Shed Subsidy: ಕುರಿ, ಕೋಳಿ, ದನದ ಶೆಡ್ ನಿರ್ಮಾಣ ಮಾಡಲು ಸರ್ಕಾರದಿಂದ ₹57000 ಸಹಾಯಧನ! ಅರ್ಜಿ ಸಲ್ಲಿಸುವ ಪೂರ್ತಿ ಮಾಹಿತಿ ಇಲ್ಲಿದೆ!
Shed Subsidy: ಕುರಿ, ಕೋಳಿ, ದನದ ಶೆಡ್ ನಿರ್ಮಾಣ ಮಾಡಲು ಸರ್ಕಾರದಿಂದ ₹57000 ಸಹಾಯಧನ! ಅರ್ಜಿ ಸಲ್ಲಿಸುವ ಪೂರ್ತಿ ಮಾಹಿತಿ ಇಲ್ಲಿದೆ! ಎಲ್ಲ ಸ್ನೇಹಿತರಿಗೂ ನಮಸ್ಕಾರ, ತಮಗೆಲ್ಲರಿಗೂ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಕೃಷಿಯಲ್ಲಿ ತೊಡಗಿರುವ ರೈತರಿಗೆ ಕೃಷಿಯ ಜೊತೆಗೆ ಕುರಿ, ದನ, ಕೋಳಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ₹57000 ಸಹಾಯಧನವನ್ನು ನೀಡಲಾಗುತ್ತಿದೆ. ಅರ್ಹ ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಯೋಜನೆಗೆ … Read more