Free Laptop Scheme 2024: SSLC ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಇಲ್ಲಿದೆ ವಿವರ.!

ಎಲ್ಲ ಸ್ನೇಹಿತರಿಗೂ ನಮಸ್ಕಾರ, ನಮ್ಮ ಈ ಜಾಲತಾಣದಲ್ಲಿ ಈ ಮೂಲಕ SSLC ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಯ ವಿವರದ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ಹೊಂದಿರುವಂತಹ ಈ ನಮ್ಮ ಲೇಖನಕ್ಕೆ ಸ್ವಾಗತ. ಸ್ನೇಹಿತರೆ, ನಾವು ನಿಮಗೆ ಈ ಒಂದು ಲೇಖನದ ಮೂಲಕ SSLC ವಿದ್ಯಾರ್ಥಿಗಳು ಲ್ಯಾಪ್ಟಾಪ್ ಪಡೆದುಕೊಳ್ಳಲು ಬೇಕಾಗುವಂತಹ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾರಿಗೆಲ್ಲ ಉಚಿತ ಲ್ಯಾಪ್ಟಾಪ್ ಸಿಗಲಿದೆ ಎಂಬುದರ ಬಗ್ಗೆ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಸಂಪೂರ್ಣವಾದ ಮಾಹಿತಿ ಇಲ್ಲಿದೆ ಓದಿ.

ರಾಜ್ಯದಲ್ಲಿ 2023 ಮತ್ತು 24 ನೇ ಸಾಲಿನ SSLC Exam ನಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ಅನ್ನು ನೀಡಬೇಕೆಂದು ನಿರ್ಧರಿಸಿದ್ದಾರೆ.

ಆದಕಾರಣ ಲ್ಯಾಪ್ಟಾಪ್ ಗಳನ್ನು ಖರೀದಿ ಮಾಡಲು ಟೆಂಡರ್ ಅನ್ನು ನೀಡಿದ್ದಾರೆ ಎಲ್ಲ ವರ್ಷದಂತೆ ಈ ವರ್ಷವೂ ಕೂಡ ಉತ್ತಮ ಶ್ರೇಣಿಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಫ್ರೀ ಲ್ಯಾಪ್ಟಾಪ್ ಅನ್ನು ನೀಡಲು ಬರೋಬ್ಬರಿ 3.96 ಕೋಟಿ ಹಣವನ್ನು ಲ್ಯಾಪ್ಟಾಪ್ ಖರೀದಿ ಮಾಡಿಕೊಳ್ಳಲು ನಿಗದಿಪಡಿಸಿದ್ದಾರೆ ಲ್ಯಾಪ್ಟಾಪ್ ವಿತರಣೆ ಮಾಡುವ ಸೂಚನೆಯನ್ನು ನೀಡಿದ್ದಾರೆ ಅಗಸ್ಟ್ 21 2024 ರಂದು ಟೆಂಡರ್ ಸಲ್ಲಿಕೆಗೆ ಕೊನೆಯ ದಿನಾಂಕ ಆಗಿರುತ್ತದೆ.

ಉಚಿತ ಲ್ಯಾಪ್ಟಾಪ್ ಯೋಜನೆ.! ಏನಿದು.??

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚಿನ ರಾಂಕ್ ಪಡೆದಿರುವಂತಹ ವಿದ್ಯಾರ್ಥಿಗಳಿಗೆ ಮುಂದೆ ಮಾಡುವ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಮಾಪನ ಮಂಡಳಿ ಇಂದ ನಮ್ಮ ರಾಜ್ಯ ಸರ್ಕಾರವು 2010 ರಲ್ಲಿಯೇ ಉತ್ತಮ ಶ್ರೇಣಿಯಲ್ಲಿ ಪಾಸಾದವರಿಗೆ ಕಂಪ್ಯೂಟರ್ ನೀಡುವ ಯೋಜನೆಯನ್ನು ಅನುಷ್ಠಾನ ಮಾಡಿದೆ. ಡೆಸ್ಕ್ ಟಾಪ್ ಗಳನ್ನು ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿತ್ತು.

ಆದರೆ ಈಗಿನ ದಿನಗಳಲ್ಲಿ ಲ್ಯಾಪ್ಟಾಪ್ಗಳನ್ನೇ ವಿತರಣೆ ಮಾಡಲಾಗುತ್ತಿದೆ ಜಿಲ್ಲಾ ಹಂತದಲ್ಲಿ ಮಾತ್ರ ಆರಂಭದಲ್ಲಿ ಲ್ಯಾಪ್ಟಾಪ್ ವಿತರಣೆ ಮಾಡುತ್ತಿದ್ದರು ಆನಂತರ 2012 ರಿಂದ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ತಾಲೂಕು ಮಟ್ಟಕ್ಕೂ ಕೂಡ ಲ್ಯಾಪ್ಟಾಪ್ ವಿತರಿಸುತ್ತಿದ್ದಾರೆ. ಕೋವಿಡ್ ದಿನಗಳಲ್ಲಿ ಈ ಪ್ರೀತಿ ಲ್ಯಾಪ್ಟಾಪ್ ಯೋಜನೆ ಹಿನ್ನಡೆ ಸಾಧಿಸಿತ್ತು ಆದರೆ ಇವಾಗ 2024 ನೇ ಸಾಲಿನಲ್ಲಿ SSLC ಪರೀಕ್ಷೆಯನ್ನು ಉತ್ತೀರ್ಣ ಶ್ರೇಣಿಯಲ್ಲಿ ಪಾಸ್ ಆಗಿರುವಂತವರಿಗೆ ಉಚಿತ ಲ್ಯಾಪ್ಟಾಪ್ ನೀಡಲು ತಯಾರಿಯನ್ನು ನಡೆಸಿದ್ದಾರೆ.

 

ಯಾರಿಗೆಲ್ಲ ಉಚಿತ ಲ್ಯಾಪ್ಟಾಪ್ ಸಿಗಲಿದೆ.??

ಜಿಲ್ಲಾ ಮಟ್ಟದ SSLC ಪರೀಕ್ಷೆಯಲ್ಲಿ ಮೊದಲ 3 ಸ್ಥಾನವನ್ನು ಪಡೆದಿರುವಂತವರಿಗೆ ವಿತರಣೆ ಮಾಡಲಾಗುವುದು ಮತ್ತು ಇವರನ್ನು ತೊರೆದು ಬ್ಲಾಕ್ ಮಟನ್ 1, 2 ಹಾಗೂ 3 ನೇ ಸ್ಥಾನವನ್ನು ಪಡೆದಿರುವವರಿಗೆ ಉಚಿತ ಲ್ಯಾಪ್ಟಾಪ್ ಅನ್ನು ನೀಡಲಾಗುವುದು. ಇನ್ನು ಪ್ರತಿ ವರ್ಷ SSLC ಪರೀಕ್ಷೆಯ ಫಲಿತಾಂಶವು ಬಂದ 2, 3 ತಿಂಗಳುಗಳಲ್ಲಿ ಉತ್ತೀರ್ಣ ಶ್ರೇಣಿಯಲ್ಲಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಅನ್ನು ನೀಡಲಾಗುತ್ತದೆ. ರಾಜ್ಯದಲ್ಲಿರುವ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಟಾಪ್ ರ್‍ಯಾಂಕರ್ ಗಳಿಗೆ ಹಾಗೂ ಬ್ಲಾಕ್ ಮಟ್ಟದ ಟಾಪ್ ರ‍್ಯಾಂಕರ್ಸ್ ಗಳಿಗೆ ಸೇರಿ ಇನ್ನು ಹಲವಾರು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಲಿದ್ದಾರೆ.

ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಹುಚ್ಚ ಲ್ಯಾಪ್ಟಾಪ್ ವಿತರಣೆ ಮಾಡಲು 3.96 ಕೋಟಿ ಹಣವನ್ನು ಟೆಂಡರ್ ಗೆ ಇರಿಸಿದ್ದಾರೆ ಟೆಂಡರ್ ಮುಗಿದ ನಂತರ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯು SSLC ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

 

ಉಚಿತ ಲ್ಯಾಪ್ಟಾಪ್ ಯೋಜನೆಗೆ ಬೇಕಾಗುವಂತಹ ದಾಖಲೆಗಳು.??

• ಆಧಾರ್ ಕಾರ್ಡ್.

• ಶೈಕ್ಷಣಿಕ ವಿವರ.

• ಕಾಲೇಜಿನ ID.

• ಕಾಯಂ ನಿವಾಸದ ಪತ್ರ.

• ಜಿಮೇಲ್ ಬೇಕು.

• ಮೊಬೈಲ್ ನಂಬರ್ ಬೇಕು.

 

ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.??

ಈ ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಅಧಿಕೃತವಾದ ವೆಬ್ಸೈಟ್ ಅನ್ನು ಇನ್ನೂ ಬಿಡುಗಡೆ ಮಾಡಿಲ್ಲ ಬಿಡುಗಡೆ ಮಾಡಿದ ಮೇಲೆ ಆ ವೆಬ್ಸೈಟ್ ಗೆ ಭೇಟಿ ನೀಡಿ ಈ ಉಚಿತ ಲ್ಯಾಪ್ಟಾಪ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 

ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟನ್ನು ಬಿಡುಗಡೆ ಮಾಡಿದ ಮೇಲೆ ನೀವು ಏನು ಮಾಡಬೇಕು.??

• ಮುಂದೆ ಬರುವಂತಹ ದಿನಗಳಲ್ಲಿ ಅರ್ಜಿ ಸಲ್ಲಿಸಲು ವೆಬ್ಸೈಟನ್ನು https://dce.karnataka.gov.in/ ಈ ವೆಬ್ಸೈಟ್ ಮೂಲಕ ಅಪ್ಡೇಟ್ ಮಾಡುತ್ತಾರೆ.

• ಅರ್ಜಿ ಸಲ್ಲಿಸಲು ಅಗತ್ಯವಿರುವ ಫಾರ್ಮ್ ನಲ್ಲಿ ಕೇಳಿರುವಂತಹ ಶೈಕ್ಷಣಿಕ ಮತ್ತು ವೈಯಕ್ತಿಕ ವಿವರಗಳ ಮಾಹಿತಿಯನ್ನು ತುಂಬಿರಿ.

• ಹಾಗೆ ಅಲ್ಲಿ ಕೇಳಿರುವಂತಹ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಅನ್ನು ಮಾಡಿರಿ.

ಸ್ನೇಹಿತರೆ, ಈ ಒಂದು ಲೇಖನವು ಫ್ರೀ ಲ್ಯಾಪ್ಟಾಪ್ ಯೋಜನೆ ಅಡಿಯಲ್ಲಿ SSLC ವಿದ್ಯಾರ್ಥಿಗಳು ಲ್ಯಾಪ್ಟಾಪ್ ಅನ್ನು ಪಡೆದುಕೊಳ್ಳಲು ಏನು ಮಾಡಬೇಕು ಮತ್ತು ಯಾರಿಗೆ ಹುಚ್ಚ ಲ್ಯಾಪ್ಟಾಪ್ ಸಿಗಲಿದೆ ಲ್ಯಾಪ್ಟಾಪ್ ಅರ್ಜಿಯನ್ನು ಸಲ್ಲಿಸಲು ಬೇಕಾಗುವಂತಹ ಪ್ರಮುಖ ದಾಖಲೆಗಳ ಬಗ್ಗೆ ಈ ಒಂದು ಲೇಖನವೂ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ ಧನ್ಯವಾದಗಳು.

Leave a Comment