ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ PM Kisan ಯೋಜನೆ ಅಡಿಯಲ್ಲಿ ನೀವು ಹೇಗೆ ಹಣವನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ PM Kisan ಯೋಜನೆ ಅಡಿಯಲ್ಲಿ ಹಣ ಪಡೆದುಕೊಳ್ಳಿ ಯಾರು ಅರ್ಹರು ಮತ್ತು ಹಣ ಪಡೆದುಕೊಳ್ಳಲು ಏನು ಮಾಡಬೇಕು ಎಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.
ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ಆರ್ಥಿಕವಾಗಿ ನೆರವನ್ನು ನೀಡುವ ಕಾರಣದಿಂದ ಈ ಯೋಜನೆಯನ್ನು ನೀಡುತ್ತಿದ್ದಾರೆ. ನಮ್ಮ ದೇಶದಲ್ಲಿರುವ ತುಂಬಾ ರೈತರು ಇನ್ನೂ ಕೂಡ ಆರ್ಥಿಕವಾಗಿ ಹಿಂದುಳಿದಿದ್ದಾರೆ ಆದಕಾರಣ ಅಂತವರಿಗೆ ಭಾರತದ ಸರ್ಕಾರವು ಆರ್ಥಿಕವಾಗಿ ಸಹಾಯವಾಗಲೆಂದು ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ 13,500 ರೂ. ಹಣವನ್ನು ನೀಡಲು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಪ್ರತಿ ವರ್ಷ ಭಾರತ ಸರ್ಕಾರವು ದೇಶದ ಬಡ ರೈತರುಗಳಿಗೆ ಆರ್ಥಿಕವಾಗಿ ನೆರವು ನೀಡುವ ಸಲುವಾಗಿ ಈ ಒಂದು ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ 6,000 ರೂ. ಹಣವನ್ನು ನೀಡಲಾಗುತ್ತಿದೆ. ಆರ್ಥಿಕ ನೆರವಿಗಾಗಿ ನೀಡುತ್ತಿರುವ ಈ 6,000 ರೂ. ಹಣವು ಪ್ರತಿ ವರ್ಷವೂ 3 ಕಂತುಗಳಲ್ಲಿ ಜಮಾ ಮಾಡುತ್ತಿದ್ದಾರೆ. ಈ ಯೋಜನೆ ಅಡಿಯಲ್ಲಿ ಜಮಾ ಆಗುತ್ತಿರುವ ಹಣದ ವಹಿವಾಟಿನಲ್ಲಿ ಮಧ್ಯವರ್ತಿಗಳ ಮೂಲಕ ಇಲ್ಲದೆ ಸೀದಾ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದಾರೆ.
PM Kisan Scheme: ಈ ಬಾರಿ ನಿಮ್ಮ ಖಾತೆಗೆ ಬರಲಿದೆ 13,500 ರೂ. ಹಣ ಇಲ್ಲಿದೆ ವಿವರ.!
4 ತಿಂಗಳುಗಳ ಅವಧಿಯಲ್ಲಿ ಪ್ರತಿ ಕಂತಿಗೆ ಡಿ ಬಿ ಟಿ ಮುಖಾಂತರ 2,000 ರೂ. ಹಣವನ್ನು ಸೀದಾ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇಲ್ಲಿ ತನಕ ಒಟ್ಟು 17 ಕಂತುಗಳ ಹಣವನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಜೂನ್ 18 ನೇ ತಾರೀಕಿನಂದು ವಾರಣಾಸಿಯಲ್ಲಿ ನಡೆದಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಯಾಗಿರುವಂಥ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18 ನೇ ಕಂತಿಗೆ ಚಾಲನೆ ನೀಡಿದ್ದಾರೆ.
ಈಗಾಗಲೇ 17 ನೇ ಕಂತಿನ ಹಣವು ಬಿಡುಗಡೆಯಾಗಿ ತಿಂಗಳು ಕಳೆದು ಹೋಗಿದೆ ಆದ್ದರಿಂದ ಇವಾಗ ದೇಶದಲ್ಲಿರುವಂತಹ ಎಲ್ಲ ರೈತರುಗಳು ಬರಬೇಕಾದ 18 ನೇ ಕಂತಿನ ಹಣಕ್ಕಾಗಿ ಕಾಯುತ್ತಲಿದ್ದಾರೆ. ಮಾಧ್ಯಮದಲ್ಲಿ ಬಂದಿರುವ ವಿಷಯಗಳ ಪ್ರಕಾರ ಕೇಂದ್ರ ಸರ್ಕಾರವು ಮುಂದೆ ಬರುವ ಅಕ್ಟೋಬರ್ ತಿಂಗಳಲ್ಲಿ 18 ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ಬಿಡುಗಡೆ ಮಾಡಲಾಗುವುದು.
ಮತ್ತೊಂದು ಕಡೆ ಕುಟುಂಬ ಒಂದರಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಲು ಬರುತ್ತದೆಯೇ ಎಂದು ಅನೇಕ ರೈತರುಗಳು ಊಹಿಸುತ್ತಿದ್ದಾರೆ. ಆದರೆ ಇನ್ನೂ ಕೂಡ 18 ನೇ ಕಂಚನಹಳ್ಳಿ ಬಿಡುಗಡೆ ಮಾಡುವ ಬಗ್ಗೆ ಕೇಂದ್ರ ಸರ್ಕಾರದಿಂದ ಅಧಿಕೃತ ವಾದಂತಹ ಹೇಳಿಕೆಯನ್ನು ಇನ್ನು ನೀಡಿಲ್ಲ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಕುಟುಂಬ ಒಂದರಲ್ಲಿ ಗಂಡ ಮತ್ತು ಹೆಂಡತಿ ಇಬ್ಬರು ಪ್ರಯೋಜನವನ್ನು ಪಡೆದುಕೊಳ್ಳಲು ಅನುಮತಿ ಇಲ್ಲ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿರುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಕೇಂದ್ರ ಸರ್ಕಾರ ವು ಈ ಒಂದು ಯೋಜನೆಯ ಅಡಿಯಲ್ಲಿ ಭೂಮಿಯ ದಾಖಲೆಗಳನ್ನು ಮತ್ತು ಇ ಕೆವೈಸಿ ಪರಿಶೀಲನೆ ಮಾಡಿಸುವುದು ಕಡ್ಡಾಯವಾಗಿಸಿದೆ ನೀವು ಈ ಯೋಜನೆ ಲಾಭವನ್ನು ಪಡೆದುಕೊಳ್ಳಲು ಮೇಲೆ ತಿಳಿಸಿರುವಂತಹ ಎರಡು ಕಾರ್ಯಗಳನ್ನು ಮಾಡಿರಲೇಬೇಕು ಇಲ್ಲದಿದ್ದರೆ ಈ ಯೋಜನೆಯ ಹಣವನ್ನು ಪಡೆದುಕೊಳ್ಳಲಾಗುವುದಿಲ್ಲ ಇಂತಹ ಸಮಯದಲ್ಲಿ ತೆಲಂಗಾಣ ಸರ್ಕಾರವು ರೈತರ ಆರ್ಥಿಕ ನೆರವಿಕೆ ರೈತ ಭರೋಸಾ ಯೋಜನೆಯ ಅಡಿ ರೈತರಿಗೆ 15,000 ರೂ. ಹಣವು ಸಿಗುವುದು ಖಚಿತವಾಗಿದೆ ಒಂದು ರೈತ ಬರೋಸಾ ಯೋಜನೆಯ ಬರುವ ಮುಂಗಾರು ಹಂಗಾಮಿನಲ್ಲಿಯೇ ಬರಬಹುದಾಗಿದೆ.
ರೈತರ ಹತ್ತಿರ ಇರುವ ಪ್ರತಿ ಎಕರೆಗೆ 7,500 ರೂ. ಹಣವನ್ನು ರೈತರ ಖಾತೆಗೆ ಹಾಕಲಾಗುವುದು. ಹಾಗೆ ಇದರ ಜೊತೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2000 ರೂ. ಹಣವು ಕೂಡ ದೊರಕಲಿದೆ ಹಲವು ರೈತರುಗಳು ಕಾರಣಾಂತರಗಳಿಂದ ಬಾಕಿ ಉಳಿದಿರುವ ಠೇವಣಿಯನ್ನು ಮಾಡದೇ ಇದ್ದವರು ಈ ಕೂಡಲೇ ಇ ಕೆವೈಸಿ ಯನ್ನು ಪೂರ್ಣಗೊಳಿಸಿರಿ ಇಲ್ಲವಾದಲ್ಲಿ ಆ ಹಣವು ಠೇವಣಿ ಆಗುವುದಿಲ್ಲ ಠೇವಣಿ ಇಡದವರಿಗೆ ಹಿಂದಿನ ಎರಡು ಕಂತುಗಳಲ್ಲಿ 6,000 ರೂ. ಹಣವೂ ರೈತ ಬರೋಸಾ ಯೋಜನೆಯಡಿಯಲ್ಲಿ 13,500 ರೂ. ಹಣ ಜಮಾ ಆಗಲಿದೆ.
ಸ್ನೇಹಿತರೆ, ಈ ಒಂದು ಲೇಖನವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಹಣವನ್ನು ಹೇಗೆ ಪಡೆದುಕೊಳ್ಳಬೇಕು ಈ ಯೋಜನೆಯ ಲಾಭವನ್ನು ಪಡೆಯಲು ಯಾರು ಅರ್ಹರು ಮತ್ತು ಈ ಯೋಜನೆ ಹಣವು ಜಮಾ ಆಗಲು ಏನು ಮಾಡಬೇಕು ಎಂಬುದರ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.