ರೈಲ್ವೆ ಇಲಾಖೆಯಲ್ಲಿ ಯಾವುದೇ ಪದವಿ ವಿದ್ಯಾರ್ಥಿಯೊಂದಿಗೆ ಸ್ಪೋರ್ಟ್ಸ್ ಕೋಟಾ ಹುದ್ದೆಗಳ ನೇಮಕಾತಿ! ಇಲ್ಲಿದೆ ಪೂರ್ತಿ ಮಾಹಿತಿ!

ರೈಲ್ವೆ ಇಲಾಖೆಯಲ್ಲಿ ಯಾವುದೇ ಪದವಿ ವಿದ್ಯಾರ್ಥಿಯೊಂದಿಗೆ ಸ್ಪೋರ್ಟ್ಸ್ ಕೋಟಾ ಹುದ್ದೆಗಳ ನೇಮಕಾತಿ! ಇಲ್ಲಿದೆ ಪೂರ್ತಿ ಮಾಹಿತಿ!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ 64 ಗ್ರೂಪ್ ಸಿ ಮತ್ತು ಗ್ರೂಪ್ ಡಿ ಖಾಯಂ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಪಶ್ಚಿಮ ರೈಲ್ವೆ ಇಲಾಖೆಯಿಂದ ಯಾವುದೇ ಪದವಿ ವಿದ್ಯಾರ್ಹತೆಯೊಂದಿಗೆ Sports ಕ್ರೀಡಾ ಕೋಟಾದ ಅಡಿಯಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಆದ ಕಾರಣದಿಂದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು, ಹುದ್ದೆಗಳಿಗೆ ಆಯ್ಕೆಯನ್ನು ಹೇಗೆ ಮಾಡಿಕೊಳ್ಳಲಾಗುವುದು, ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಈ ಹುದ್ದೆಗಳಿಗೆ ಅರ್ಜಿ ಹಾಕಲು ಇರುವ ಪ್ರಮುಖ ದಿನಾಂಕಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಆದರಿಂದ ತಾವೆಲ್ಲರೂ ಈ ಒಂದು ಲೇಖನವನ್ನು ಪೂರ್ತಿಯಾಗಿ ತಪ್ಪದೆ ಓದಿರಿ.

ಅರ್ಹತೆ ಏನು: 10ನೇ ತರಗತಿ ಮತ್ತು 12ನೇ ತರಗತಿ ಯಾವುದೇ ಪದವಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಹಂತ 1, ಹಂತ 2 ಮತ್ತು 3 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಗ್ರೂಪ್ B ಗ್ರೂಪ್ C ಹುದ್ದೆಗಳನ್ನು ಅರ್ಹತೆಯ ಆಧಾರದ ಮೇಲೆ ನೀಡುತ್ತಾರೆ.

ವಯಸ್ಸಿನ ಮಿತಿ: ರೈಲ್ವೆ ಇಲಾಖೆಯ ಬಿಡುಗಡೆ ಮಾಡಲಾಗಿರುವ ಕ್ರೀಡಾ ಕೋಟಾದ ಅಡಿಯಲ್ಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು 18 ರಿಂದ 25 ವಯಸ್ಸಿನವರಾಗಿರಬೇಕು. ಕಾಯ್ದಿರಿಸಲಾಗಿರುವಂತಹ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದಿಲ್ಲ.

ಅರ್ಜಿ ಶುಲ್ಕ: UR, OBC, EWS ಅಭ್ಯರ್ಥಿಗಳು ಈ ಸ್ಪೋರ್ಟ್ಸ್ ಕೋಟಾದ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು 500 ಅನ್ನು ಪಾವತಿ ಮಾಡಬೇಕಾಗಿರುತ್ತದೆ. SC, ST, PWD ಅಭ್ಯರ್ಥಿಗಳು ರೂ 250 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ: ಸ್ಪೋರ್ಟ್ಸ್ ಟ್ರಯಲ್ ಟೆಸ್ಟಿಗೆ ಅರ್ಹ ಅಭ್ಯರ್ಥಿಗಳನ್ನು ಕರೆಯಲಾಗುವುದು. ಮತ್ತು ಟ್ರಯಲ್ ಪರೀಕ್ಷೆ ನಡೆಸಲಾಗುವುದು. ಟ್ರಯಲ್ ಪರೀಕ್ಷೆಯಲ್ಲಿ 40 ಅಂಕಗಳಲ್ಲಿ 25 ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಹಾಗೂ ಕೋಚ್ ವೀಕ್ಷಣೆಯೊಂದಿಗೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ನಡೆಸಿರುವ ಟ್ರಯಲ್ ಪರೀಕ್ಷೆಯಲ್ಲಿ ಅನರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ತೆಗೆದುಕೊಳ್ಳುವುದಿಲ್ಲ.

ಸಂಬಳದ ವಿವರ: ಈ ರೈಲ್ವೆ ಇಲಾಖೆಯ ಸ್ಪೋರ್ಟ್ಸ್ ಕೋಟಾದ ಹುದ್ದೆಗಳಿಗೆ ಲೆವಲ್ 1, 2, 3 ಪೋಸ್ಟ್ ಹಂತಗಳ ಪ್ರಕಾರ ಸಂಬಳವನ್ನು ನೀಡಲಾಗುತ್ತದೆ. ಈ ಹುದ್ದೆಗಳ ಸರಾಸರಿ ಹಂಬದ ರೂ 40,000.

ಅರ್ಜಿ ಸಲ್ಲಿಸುವುದು?

ಅರ್ಹ ಅಭ್ಯರ್ಥಿಗಳು ಈ ರೈಲ್ವೆ ಇಲಾಖೆಯ ಸ್ಪೋರ್ಟ್ಸ್ ಕೋಟಾದ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿ ನೀಡಿ. ಅರ್ಜಿ ನೋಂದಣಿಯನ್ನು ಮಾಡುವಾಗ ನಿಮ್ಮ ಆಧಾರ್ ಕಾರ್ಡ್ 12 ಅಂಕಿಯ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಿ. ಮತ್ತು ಅಲ್ಲಿ ಕೇಳುವ ಎಲ್ಲ ದಾಖಲೆಗಳ ವಿವರವನ್ನು ಸರಿಯಾಗಿ ಹಾಕಿ ಯಾವುದೇ ತಪ್ಪುಗಳನ್ನು ಮಾಡದೆ ಅರ್ಜಿಯನ್ನು ನಮೂದಿಸಿರಿ.

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ!

ಪ್ರಮುಖ ದಿನಾಂಕಗಳು?

  • 16 ಆಗಸ್ಟ್ 2024 ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕವಾಗಿದೆ.
  • 14 ಸೆಪ್ಟೆಂಬರ್ 2024 ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕವಾಗಿದೆ.

Leave a Comment