ರೇಷನ್ ಕಾರ್ಡ್ ಅರ್ಜಿ Status Check ಮಾಡಿ ರೇಷನ್ ಕಾರ್ಡ್ ಅರ್ಜಿ ಸ್ಥಿತಿ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ.!!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯ Status Check ಮಾಡುವ ವಿಧಾನದ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯ Status Check ವಿಧಾನದ ಬಗ್ಗೆ ಹಾಗೂ ರೇಷನ್ ಕಾರ್ಡ್ ಸ್ಥಿತಿ ಮಾಡಲು ಬೇಕಾಗುವಂತಹ ಲಿಂಕ್ ಯಾವುದು ಅಲ್ಲಿ ಹೇಗೆ ರೇಷನ್ ಕಾರ್ಡ್ ಅರ್ಜಿ Status Check ಮಾಡುವುದು ಹೇಗೆ ಎಂಬುದರ ಬಗ್ಗೆ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿರಿ

 

ಸ್ನೇಹಿತರೆ, ಈ ಲೇಖನದ ಮೂಲಕ ನಿಮ್ಮೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆಯು ಪ್ರಾರಂಭವಾಗಿದೆ ಹಿಂದೆ ಅರ್ಜಿ ಸಲ್ಲಿಸಿರುವವರಿಗೆ ಈಗ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುತ್ತಿದ್ದಾರೆ ಹಾಗಿರುವಾಗ ನೀವು ಅರ್ಜಿ ಸಲ್ಲಿಸಿದ್ದರೆ ನೀವು ಯಾವಾಗ ಹೊಸ ರೇಷನ್ ಕಾರ್ಡನ್ನು ಪಡೆದುಕೊಳ್ಳಬಹುದು ಎಂದು ನಿಮ್ಮ ಮೊಬೈಲ್ ನಲ್ಲಿಯೇ ರೇಷನ್ ಕಾರ್ಡ್ ಅರ್ಜಿ Status Check ಮಾಡಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿರುವಂತಹ ಮಾಹಿತಿಯು ಇಲ್ಲಿದೆ ನೋಡಿರಿ.

 

ಕಳೆದ ಕೊನೆಯ ಒಂದು ವರ್ಷದಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿರುವಂಥವರಿಗೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಹಾಗೂ ಆಹಾರ ಇಲಾಖೆ ವತಿಯಿಂದ ನಿಮಗೆಲ್ಲರಿಗೂ ಒಂದೊಳ್ಳೆ ಸುದ್ದಿಯನ್ನು ನೀಡಿದ್ದಾರೆ. ಕಳೆದ ವರ್ಷದಿಂದ ಅರ್ಜಿ ಸಲ್ಲಿಸಿರುವ ನಮ್ಮ ಕರ್ನಾಟಕದ ಜನತೆ ಹೊಸ ರೇಷನ್ ಕಾರ್ಡ್ ಯಾವಾಗ ನಮ್ಮ ಕೈಗೆ ಬರುತ್ತದೆಯೋ ಎಂದು ಇಷ್ಟು ದಿವಸ ಕಾಯುತ್ತಲೇ ಇದ್ದರು ಅದಕ್ಕೆ ಇದೀಗ ಹೊಸ ರೇಷನ್ ಕಾರ್ಡ್ ಪಡೆಯಲು ಜನರಿಗೆ ರಾಜ್ಯ ಸರ್ಕಾರದ ಕಡೆಯಿಂದ ಹಾಗೂ ಆಹಾರ ಇಲಾಖೆ ವತಿಯಿಂದ ನಿಮಗೆಲ್ಲರಿಗೂ ಹೊಸ ರೇಷನ್ ಕಾರ್ಡ್ ಪಡೆಯಲು ಅವಕಾಶವನ್ನು ನೀಡಿದ್ದಾರೆ.

 

ಹೊಸ ರೇಷನ್ ಕಾರ್ಡ್ ಗಾಗಿ ಕಾಯುತ್ತಿರುವ ಜನರಿಗೆ ಆಹಾರ ಇಲಾಖೆಯ ಸಚಿವರಾಗಿರುವಂತಹ ಕೆಎಚ್ ಮುನಿಯಪ್ಪನವರು ಇನ್ನು ಕಾಯಬೇಕಾದಂತಹ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಹೊಸ ರೇಷನ್ ಕಾರ್ಡನ್ನು ವಿತರಣೆ ಮಾಡಲು ಆರಂಭಿಸಿದ್ದೇವೆ ರಾಜ್ಯದಲ್ಲಿ ಸರಿಸುಮಾರು 1,73,000 ದಷ್ಟು ಅರ್ಜಿ ಸಲ್ಲಿಸಿದವರಿಗೆ ಹೊಸ ರೇಷನ್ ಕಾರ್ಡನ್ನು ಮಾಡುವುದರ ಬಗ್ಗೆ ಅಧಿಕೃತವಾಗಿ ಕೆಎಚ್ ಮುನಿಯಪ್ಪನವರು ಘೋಷಣೆ ಮಾಡಿದ್ದಾರೆ ಕೊನೆಗೂ ಕರ್ನಾಟಕದ ಜನತೆ ಹೊಸ ರೇಷನ್ ಕಾರ್ಡ್ ಗಾಗಿ ಕಳೆದು ಒಂದು ವರ್ಷದಿಂದ ಕಾಯುತ್ತಿದ್ದಕ್ಕೂ ಈ ವಿಷಯವನ್ನು ಕೇಳಿ ನಿರಾಳರಾಗಿದ್ದಾರೆ ಎಂದು ಹೇಳಬಹುದು.

ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಯ Status Check ಮಾಡುವ ವಿಧಾನ.!

 

ನೀವು ಹಿಂದೆಯೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿದ್ದರೆ ನಿಮ್ಮ ಹತ್ತಿರ ಇರುವಂತ ಮೊಬೈಲ್ ನಲ್ಲಿಯೇ ನಾವು ಈ ಕೆಳಗೆ ನೀಡಿರುವ ಅಂತಹ ಹಂತ ಅಥವಾ ವಿಧಾನದ ಮೂಲಕ ನಿಮ್ಮ ಮೊಬೈಲ್ ನಲ್ಲಿ ಸರಳವಾಗಿ ಹೊಸ ರೇಷನ್ ಕಾರ್ಡ್ ಅರ್ಜಿ Status Check ಮಾಡಿಕೊಳ್ಳಬಹುದು.

 

• ಈ ಕೆಳಗೆ ನಾವು ನೀಡಿರುವಂತಹ ವೆಬ್ಸೈಟ್ನ ಲಿಂಕ್ ಗೇ ಬೇಟಿಯನ್ನು ನೀಡಿ ಆನಂತರ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ತಲುಪುತ್ತೀರಿ E Status ಆಯ್ಕೆ ಮೇಲೆ ಪ್ರೆಸ್ ಮಾಡಿ.

 

• ಮುಂದೆ RC ವಿನಂತಿಯ ಆಯ್ಕೆಯನ್ನು ಆರಿಸಿ.

 

• ಮತ್ತೆ ಅಲ್ಲಿ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಇರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ.

 

• ಮುಂದೆ ಅಲ್ಲಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಜಿ ಸ್ಥಿತಿಯನ್ನು ಆಯ್ಕೆ ಮಾಡಿರಿ.

 

• ಆಮೇಲೆ ನೀವು ಗ್ರಾಮೀಣ ಪ್ರದೇಶವಾಗಿರುತ್ತೀರಿ ಎಂದರೆ ಹರ್ಬಲ್ ಆಯ್ಕೆಯನ್ನು ಆರಿಸಿ ಹಾಗೆ ನೀವು ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸುವಾಗ ಇರಿಸಿಕೊಂಡ Acknowledgement Number ಅನ್ನು ಭರ್ತಿ ಮಾಡಿ.

 

• ಆನಂತರ ನಮ್ಮ ಗ್ರಾಮ ಪಂಚಾಯಿತಿ ಹಾಗೂ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಆರಿಸಿಕೊಳ್ಳಿ.

 

• ಮುಂದೆ ಕೆಳಗೆ ಇರುವಂತಹ Go ಎಂಬ ಆಯ್ಕೆಯನ್ನು ಆರಿಸಿದ ಮೇಲೆ ನಿಮ್ಮ ಹೊಸ ರೇಷನ್ ಕಾರ್ಡ್ ಅರ್ಜಿ ಸ್ಥಿತಿಯು ನೀವು ಕಾಣಬಹುದು.

 

ರೇಷನ್ ಕಾರ್ಡ್ ಅರ್ಜಿ Status Check ಮಾಡುವ ಲಿಂಕ್.!

https://ahara.kar.nic.in/Home/Home

Leave a Comment