Railway NTPC Recruitment 2024: ರೈಲ್ವೆ ಇಲಾಖೆಯಲ್ಲಿ 11,558 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ! ಇಲ್ಲಿದೆ ಪೂರ್ತಿ ಮಾಹಿತಿ! 

Railway NTPC Recruitment 2024: ರೈಲ್ವೆ ಇಲಾಖೆಯಲ್ಲಿ 11,558 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ! ಇಲ್ಲಿದೆ ಪೂರ್ತಿ ಮಾಹಿತಿ! 

ಎಲ್ಲ ಸ್ನೇಹಿತರಿಗೂ ನಮಸ್ಕಾರ, ತಮಗೆಲ್ಲರಿಗೂ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೇಂದರೆ, ರೈಲ್ವೆ NTPC 11,558 ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ಇಲಾಖೆಯು ಅಧಿ ಸೂಚನೆಯನ್ನು ಬಿಡುಗಡೆ ಮಾಡಿದೆ. ನೀವು ಸರ್ಕಾರಿ ಕೆಲಸಗಳಿಗೆ ಎದುರು ನೋಡುತ್ತಿದ್ದರೆ, ನಿಮಗಿದು ಒಳ್ಳೆಯ ಅವಕಾಶವಾಗಿದೆ, ಕೂಡಲೇ ಈ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿರಿ. ಅರ್ಜಿಯನ್ನು ಹಾಕುವ ಮೊದಲು ಈ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು, ವಯಸ್ಸಿನ ಮಿತಿ, ಸಂಬಳದ ವಿವರ, ಅರ್ಜಿ ಸಲ್ಲಿಕೆಗೆ ಇರುವ ಪ್ರಮುಖ ದಿನಾಂಕಗಳು ಯಾವವು ಮತ್ತು ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆಲ್ಲರಿಗೂ ತಿಳಿಸಲಾಗಿದೆ. ಆದಕಾರಣದಿಂದ ಎಲ್ಲ ಸ್ನೇಹಿತರುಗಳು ಈ ಒಂದು ಲೇಖನವನ್ನು ತಪ್ಪದೇ ಓದಿರಿ.

  • ಇಲಾಖೆಯ ಹೆಸರು: ರೈಲ್ವೆ ನೇಮಕಾತಿ ಮಂಡಳಿ ಸಂಸ್ಥೆಯು ನಮ್ಮ ದೇಶದ ಎಲ್ಲರಹ ಅಭ್ಯರ್ಥಿಗಳಿಗೆ ಈ ಹುದ್ದೆಗಳ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
  • ಹುದ್ದೆಗಳ ವಿವರ: ಈ ಮೂಲಕ ರೈಲ್ವೆ ಇಲಾಖೆ ಮಂಡಳಿ ಒಟ್ಟು 11,558 ಹುದ್ದೆಗಳ ಬರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
  • ಶೈಕ್ಷಣಿಕ ಅರ್ಹತೆ: ಈ ರೈಲ್ವೆ ಇಲಾಖೆ ಮಂಡಳಿ ಆಹ್ವಾನಿಸಲಾಗಿರುವ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಡಿಗ್ರಿ ಅಥವಾ ಇಂಟರ್ ವಿದ್ಯಾರ್ಹತೆಯನ್ನು ಹೊಂದಿರಬೇಕಾಗಿರುತ್ತದೆ.

ವಯಸ್ಸಿನ ಮಿತಿ: 18 ರಿಂದ 36 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ರೈಲ್ವೆ ಇಲಾಖೆ ಮಂಡಳಿಯ ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಅರ್ಹರಾಗಿರುತ್ತೀರಿ. ರೈಲ್ವೆ ಇಲಾಖೆ ಮಂಡಳಿ ಅಧಿಸೂಚನೆಯ ಪ್ರಕಾರ ಎಲ್ಲಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ಇರಿಸಿರಲಾಗಿರುವುದು. 5 ವರ್ಷ ವಯೋಮಿತಿ ಸಡಿಲಿಕೆ SC, ST ವರ್ಗದ ಅಭ್ಯರ್ಥಿಗಳಿಗೆ ಮೀಸಲಿರುತ್ತದೆ. 3 ವರ್ಷ ವಯೋಮಿತಿ ಸಡಿಲಿಕೆಯು OBC ಅಭ್ಯರ್ಥಿಗಳಿಗೆ ಮೀಸಲಿರುತ್ತದೆ ಮತ್ತು PWD ವರ್ಗದ ಅಭ್ಯರ್ಥಿಗಳಿಗೆ 10, 13, 15 ವರ್ಷಗಳ ವಯೋಮಿತಿ ಸಲೀಲಿಕೆಯನ್ನು ಮೀಸಲಿಡಲಾಗಿರುತ್ತದೆ.

ಅರ್ಜಿ ಶುಲ್ಕ: ಈ ರೈಲ್ವೆ NTPC ಹುದ್ದೆಗಳ ನೇಮಕಾತಿಗಾಗಿ SC, ST ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ.

ಪರೀಕ್ಷೆಯ ಮಾದರಿ: ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಿರುವ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಮಂಡಳಿ ಸಂಸ್ಥೆಯಿಂದ ಆನ್ಲೈನ್ ಅಥವಾ ಆಪ್ಲೈನ್ ಪರೀಕ್ಷೆಯನ್ನು ನಡೆಸಲಾಗುವುದು.

ಅರ್ಜಿ ಸಲ್ಲಿಸುವುದು?

ಮೊದಲು ನೀವು ಈ ಕೆಳಗಡೆ ನಾವು ನೀಡಿರುವ ಈ ಹುದ್ದೆಗಳ ನೇಮಕಾತಿಯ ಅಧಿಕೃತ ವೆಬ್ಸೈಟ್ ಗೆ ತೆರಳಿ ನಂತರ ಕೇಳಿರುವ ಅಗತ್ಯ ದಾಖಲೆಗಳ ಮಾಹಿತಿಯನ್ನು ತುಂಬಿ ಈ ರೈಲ್ವೆ ಇಲಾಖೆ ಮಂಡಳಿಯ NTPC ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ! 

ದಿನಾಂಕಗಳು? 

  • 14 ಸೆಪ್ಟೆಂಬರ್ 2024 ರಂದು ಅಭ್ಯರ್ಥಿಗಳು ಅರ್ಜಿಯನ್ನು ಹಾಕಲು ಪ್ರಾರಂಭದ ದಿನಾಂಕವಾಗಿದೆ.
  • 10 ಅಕ್ಟೋಬರ್ 2024 ಈ ಒಂದು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

Leave a Comment