Ration Card New Update 2024: ಇನ್ನು ಮುಂದೆ ರೇಷನ್ ಕಾರ್ಡ್ ಹೊಂದಿದವರು ಪ್ರತಿ ತಿಂಗಳು ರೇಷನ್ ಅನ್ನು ಪಡೆಯಲು ರೇಷನ್ ಕಾರ್ಡ್ EKYC ಅನ್ನು ಕಡ್ಡಾಯವಾಗಿ ಮಾಡಬೇಕು! ಇಲ್ಲಿದೆ ಪೂರ್ತಿ ವಿವರ!

Ration Card New Update 2024: ಇನ್ನು ಮುಂದೆ ರೇಷನ್ ಕಾರ್ಡ್ ಹೊಂದಿದವರು ಪ್ರತಿ ತಿಂಗಳು ರೇಷನ್ ಅನ್ನು ಪಡೆಯಲು ರೇಷನ್ ಕಾರ್ಡ್ EKYC ಅನ್ನು ಕಡ್ಡಾಯವಾಗಿ ಮಾಡಬೇಕು! ಇಲ್ಲಿದೆ ಪೂರ್ತಿ ವಿವರ!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ಈ ಒಂದು ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಲು ಹೊರಟಿರುವ ವಿಷಯವೇನೆಂದರೆ ಇನ್ನು ಮುಂದೆ ರೇಷನ್ ಕಾರ್ಡ್ ಮೂಲಕ ನೀವು ರೇಷನ್ ಅನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ EKYC ಇಕೆವೈಸಿ ಮಾಡಿಸಿದರೆ ಮಾತ್ರ ನೀವು ನಿಮ್ಮ ರೇಷನ್ ಅನ್ನು ಪಡೆದುಕೊಳ್ಳಲು ಸಾಧ್ಯ. ಆದ್ದರಿಂದ ನಿಮ್ಮ ಹತ್ತಿರ ಇರುವ ರೇಷನ್ ಕಾರ್ಡ್ EKYC ಅನ್ನು ಮಾಡಿಸಲು ಬೇಕಾಗುವಂತಹ ದಾಖಲೆ ವಿವರಗಳ ಬಗ್ಗೆ ಮತ್ತು ಈ ರೇಷನ್ ಕಾರ್ಡ್ EKYC ಅನ್ನು ಎಲ್ಲಿ ಮಾಡಿಸಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿದ್ದೇವೆ ಆದ ಕಾರಣದಿಂದ ಈ ಒಂದು ಲೇಖನವನ್ನು ತಾವೆಲ್ಲರೂ ಪೂರ್ತಿಯಾಗಿ ಓದಿರಿ.

Ration Card EKYC Update 2024: ರೇಷನ್ ಕಾರ್ಡ್ ಇದು ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಈ ದಾಖಲೆ ಪ್ರಮುಖವಾದದಾಗಿದೆ. ನಿಮ್ಮ ಈ ರೇಷನ್ ಕಾರ್ಡ್ ಮೂಲಕ ಇನ್ನು ಮುಂದೆ ರೇಷನ್ ಪಡೆದುಕೊಳ್ಳಲು ಮತ್ತು ಮುಂತಾದ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ನಲ್ಲಿರುವ ಎಲ್ಲ ಸದಸ್ಯರ EKYC ಅನ್ನು ಮಾಡಿಸಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ. ನೀವು ನಿಮ್ಮ ರೇಷನ್ ಕಾರ್ಡ್ EKYC ಮಾಡಿಸಲು ಬೇಕಾಗುವಂತಹ ದಾಖಲೆಗಳು ಈ ಕೆಳಗಿನಂತಿವೆ.

EKYC ಮಾಡಿಸಲು ಬೇಕಾಗುವ ದಾಖಲೆಗಳು?

  • ರೇಷನ್ ಕಾರ್ಡ್ ನ ಒರಿಜಿನಲ್ ಪ್ರತಿ ಬೇಕಾಗುತ್ತದೆ.
  • ಆಧಾರ್ ಕಾರ್ಡ್ ಜೆರಾಕ್ಸ್ (ಕುಟುಂಬದ ಎಲ್ಲ ಸದಸ್ಯರದ್ದು) ಬೇಕಾಗುತ್ತದೆ.
  • ಮನೆ ಯಜಮಾನರ ಆಧಾರ್ ಕಾರ್ಡ್ ನ ಜೆರಾಕ್ಸ್ ಬೇಕಾಗುತ್ತೆ.
  • ನಿಮ್ಮ ಬ್ಯಾಂಕ್ ಖಾತೆಯ ಜೆರಾಕ್ಸ್ ಬೇಕಾಗುತ್ತದೆ.
  • ಮನೆಯ ಯಜಮಾನರ ಪಾಸ್ಪೋರ್ಟ್ ಸೈಜ್ ನ 2 ಫೋಟೋ ಬೇಕಾಗುತ್ತದೆ.

EKYC ಎಲ್ಲಿ ಮಾಡಿಸಬೇಕು? 

ನೀವು ನಿಮ್ಮ ರೇಷನ್ ಕಾರ್ಡ್ EKYC ಅನ್ನು ಮಾಡಿಸಿಕೊಳ್ಳಲು ನಿಮ್ಮ ಹತ್ತಿರದ ಅಥವಾ ನೀವು ರೇಷನ್ ಪಡೆಯುವ ನ್ಯಾಯಬೆಲೆ ಅಂಗಡಿಗೆ ಭೇಟಿಯನ್ನು ನೀಡಿ ಈ ರೇಷನ್ ಕಾರ್ಡ್ EKYC ಯನ್ನು ಮಾಡಿಸಿಕೊಳ್ಳಬಹುದಾಗಿದೆ. ನೀವು ನಿಮ್ಮ ರೇಷನ್ ಕಾರ್ಡ್ EKYC ಮಾಡಿಸಿಕೊಳ್ಳಲು 31 ಅಗಸ್ಟ್ 2024 ಕೊನೆಯ ದಿನಾಂಕವಾಗಿದೆ.

ಸ್ನೇಹಿತರೆ, ಈ ಒಂದು ಲೇಖನವು ರೇಷನ್ ಕಾರ್ಡ್ ಹೊಂದಿದವರು ಇನ್ನು ಮುಂದೆ ರೇಷನ್ ಪಡೆದುಕೊಳ್ಳಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದ್ದು. ಆದಕಾರಣದಿಂದ ನೀವು ನಿಮ್ಮ ರೇಷನ್ ಕಾರ್ಡ್ EKYC ಯನ್ನು ಮಾಡಿಸಿಕೊಳ್ಳಲು ಬೇಕಾಗುವಂತಹ ದಾಖಲೆಗಳು ಮತ್ತು EKYC ಎಲ್ಲಿ ಮಾಡಿಸಬೇಕು ಎನ್ನುವುದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment