Phone Pay Personal Loan: ತಕ್ಷಣ 1 ಲಕ್ಷದವರೆಗೆ ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಹೀಗೆ ಮಾಡಿ!

Phone Pay Personal Loan: ತಕ್ಷಣ 1 ಲಕ್ಷದವರೆಗೆ ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯಲು ಹೀಗೆ ಮಾಡಿ!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಒಂದು ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ಮಾಹಿತಿ ಏನೆಂದರೆ ನಿಮ್ಮ ಮೊಬೈಲ್ ನಲ್ಲಿರುವ ಫೋನ್ ಪೇ ಆಪ್ ನ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ ಅಗತ್ಯವಿದ್ದಾಗ ಈ ಫೋನ್ ಪೇ ಸಾಲವನ್ನು ನೀವು ಹೇಗೆ ಪಡೆದುಕೊಳ್ಳಬೇಕು ಹಾಗೂ ಈ ಸಾಲವನ್ನು ಪಡೆದುಕೊಳ್ಳಲು ಬೇಕಾಗುವಂತಹ ದಾಖಲೆಗಳು ಏನು, ಈ ಸಾಲವನ್ನು ಪಡೆಯಲು ಏನೇನು ಅರ್ಹತೆಗಳು ಇರಬೇಕು ಎನ್ನುವುದರ ಬಗ್ಗೆ ಸರಿಯಾದ ಹಂತಗಳಲ್ಲಿ ಈ ಲೇಖನದ ಮೂಲಕ ತಿಳಿಸಲಾಗಿದೆ ಆದಕಾರಣದಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ತಪ್ಪದೆ ಓದಿರಿ.

ಈ ನಿರ್ಗತಿಕ ಸಮಾಜದಲ್ಲಿ ಹಲವಾರು ಜನರಿಗೆ ಹಣದ ಅಗತ್ಯ ಇರುತ್ತದೆ. ಈ ಹಣ ತಕ್ಷಣ ಅಗತ್ಯ ಸಮಯದಲ್ಲಿ ಬೇಕಾದಾಗ ಯಾರೂ ಕೂಡ ಸಹಾಯ ಮಾಡಲು ಮುಂದಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಹಣವನ್ನು ಎಲ್ಲಿ ಪಡೆದುಕೊಳ್ಳಬೇಕು ಎಂದು ಯೋಚಿಸುವವರಿಗೆ ನಾವು ಈ ಲೇಖನದಲ್ಲಿ ಫೋನ್ ಪೇ ಅಪ್ಲಿಕೇಶನ್ ಮೂಲಕ ವೈಯಕ್ತಿಕ ಸಾಲವನ್ನು ನೀವು ಕೂತಲ್ಲೇ ನಿಮ್ಮ ಮೊಬೈಲ್ ಮೂಲಕ ತಕ್ಷಣ ಒಂದು ಲಕ್ಷದವರೆಗೆ ಪಡೆಯಬಹುದಾಗಿದೆ. ಈ ಸಾಲವನ್ನು ನೀವು ಪಡೆಯಲು ನಿಮಗೆ ಕೆಲವು ಅರ್ಹತೆಗಳು ಇರಬೇಕು ಆ ಅರ್ಹತೆಗಳು ಈ ಕೆಳಗಿನಂತಿವೆ.

ಅರ್ಹತೆಗಳು?

  • ಈ ಫೋನ್ ಪೇ ವೈಯಕ್ತಿಕ ಸಾಲವನ್ನು ಪಡೆಯುವವರು ಕಾಯಂಬರದ ಪ್ರಜೆಯಾಗಿರಬೇಕು.
  • ಈ ಸಾಲವನ್ನು ಪಡೆದುಕೊಳ್ಳುವವರ ವಯಸ್ಸು 51 ವರ್ಷದ ಒಳಗಿರಬೇಕು.
  • ನೀವು ಈ ಸಾಲವನ್ನು ಪಡೆಯಲು ನಿಮ್ಮ ಸಿವಿಲ್ ಸ್ಕೋರ್ 751ರಕ್ಕಿಂತ ಜಾಸ್ತಿ ಇರಬೇಕು.
  • ಸಾಲ ಪಡೆಯುವವರು ಈ ಸಾಲವನ್ನು ಮರುಪಾವತಿಸಲು ಆದಾಯದ ಮೂಲ ಇರಬೇಕು.

ಈ ಮೇಲಿನ ಎಲ್ಲ ಅರ್ಹತೆಗಳನ್ನು ನೀವು ಹೊಂದಿದ್ದರೆ ಫೋನ್ ಪೇ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ದಾಖಲೆಗಳು? 

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಬ್ಯಾಂಕ್ ಖಾತೆ ಡೀಟೇಲ್ಸ್
  • ಬ್ಯಾಂಕ್ ಸ್ಟೇಟ್ ಮೆಂಟ್
  • ಐಡೆಂಟಿಟಿ ಕಾರ್ಡ್ (ಸರ್ಕಾರಿ ಕೆಲಸ ಮಾಡುತ್ತಿದ್ದರೆ)

ಸಾಲ ಪಡೆಯುವುದು? 

  • ಈ ಸಾಲವನ್ನು ನೀವು ಪಡೆದುಕೊಳ್ಳಲು ನಿಮ್ಮ ಮೊಬೈಲ್ ನಲ್ಲಿರುವ ಫೋನ್ ಪೇ ಆಪ್ ಅನ್ನು ಮೊದಲು ತೆರೆಯಿರಿ.
  • ಫೋನ್ ಪೇ ಅನ್ನು ತೆರೆದ ನಂತರ ಹಣಕಾಸು ಸೇವೆ ಹಾಗು ತೆರಿಗೆ ಅಂಶಗಳು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
  • ಮುಂದೆ ನೀವು ಮೆನು ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿರಿ. ಅಲ್ಲಿ ನಿಮಗೆ ಸಾಲವನ್ನು ನೀಡುವಂತಹ ಕಂಪನಿಗಳ ಲಿಸ್ಟ್ ಕಾಣಿಸುತ್ತದೆ.
  • ಮುಂದೆ ಅಪ್ಲಿಕೇಶನ್ ಫಾರ್ಮ್ ತೆರೆಯುತ್ತದೆ ಆ ಫಾರ್ಮ್ ನಲ್ಲಿ ಕೇಳಿರುವಂತಹ ನಿಮ್ಮ ಎಲ್ಲ ದಾಖಲೆಗಳ ವಿವರಗಳನ್ನು ಭರ್ತಿ ಮಾಡಿರಿ.
  • ನಂತರ ಕೆಲವು ದಾಖಲೆಗಳ ಪರಿಶೀಲನೆಗಾಗಿ ಅಪ್ಲೋಡ್ ಮಾಡಬೇಕಾಗುತ್ತದೆ.
  • ಅದಾದ ನಂತರ ನೀವು ಸಾಲವನ್ನು ಪಡೆಯಲು ಸಬ್ಮಿಟ್ ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ‌. ಇಷ್ಟು ಮಾಡುತ್ತಿದ್ದಂತೆ ನಿಮ್ಮ ವೈಯಕ್ತಿಕ ಸಾಲವು ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಬಂದು ತಲುಪಲಾಗುವುದು.

Leave a Comment