ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ಪಿಎಂ ಕಿಸಾನ್ ಹಣವು ಯಾರಿಗೆ ಜಮಾ ಆಗಲಿದೆ ಬಿಎಂ ಕಿಸಾನ್ ಲಿಸ್ಟ್ ಚೆಕ್ ಮಾಡುವುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ಪಿಎಂ ಕಿಸಾನ್ ಹನವು ಯಾರಿಗೆ ಜಮಾ ಆಗಲಿದೆ ಜಮಾ ಆಗಲು ಏನು ಮಾಡಬೇಕು ಮತ್ತು ಜಮಾ ಆದದ್ದನ್ನು ಹೇಗೆ ಚೆಕ್ ಮಾಡುವುದು ಎನ್ನುವುದನ್ನು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
( PM Kisan Samman Nidhi 18th installment ) ಪಿಎಂ ಕಿಸಾನ್ ಯೋಜನೆಯ ಬರಬೇಕಾಗಿರುವ 18ನೇ ಕಂತಿನ ಹಣವನ್ನು ಯಾವ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಮತ್ತು ಯಾರು ಯಾರಿಗೆ ಜಮಾ ಆಗುತ್ತದೆ ಈ ಯೋಜನೆಯ ಹಣವನ್ನು ಪಡೆದುಕೊಳ್ಳಲು ಯಾರು ಅರ್ಹರು ಮತ್ತು ಯೋಜನೆಯನ್ನು ಹಣವನ್ನು ಪಡೆದುಕೊಳ್ಳಲು ಏನನ್ನು ಮಾಡಬೇಕು ಎನ್ನುವ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿದೆ. ಹಾಗೂ ( PM Kisan List Check 2024 ) ಪಿಎಂ ಕಿಸಾನ್ ಬಿಡುಗಡೆಯಾಗುವ ಹೊಸ ಲಿಸ್ಟ್ ನಲ್ಲಿ ನಿಮ್ಮ ಒಂದು ಹೆಸರು ಇದೆಯಾ ಎಂದು ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಪೂರ್ತಿಯಾದ ಮಾಹಿತಿಯನ್ನು ತಿಳಿಸಿದ್ದೇವೆ.
( PM Kisan Samman Nidhi Scheme Money ) ಹೌದು ಸ್ನೇಹಿತರೆ, ಈ ವರ್ಷದ ಜೂನ್ ತಿಂಗಳಲ್ಲಿ ಪಿಎಂ ಕಿಸಾನ್ ಯೋಜನೆಯ ಹಣವನ್ನು ರೈತರಿಗೆ ಜಮಾ ಮಾಡಲಾಗಿತ್ತು. ಇನ್ನು ಹಲವಾರು ರೈತರುಗಳಿಗೆ ಈ ಯೋಜನೆಯ ಹಣವನ್ನು ಜಮಾ ಮಾಡಿದ್ದಿಲ್ಲ. ಈ ಯೋಜನೆಯ ಪಿಎಂ ಕಿಸಾನ್ ಹಣವು ಜಮಾ ಆಗದೇ ಇದ್ದವರು ನಿಮ್ಮ ಹೆಸರು ಪಟ್ಟಿಯಲ್ಲಿದೆಯೋ ಇಲ್ಲವೋ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ಹಂತಗಳ ಅನುಗುಣವಾಗಿ ಪರಿಶೀಲನೆ ಮಾಡಬಹುದಾಗಿದೆ.
PM Kisan List Check 2024: ಪಿಎಂ ಕಿಸಾನ್ ಹಣ ಯಾರಿಗೆ ಜಮಾ ಆಗಲಿದೆ ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಹಣ ಬರುತ್ತೆ ಇಲ್ಲಿದೆ ಲಿಂಕ್ ಚೆಕ್ ಮಾಡಿ.!
• ಮೊದಲು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಆದಂತಹ https://pmkisan.gov.in/Rpt_BeneficiaryStatus_pub.aspx ಈ ವೆಬ್ ಸೈಟಿಗೆ ಭೇಟಿಯನ್ನು ನೀಡಿ.
• ನಂತರದಲ್ಲಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರುಗಳ ಹೆಸರನ್ನು ಚೆಕ್ ಮಾಡುವ ಮುಖ್ಯಪುಟ್ಟ ತೆರೆದುಕೊಳ್ಳುತ್ತದೆ.
• ಮುಂದೆ ನೀವು ಅಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು ಅದಾದ ಮೇಲೆ ನಿಮ್ಮ ಜಿಲ್ಲೆ ಮತ್ತು ತಾಲೂಕನ್ನು ಆಯ್ಕೆಮಾಡಿಕೊಳ್ಳಿ ಹಾಗೂ ನಿಮ್ಮ ಊರನ್ನು ಆರಿಸಿಕೊಂಡು Get Report ಎನ್ನುವುದರ ಮೇಲೆ ಕ್ಲಿಕ್ ನ ಮಾಡಿರಿ.
• ಹಾಗೆ ಮಾಡಿದ ನಂತರ 18ನೇ ಕಂಚನ ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರ ಹೆಸರುಗಳ ಪಟ್ಟಿಯು ಗೋಚರಿಸುತ್ತದೆ.
• ಮುಂದೆ ನೀವು ಅಲ್ಲಿ ನಿಮ್ಮ ಹೆಸರನ್ನು ಹುಡುಕಿಕೊಳ್ಳಬಹುದು ಆಗಿದೆ.
( PM Kisan Samman Nidhi Scheme Money ) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಪಡೆಯಲು ರೈತರುಗಳು ತಮ್ಮ ಇಕೆವೈಸಿ ಯನ್ನು ಕಡ್ಡಾಯವಾಗಿ ಮಾಡಿಸಿರಬೇಕು. ಫಲಾನುಭವಿ ರೈತರುಗಳು ಈ ಯೋಜನೆಯ ಇಕೆವೈಸಿ ಯನ್ನು ಮಾಡಿಸುವುದು ಅತ್ಯವಶ್ಯ ಇಕೆವೈಸಿ ಯನ್ನು ಯಾವ ರೈತರುಗಳು ಮಾಡಿಸಿರುವುದಿಲ್ಲವೋ ಅಂತಹ ರೈತರುಗಳು ಈ ಪಿಎಂ ಕಿಸಾನ್ ಯೋಜನೆಯ ಹಣದ ಲಾಭವನ್ನು ಪಡೆದುಕೊಳ್ಳಬೇಕೆಂದರೆ ಈ ಕೂಡಲೇ ಇಕೆವೈಸಿ ಯನ್ನು ಮಾಡಿಸಿಕೊಳ್ಳಿರಿ.
ಸ್ನೇಹಿತರೆ, ಈ ಒಂದು ಲೇಖನವು ಪಿಎಂ ಕಿಸಾನ್ ಹಣವು ಯಾರಿಗೆ ಜಮಾ ಆಗಲಿದೆ ಜಮಾ ಆಗಲು ಏನು ಮಾಡಬೇಕು ಮತ್ತು ಜಮಾ ಆದದ್ದನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯು ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.