PhonePe Loan: 5 ನಿಮಿಷದಲ್ಲಿ ಫೋನ್ ಪೇ ಮೂಲಕ ಎರಡು ಲಕ್ಷ ಸಾಲ.! ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಿಮ್ಮ ಮೊಬೈಲ್ ನಲ್ಲಿರುವ ಫೋನ್ ಪೇ ಅಪ್ಲಿಕೇಶನ್ ಮೂಲಕ ಐದು ನಿಮಿಷಗಳಲ್ಲಿ ಎರಡು ಲಕ್ಷದವರೆಗೆ ಪಡೆದುಕೊಳ್ಳಬಹುದಾಗಿದೆ. ಈ ಫೋನ್ ಪೇ ಸಾಲವನ್ನು ನೀವು ಹೇಗೆ ಪಡೆದುಕೊಳ್ಳಬೇಕು ಮಾಹಿತಿಯು ಈ ಲೇಖನದಲ್ಲಿದೆ ಆದಕಾರಣದಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.
Phone Pe Personal Loan: ನಿಮಗೆ ಹಣದ ಕೊರತೆ ಉಂಟಾದಾಗ ನೀವು ಬ್ಯಾಂಕುಗಳಲ್ಲಿ ಮತ್ತು ಬಡ್ಡಿ ವ್ಯವಹಾರ ಮಾಡುವವರ ಹತ್ತಿರ ಸಾಲವನ್ನು ಪಡೆದರೆ ಆ ಸಾಲಕ್ಕೆ ಹೆಚ್ಚಿನ ಬಡ್ಡಿ ದರವನ್ನು ನೀಡಬೇಕಾಗುತ್ತದೆ. ಬ್ಯಾಂಕುಗಳಲ್ಲಿ ಸಾಲ ಪಡೆಯಬೇಕೆಂದರೆ ಹಲವಾರು ದಾಖಲೆಗಳ ವಿವರವನ್ನು ಕೇಳುತ್ತಾರೆ ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಆದಕಾರಣದಿಂದ ನೀವು ನಿಮ್ಮ ಮೊಬೈಲ್ ನಲ್ಲಿರುವ ಫೋನ್ ಪೇ ಅಪ್ಲಿಕೇಷನ್ ಮೂಲಕ ತಕ್ಷಣವೇ ಅಗತ್ಯವಾದಾಗ ಎರಡು ಲಕ್ಷದವರೆಗೆ ಸಾಲವನ್ನು ತೆಗೆದುಕೊಳ್ಳಬಹುದು.
ಈ ಸಾಲದ ಪ್ರಯೋಜನಗಳು.?
- ಯಾವುದೇ ಬ್ಯಾಂಕುಗಳಿಗೆ ಹೋಗಿ ಸಮಯವನ್ನು ಕಳೆಯದೆ ನಿಮ್ಮ ಮೊಬೈಲ್ ಮೂಲಕವೇ ಸಾಲವನ್ನು ಪಡೆದುಕೊಳ್ಳಬಹುದು.
- ನೀವು ಸರದವಾಗಿ ಈ ತೆಗೆದುಕೊಂಡಿರುವ ಸಾಲವನ್ನು ಮರುಪಾವತಿ ಮಾಡಬಹುದು.
- ನಿಮ್ಮ ಅವಶ್ಯಕತೆಗೆ ವೈಯಕ್ತಿಕವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
- ಫೋನ್ ಪೇ ದಲ್ಲಿ ಸಾಲ ಪಡೆದುಕೊಳ್ಳುವವರಿಗೆ ಇನ್ನೂ ಹಲವಾರು ರೀತಿಯ ಪ್ರಯೋಜನಗಳಿವೆ.
ಈ ಸಾಲದ ಬಡ್ಡಿದರ.?
ಫೋನ್ ಪೇ ಯು ತನ್ನ ಸಾಲ ಪಡೆದ ಗ್ರಾಹಕರಿಗೆ ಶೇಕಡ 1.33 ಬಡ್ಡಿ ದರವನ್ನು ನಿಗದಿಪಡಿಸಿದೆ. ಒಂದು ವರ್ಷಕ್ಕೆ ಶೇಕಡ 15.96 ಬಡ್ಡಿದರ ಆಗುತ್ತದೆ. ನೀವು ಬೇರೆ ಕಡೆಯಲ್ಲಿ ಅಥವಾ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದುಕೊಂಡರೆ ಶೇಕಡ ಬಡ್ಡಿದರವು ಇದಕ್ಕಿಂತ ಹೆಚ್ಚಾಗಿರುತ್ತದೆ. ನೀವು ಫೋನ್ ಪೇ ಮೂಲಕ ಸಾಲ ಪಡೆಯುವುದರಿಂದ ಶೇಕಡಾ ಬಡ್ಡಿ ದರವು ನಿಮಗೆ ಸಿಗುತ್ತದೆ.
ಫೋನ್ ಪೇ ನಲ್ಲಿ ಸಾಲವನ್ನು ಪಡೆದುಕೊಳ್ಳುವುದು ಹೇಗೆ.?
ವೈಯಕ್ತಿಕ ಸಾಲವನ್ನು ನೀವು ಗುಂಪಿನಲ್ಲಿ ಪಡೆದುಕೊಳ್ಳಬೇಕು ಎಂದರೆ ಈ ಕೆಳಗೆ ತಿಳಿಸಿರುವ ಹಂತಗಳ ಪ್ರಕಾರ ನೀವು ಸಾಲವನ್ನು ಪಡೆದುಕೊಳ್ಳಬಹುದು ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿ.
- ನೀವು ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಇರುವ ಫೋನ್ ಪೇ ಅಪ್ಲಿಕೇಶನ್ ಅನ್ನು ತೆರೆದುಕೊಳ್ಳಿ.
- ತೆರೆದ ನಂತರ ಕೆಳಗಡೆ ಸ್ಕ್ರಾಲ್ ಮಾಡಿಕೊಳ್ಳಿ ಆಮೇಲೆ ಅಲ್ಲಿ ಸಾಲ ಎಂಬುವ ಆಯ್ಕೆಯನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿಕೊಂಡು ವೈಯಕ್ತಿಕ ಸಾಲ ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ.
- ಮುಂದೆ ನಿಮಗೆ ಅಲ್ಲಿ ನೀವು ಎಷ್ಟು ಸಾಲ ಪಡೆದುಕೊಳ್ಳಬಹುದು ಎನ್ನುವುದನ್ನು ನಿಮ್ಮ ಅರ್ಹತೆಯ ಅನುಗುಣವಾಗಿ ತೋರಿಸಲಾಗಿರುತ್ತದೆ. ಅಲ್ಲಿ ನೀವು ಕೆಳಗಡೆ ಸ್ಕ್ರಾಲ್ ಮಾಡಿಕೊಂಡು ಸಾಲವನ್ನು ಆಯ್ಕೆ ಮಾಡಬಹುದಾಗಿದೆ.
- ಇಎಂಐ ಪ್ಲಾನ್ ಗಳನ್ನು ಆರಿಸಿಕೊಂಡು ನಂತರ ಮುಂದುವರೆಸಿರಿ ಎನ್ನುವಂತಹ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
- ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆಗೆ ಅರ್ಹ ಸಾಲವನ್ನು ಜಮಾ ಮಾಡಲಾಗುವುದು.