Indian Post GDS Recruitment 2024: ಭಾರತ ಪೋಸ್ಟ್ 44228 ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ! ಹತ್ತನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ! 

ಭಾರತೀಯ ಪೋಸ್ಟ್ GDS ನೇಮಕಾತಿ 2024: ಭಾರತ ಪೋಸ್ಟ್ 44228 ಹುದ್ದೆಗಳ ನೇಮಕಾತಿ ಪ್ರಕಟಣೆ ಬಿಡುಗಡೆ! ಹತ್ತನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ! 

ಎಲ್ಲ ಧ್ವನಿ ನಮಸ್ಕಾರ, ಈ ಮೂಲಕ ತಮಗೆಲ್ಲರಿಗೂ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ, ಭಾರತೀಯ ಪೋಸ್ಟ್ GDS ಡಾಕ್ 44228 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು. ಆದರೆ ಅರ್ಜಿ ಸಲ್ಲಿಸುವ ಮುನ್ನ ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಅಭ್ಯರ್ಥಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು, ವಯಸ್ಸಿನ ಮಿತಿ, ಅರ್ಜಿ ಶುಲ್ಕ ಅರ್ಜಿಯನ್ನು ಸಲ್ಲಿಸುವುದು ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿಸಲಾಗಿದೆ, ಎಲ್ಲಾ ಪೋಸ್ಟ್ ಒಂದು ಲೇಖನವನ್ನು ಕೊನೆಯವರೆಗೂ ಓದಿ.

ಹುದ್ದೆಗಳ ವಿವರ: 

  • ಇಲಾಖೆಯ ಹೆಸರು: ಭಾರತೀಯ ಅಂಚೆ ವೃತ್ತ
  • ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕ ಜಿಡಿಎಸ್
  • ಒಟ್ಟು ಕಾಲಿ ಹುದ್ದೆಗಳು: 44228
  • ಅಪ್ಲಿಕೇಶನ್: ಆನ್ಲೈನ್ನಲ್ಲಿ
  • ವರ್ಗ: ಸರ್ಕಾರಿ ಕೆಲಸಗಳು
  • ಉದ್ಯೋಗ ಸ್ಥಳ: ಭಾರತದಾದ್ಯಂತ

ಶೈಕ್ಷಣಿಕ ಅರ್ಹತೆ:

ಜಿಡಿಎಸ್ ಜಿಡಿಎಸ್ ಭಾರತೀಯ ಡಾಕ್ ಸೇವಕ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಲು 10 ನೇ ಪಾಸ್ ವಿದ್ಯಾರ್ಹತೆಯನ್ನು ಹೊಂದಿರುವವರು ಇರಬೇಕಾಗಿರುತ್ತದೆ. ಇದರ ಜೊತೆಗೆ ಸ್ಥಳ ತಿಳಿದಿರಬೇಕು. ಆಗ ಮಾತ್ರ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಿರಿ.

ವಯಸ್ಸಿನ ಮಿತಿ: 

GDS ಭಾರತೀಯ ಪೋಸ್ಟ್ ಡಾಕ್ ಸೇವಕ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಹಾಕಲು ನಿಮಗೆ ಈ ಅಧಿಸೂಚನೆಯ ಪ್ರಕಾರ 18 ರಿಂದ 40 ವರ್ಷದ ಒಳಗಡೆ ನಿಮ್ಮ ವಯಸ್ಸು ಇರಲಿದೆ.

ಅರ್ಜಿ ಶುಲ್ಕ: 

ಸಾಮಾನ್ಯ ಮತ್ತು EWS ಮತ್ತು OBC ವರ್ಗದ ಅಭ್ಯರ್ಥಿಗಳು ಈ ಭಾರತೀಯ ಪೋಸ್ಟ್ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿ ಹಾಕುವಾಗ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ರೂ 100 ಶುಲ್ಕವನ್ನು ಪಾವತಿಸಬೇಕು. ಎಸ್ ಸಿ ಎಸ್ ಟಿ ಎಸ್ ಸಿ, ಎಸ್ ಟಿ ವರ್ಗಕ್ಕೆ ಸೇರಿದವರು ಅರ್ಜಿ ಸಲ್ಲಿಸುವುದಿಲ್ಲ.

ಸಂಬಳದ ವಿವರ: 

  • ಬ್ರಾಂಚ್ ಪೋಸ್ಟ್ ಮ್ಯಾನೇಜರ್: ಮಾಸಿಕ 12,000 ರೂ, 14,500 ರೂ.
  • ಸಹಾಯಕ ಶಾಖೆಯ ಪೋಸ್ಟ್ ಮ್ಯಾನೇಜರ್: ಮಾಸಿಕ 10,000 ರೂ, 12,000 ರೂ.
  • ಗ್ರಾಮೀಣ ಡಾಕ್ ಸೇವಕ GDS: ಮಾಸಿಕ 10,000 ರೂ, 12,000 ರೂ.

ಅರ್ಜಿ ಸಲ್ಲಿಸುವುದು?

ಮೊದಲು ಈ ಕೆಳಗಡೆ ನಾವು ನೀಡಲಾದಂತಹ ಭಾರತೀಯ ಪೋಸ್ಟ್ ಡಾಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಮುಂದೆ ಅದಕ್ಕೆ ಬೇಕಾದ ದಾಖಲೆಗಳ ಮಾಹಿತಿಯನ್ನು ನೀಡಿ ಈ ಹುದ್ದೆಗಳ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಲು ಇದರ ಬೆಲೆ ಕ್ಲಿಕ್ ಮಾಡಿ! 

Leave a Comment