೈತರುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ನಿಮ್ಮ ಮೊಬೈಲ್ ನಲ್ಲಿ ಪರಿಶೀಲನೆ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment